ಎಷ್ಟೇ ಹಳೆಯ ಭಯಂಕರ ಕೆಮ್ಮು ಕಫ ನಿಮಿಷಗಳಲ್ಲಿ ಮಾಯ ಇದರಿಂದ

0 247

ಎಷ್ಟೇ ಹಳೆಯ ಭಯಂಕರ ಕೆಮ್ಮು ಕಫ ನಿಮಿಷಗಳಲ್ಲಿ ಮಾಯ ಇದರಿಂದ

ನಮಸ್ಕಾರ ಸ್ನೇಹಿತರೆ, ಒಂದು ಮಳೆ ಬಿದ್ದರೆ ಸಾಕು ಅಲ್ವ ಮಳೆ ಬಿದ್ದಾಗ ಆಗಾಗ ನೆಗಡಿ ಶೀತ ಕೆಮ್ಮು ಕಫ ಎಲ್ಲಾ ಆಗುತ್ತಾ ಇರುತ್ತೆ ಎದೆಯಲ್ಲಿ ಕಂಜೆಶನ್ ಆಗುತ್ತಾ ಇರುತ್ತೆ ಗಂಟಲಲ್ಲಿ ಕಿರಿಕಿರಿ ಹೀಗೆ ಅನೇಕ ರೀತಿಯ ಕಾಯಿಲೆಗಳು ನಮಗೆ ಮಳೆಗಾಲದಲ್ಲಿ ಬರುತ್ತಾ ಇರುತ್ತೆ ಅಲ್ವಾ ಸ್ನೇಹಿತರೆ ನೆಗಡಿ ಶೀತ ಕೆಮ್ಮು ಕಫವನ್ನು ಕರಗಿಸುವುದಕ್ಕೆ ಹಾಗೂ ಎದೆಯಲ್ಲಿ ಆಗುವಂಥ ಕಂಜೆಷನ್ ಅನ್ನು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ನಾನು ನಿಮಗೆ ಹೇಳುತ್ತೇನೆ ವೀಳ್ಯದೆಲೆ ಯನ್ನು ನಾವು ಇಂಗ್ಲಿಷ್ನಲ್ಲಿ ಪೀಟಲ್ ಲೀಫ್ ಅಂತ ಕರೀತೀವಿ ಇದು ನಮ್ಮ ಎದೆಯಲ್ಲಿ ಇರುವಂತಹ ಕಫವನ್ನು ಹಾಗೂ ಕೆಮ್ಮನ ಗುಣಪಡಿಸುವುದಕ್ಕೆ ಬಹಳನೇ ಒಳ್ಳೆಯದು ಬಹಳ ಹಿಂದಿನ ಕಾಲದಿಂದಲೂ ಕೂಡ ಇದನ್ನು ಔಷಧೀಯ ಎಲೆಯಾಗಿ ಕೂಡ ಇದನ್ನ ಬಳಸುತ್ತ ಬಂದಿದ್ದಾರೆ ಚಿಕ್ಕಮಕ್ಕಳಿಗೆ ಡೈಜೆಶನ್ ಪ್ರಾಬ್ಲಮ್ ಆದರೆ ಹಾಗೂ ಎದೆಯಲ್ಲಿ ಕಫ ಕಟ್ಟಿದರೆ ಅದಕ್ಕೆ ಎಲ್ಲದಕ್ಕೂ ಕೂಡ ಈ ಎಲೆಯನ್ನ ಬಳಸುತ್ತಾರೆ ನಿಮಗೆ ಎದೆಯಲ್ಲಿ ಕಂಜೆಷನ್ ಆದರೆ ಅಥವಾ ತುಂಬಾ ಜಾಸ್ತಿನೇ ಉಸಿರಾಡುವುದಕ್ಕೆ ತೊಂದರೆಯಾಗುತೆ ಅನ್ನುವುದಾದರೆ ಈ ಎಲೆಯ ಮೇಲೆ ಸಾಸಿವೆ ಎಣ್ಣೆಯನ್ನು ಹಚ್ಚಿ ಸ್ವಲ್ಪ ಬಿಸಿಮಾಡಿಕೊಂಡು ಎದೆಗೆ ನೀವು ಶಾಖ ಕೊಡುವುದರಿಂದ ಎದೆಯಲ್ಲಿ ಇರುವಂತ ಕಂಜೆಷನ್ ಕಡಿಮೆ ಆಗುತ್ತಾ ಬರುತ್ತೆ

ಹಾಗೂ ಉಸಿರಾಟದ ತೊಂದರೆ ಇದ್ದರೆ ಅದು ಕೂಡ ಕಡಿಮೆ ಆಗುತ್ತ ಬರುತ್ತೆ ನೀವು ಒಂದೇ ಸಾರಿ ಮಾಡಿದರೆ ಇದರಿಂದ ಪರಿಹಾರ ಅಂತ ಅನಿಸುವುದಿಲ್ಲ ಆಗಾಗಿ ದಿನದಲ್ಲಿ ಎರಡು ಮೂರು ಸಲಿ ಮಾಡಿದರೆ ನಿಮಗೆ ಒಳ್ಳೆಯ ರಿಲೀಫ್ ಸಿಗುತ್ತೆ ಅದಲ್ಲದೆ ತುಂಬಾನೇ ಕಫ ಕಟ್ಟುತ್ತಾ ಇರುತ್ತೆ ಬಹಳನೇ ಜನರಿಗೆ ಸ್ವಲ್ಪ ನೆಗಡಿ ಆದ್ರೆ ಸಾಕು ಕೆಮ್ಮು ಆದರೆ ಸಾಕು ಬಹಳನೇ ಕಫ ಕಟ್ಟುತ್ತಾ ಇರುತ್ತೆ ಅಂತವರು ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದರಲ್ಲಿ ನೀವು ತುಳಸಿಯ ಎಲೆಗಳನ್ನು ಹಾಕಬೇಕಾಗುತ್ತೆ ತುಳಸಿಯ ಸೊಪ್ಪು ಹೇಳುತ್ತಿವಿ ನಾಲ್ಕರಿಂದ ಐದು ತುಳಸಿಯ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಎರಡು ಲವಂಗವನ್ನು ಹಾಕಬೇಕು ಅದನ್ನ ಮಡಚಿ ನೀವು ಇದನ್ನು ದಿನಕ್ಕೆ ಎರಡು ಬಾರಿ ತಿನ್ನಬೇಕಾಗುತ್ತದೆ ಅದರಿಂದ ತುಂಬಾ ಕೆಮ್ಮಿ ತ್ರಾಸು ಆಗುತ್ತಿದ್ದರೆ ಕಫ ಕಡಿಮೆ ಅಥವಾ ನಿವಾರಣೆ ಆಗುತ್ತಿಲ್ಲ ಅಂದರೆ ನೀವು ಈ ರೀತಿಯಾಗಿ ಎಲೆಯಮೇಲೆ ತುಳಸಿ ಎಲೆ ಹಾಗೂ ಲವಂಗ ವನ್ನ ಇಟ್ಟುಕೊಂಡು ತಿನ್ನುವುದರಿಂದ ಬಹಳ ರಿಲೀಫ್ ಅನಿಸುತ್ತೆ ಇದನ್ನು ತಿಂದ ತಕ್ಷಣ ಎದೆಯಲ್ಲಿ ಕಫ ಬಿಟ್ಕೊಂಡು ಬರುತ್ತೆ ಹಾಗೂ ಹೊರಗಡೆ ಹೋಗುತ್ತೆ ತುಂಬಾನೇ ಎಕ್ಸಲೆಂಟ್ ಆಗಿ ಈ ಎಲೆ ವರ್ಕ್ ಆಗುತ್ತೆ ಕಫಕ್ಕೆ ಅಂತಾನೆ ಈ ಎಲೆಯನ್ನು ಬಹಳನೇ ಬಾರಿ ಬೆಳೆಸುತ್ತಾರೆ

ಇನ್ನು ಬಹಳ ಹಿಂದಿನಿಂದಲೂ ಕೂಡ ತುಂಬಾ ಜನಕ್ಕೆ ಕೆಮ್ಮು ಕಫ ಆಗುತ್ತಾ ಇರುತ್ತೆ ಕೆಮ್ಮು ಒಂದುರೀತಿ ಮೇಲಿಂದ ಮೇಲೆ ಬರುತ್ತಾ ಇರುತ್ತೆ ಅಂಥವರು ನೀವು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರ ರಸವನ್ನು ತೆಗೆದುಕೊಂಡು ಆ ರಸವನ್ನು ಕುಡಿಯುವುದರಿಂದ ನೀವು ಸೇವಿಸುವುದರಿಂದ ಕೆಮ್ಮು ನೆಗಡಿ ಬೇಗನೆ ಗುಣವಾಗುತ್ತದೆ ಮತ್ತು ನಿಮಗೆ ಪದೇ-ಪದೇ ನೆಗಡಿಯಾದರೆ ಅಥವಾ ಕಫ ಕಟ್ಟುತ್ತಿದ್ದರೆ ಕಪಲ್ ಜಾಸ್ತಿ ಆಗುತ್ತಿದ್ದರೆ ನೀವು ಬೆಳ್ಳುಳ್ಳಿಯನ್ನು ಈ ರೀತಿಯಾಗಿ ಬಳಸಿಕೊಳ್ಳಬಹುದು ಅರ್ಧ ಚಮಚದಷ್ಟು ಬೆಳ್ಳುಳ್ಳಿಯ ರಸವನ್ನು ಕುಡಿಯಬಹುದು ನೀವು ಇದನ್ನ ಜಗಿದು ಕೂಡ ತಿನ್ನಬಹುದು ತುಂಬಾ ಜನರಿಗೆ ಬೆಳ್ಳುಳ್ಳಿಯನ್ನು ಜಗಿದು ತಿನ್ನುವುದಕ್ಕೆ ಆಗುವುದಿಲ್ಲ ಅಂತವರು ರಸವನ್ನು ಮಾಡಿಕೊಂಡು ಕುಡಿಯಬಹುದು ಎದೆಯಲ್ಲಿ ಕಟ್ಟಿದಂತ ಕಫವನ್ನು ತೆಗೆಯಲಿಕ್ಕೆ ಇನ್ನೊಂದು ಮನೆಮದ್ದು ಅಂತಂದರೆ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದರಲ್ಲಿ ನಾಲ್ಕರಿಂದ ಐದು ಕಾಳುಮೆಣಸನ್ನು ಹಾಕಿಕೊಂಡು ಒಂದು ಚಿಟಿಕೆಯಷ್ಟು ಹರಳು ಉಪ್ಪುನ್ನ ಸೇರಿಸಿಕೊಂಡು ಅದನ್ನ ಮಡಚಿ ತಿನ್ನುವುದರಿಂದ ಎದೆಯಲ್ಲಿ ಇರುವಂತ ಕಫ ಕಡಿಮೆಯಾಗುತ್ತೆ ನಂತರ ಸ್ವಲ್ಪ ಅರಳು ಉಪ್ಪು ನ್ನ ತೆಗೆದುಕೊಂಡು ಅಥವಾ ಕಲ್ಲುಪ್ಪು 1 ಚಿಟಿಕೆಯಷ್ಟು ಅದಕ್ಕೆ ಎರಡು ಲವಂಗವನ್ನು ಸೇರಿಸಿ ಇದನ್ನು ಚೀಪುವುದರಿಂದ ಎದೆಯಲ್ಲಿ ಇರುವಂತ ಕಫ ಕಡಿಮೆಯಾಗುತ್ತೆ ಕೆಮ್ಮು ಕೂಡ ಕಡಿಮೆಯಾಗುತ್ತೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ

ಪ್ರಧಾನ ತಾಂತ್ರಿಕರು ಹಾಗೂ ಅರ್ಚಕರು ಹಾಗೂ ದೈವಜ್ಞರು ಮಹರ್ಷಿ ಶ್ರೀ ರಘುನಂದನ್ ಗುರೂಜಿ

ನಿಮ್ಮ ಧ್ವನಿಯ ಮೂಲಕ ನಿಮ್ಮ ಎಂತಹ ಕಠಿಣ ಗುಪ್ತ ಸಮಸ್ಯೆಗಳಿದ್ದರೂ ಕೂಡ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ ಮತ್ತು ಕವಡೆ ಶಾಸ್ತ್ರದ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಕೊಳ್ಳೇಗಾಲದ ವಿಶಿಷ್ಟ ಅನುಷ್ಠಾನ ಪೂಜಾ ಪದ್ಧತಿ ಹಾಗೂ ಕೇರಳದ ಶ್ರೀರಾಜರಾಜೇಶ್ವರಿ ಭದ್ರಕಾಳಿ ಅಮ್ಮನವರ ಸರ್ವಾಭಿಷ್ಟ ಸಿದ್ಧಿ ಪೂಜಾ ಶಕ್ತಿಯಿಂದ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ ಮತ್ತು ಗ್ರಹಣ ಕಾಲದ ಬಲಿಷ್ಠ ಅಥರ್ವಣವೇದ ಚೌಡಿ ಪ್ರಯೋಗ ಪೂಜಾ ಶಕ್ತಿಗಳಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ ಕೇವಲ ಅತಿ ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತರೆ.

ವಿಶೇಷ ಸೂಚನೆ: ಅನೇಕ ಗಣ್ಯಾತಿಗಣ್ಯರು ಉದ್ದಿಮೆಗಳು ರಾಜಕೀಯ ಮುಖಂಡರು ಪ್ರಖ್ಯಾತ ನಟ ನಟಿಯರು ಜನಸಾಮಾನ್ಯರು ಗುರೂಜಿ ಅವರಿಂದ ಉತ್ತಮ ಸಲಹೆ ಹಾಗೂ ಸೂಕ್ತ ಪರಿಹಾರಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.
9538977755

Leave A Reply

Your email address will not be published.