ಇಂದಿನಿಂದ 2095ರ ವರೆಗೂ 7 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ ಶುರು ನೀವೇ ಕೋಟ್ಯಾಧಿಪತಿಗಳು ರಾಜಯೋಗ

0 14,488

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದಿನಿಂದ ಮುಂದಿನ 2095 ರವರೆಗೂ ಕೂಡ ಈ ರಾಶಿಯವರಿಗೆ ಗುರು ಬಲ ಹಾಗೂ ಗಜಕೇಸರಿ ಯೋಗ ಆರಂಭವಾಗುತ್ತದೆ. ಈ ಒಂದು ವಿಶೇಷವಾಗಿರುವಂತಹ ಭಯಂಕರವಾಗಿರುವಂತಹ ಮಂಗಳವಾರದಿಂದ ಮುಂದಿನ 2095 ರವರೆಗೂ ಕೂಡ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಬಹಳಷ್ಟು ಯೋಗ ಒಲಿದು ಬಂದಿದೆ. ಅದೃಷ್ಟ ಎಂಬುದು ಇವರ ಮನೆ ಬಾಗಿಲಿಗೆ ಹುಡುಕಿ ಬರುವ ಸಾಧ್ಯತೆ ಇಂದು ನೀವು ಅನುಕೂಲವಲ್ಲ, ಪಡೆದುಕೊಳ್ಳುತ್ತೀರ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಸವನ್ನು ನಿರ್ವಹಿಸುವ ವ್ಯಕ್ತಿಗಳು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಸಾಕಷ್ಟು ರೀತಿಯ ಫಲವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಆದರು ಕೂಡ ಶತ್ರುಗಳು ಹೆಚ್ಚಾಗಿರುವುದರಿಂದ ಹಣಕಾಸಿನ ವಿಚಾರದಲ್ಲಿ ಜಾಗೃತಿ ವಹಿಸುವುದು ಉತ್ತಮ ಆರ್ಥಿಕವಾಗಿ ನೀವು ಬಲಿಷ್ಠರಾಗುತ್ತಿರ ಆದಾಯದ ಹರಿವು ಕೂಡ ಹೆಚ್ಚಳವಾಗುತ್ತದೆ.

ನೀವು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತೀರ ಮುಂದಿನ ದಿನಗಳು ತುಂಬಾ ಅನುಕೂಲಕರವಾಗಿದ್ದು, ಉದ್ಯೋಗ ಇಲ್ಲದೇ ಇರುವ ವ್ಯಕ್ತಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ನಿವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನ ಪಡೆದುಕೊಳ್ತೀರ. ನಿಮ್ಮ ಹಿರಿಯರ ಮಾರ್ಗದರ್ಶನದಿಂದ ಕೆಲಸವನ್ನು ನಿರ್ವಹಿಸಿದದಲ್ಲಿ ಅನುಕೂಲವನ್ನು ಪಡೆದುಕೊಳ್ಳುತ್ತೀರ ಮದುವೆ ಆಗದೇ ಇರುವಂತಹ ವ್ಯಕ್ತಿಗಳಿಗೆ ಜಾತಕದಲ್ಲಿ ಇರುವಂತಹ ಹಲವಾರು ರೀತಿಯ ದೋಷಗಳು ದೂರವಾಗುತ್ತದೆ. ಕಂಕಣ ಭಾಗ್ಯ ಕೂಡಿ ಬರುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಉದ್ಯೋಗವನ್ನು ಮಾಡುವಂತಹ ವ್ಯಕ್ತಿಗಳು ಉತ್ತಮವಾದ ಪೋಷಣೆ ವರ್ಗಾವಣೆಯಾಗುತ್ತಾರೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಹಿಂದಿನಿಂದ 2095 ಅವರಿಗೂ ಕೂಡ ಗಜಕೇಸರಿ ಯೋಗವನ್ನು ಅನುಭವಿಸುವಂತಹ ಅದೃಷ್ಟವಂತ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಕನ್ಯಾರಾಶಿ ತುಲಾರಾಶಿ ಕರ್ಕಾಟಕ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.