ಈ ತಿಂಗಳಿನಲ್ಲಿ ಜನಿಸಿದವರು ಪ್ರೀತಿಯೇ ಪಡೆಯಲು ಅದೃಷ್ಟ ಮಾಡಿದ್ದಾರೆ
ಈ ತಿಂಗಳಿನಲ್ಲಿ ಜನಿಸಿದವರು ಪ್ರೀತಿಯೇ ಪಡೆಯಲು ಅದೃಷ್ಟ ಮಾಡಿದ್ದಾರೆ
ಜನವರಿ ತಿಂಗಳು ಈ ತಿಂಗಳಿನಲ್ಲಿ ಹುಟ್ಟಿದವರು ತಾವು ಪ್ರೀತಿಸಿದವರು ಎಷ್ಟೇ ತಪ್ಪನ್ನು ಮಾಡಿದರು ಅದನ್ನು ಕ್ಷಮಿಸಿ ಪ್ರೀತಿಯನ್ನು ನೀಡುವ ಮನಸ್ಸು ಇವರದ್ದು ಆಗಿರುತ್ತದೆ ಈ ವ್ಯಕ್ತಿಗಳು ಎಲ್ಲರ ಪ್ರೀತಿಯನ್ನು ಅತಿ ಸುಲಭವಾಗಿ ಗಳಿಸುತ್ತಾರೆ ಇವರ ಪ್ರೀತಿ ಗಳಿಸುವುದು ತುಂಬಾ ಅದೃಷ್ಟ ಎಂದು ಹೇಳಬಹುದು ಫೆಬ್ರವರಿ ತಿಂಗಳು ಈ ತಿಂಗಳಿನಲ್ಲಿ ಹುಟ್ಟಿದವರ ಪ್ರೀತಿಯು ಸಹ ಸತ್ಯವಿರುತ್ತದೆ ಈ ವ್ಯಕ್ತಿಗಳದ್ದು ಗುಟ್ಟು ಹೆಚ್ಚಾಗಿ ಮುಚ್ಚಿಡುವ ಸ್ವಭಾವ ಇವರತಾಗಿರುತ್ತದೆ ಪ್ರೀತ್ಸಿದ್ದವರಿಗೂ ಸಹ ಏನು ಹೇಳುವುದಿಲ್ಲ ಇವರಿಗೆ ದಾಂಪತ್ಯ ಮತ್ತು ಮದುವೆ ನಂತರದ ವಿಷಯದ ಬಗ್ಗೆ ಅತ್ಯಂತ ಒಲವು ಇರುತ್ತದೆ
ಮಾರ್ಚ್ ತಿಂಗಳು ಈ ಒಂದು ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಅತಿ ಹೆಚ್ಚು ಪ್ರಯಾಣವನ್ನು ಇಷ್ಟಪಡುತ್ತಾರೆ ಪ್ರೀತಿಸಿದವರ ಜೊತೆ ಹೆಚ್ಚು ಸುತ್ತಬೇಕು ಎಂಬುವ ಮಹಾದಾಸೆ ಇವರದ್ದಾಗಿರುತ್ತದೆ ಈ ತಿಂಗಳಿನವರು ಪ್ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ ಏಪ್ರಿಲ್ ತಿಂಗಳು ಇವರಿಗೆ ಪ್ರೀತಿಯಲ್ಲಿ ಹೆಚ್ಚು ಮೋಸವಾಗುತ್ತದೆ ಮೋಸವಾದರೂ ಸಹ ಅದೇ ಪ್ರೀತಿಯನ್ನು ಇವರು ಗೆಲ್ಲುತ್ತಾರೆ ಇವರಿಗೆ ಆಟ ಎನ್ನುವುದು ತುಂಬಾ ಹೆಚ್ಚಾಗಿ ಕಂಡುಬರುತ್ತದೆ
ಮೇ ತಿಂಗಳು ಈ ತಿಂಗಳಿನಲ್ಲಿ ಜನಿಸಿದವರು ಸುಲಭವಾಗಿ ಯಾರನ್ನು ಪ್ರೀತಿಸುವುದಿಲ್ಲ ಇವರು ಪ್ರೀತಿಯನ್ನು ಮಾಡಿದರೆ ಇವರು ಪ್ರಾಣ ಹೋಗುವ ತನಕ ಅದೇ ವ್ಯಕ್ತಿಗೆ ತಮ್ಮ ಪ್ರೀತಿಯನ್ನು ಧರೆಯಿರೆಯುತ್ತಾರೆ
ಜೂನ್ ತಿಂಗಳು ಈ ತಿಂಗಳಿನಲ್ಲಿ ಹುಟ್ಟಿದವರು ಎಷ್ಟು ಪ್ರೀತಿ ಇರುತ್ತದೆ ಅಷ್ಟೇ ಇವರಿಗೆ ಅಸೂಯೆ ಅನ್ನುವುದು ಇದ್ದೇ ಇರುತ್ತದೆ ಇವರಿಗೆ ಸ್ವಾರ್ಥ ಅನ್ನುವುದು ಹೆಚ್ಚಾಗಿ ಇರುತ್ತದೆ ಇವರ ಮನಸ್ಸಿಗೆ ನೋವಾದರೆ ಇವರು ತುಂಬಾ ದಿನದವರೆಗೂ ಕೊರಗುತ್ತಾರೆ ಈ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳನ್ನು ಪ್ರೀತಿಸಬಹುದಾದರೆ ತುಂಬಾ ಜಾಗರೂಕತೆಯಿಂದ ಇರಬೇಕು
ಜುಲೈ ತಿಂಗಳು ಈ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಸಂಬಂಧಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ ಇವರಿಗೆ ನೋವು ಮತ್ತು ಸಮಸ್ಯೆ ಉಂಟಾದಾಗ ಅದರಿಂದ ಹೊರಬರಲು ಇವರು ತುಂಬಾ ಕಷ್ಟ ಪಡುತ್ತಾರೆ
ಆಗಸ್ಟ್ ತಿಂಗಳು ಇವರನ್ನು ಪ್ರೀತಿಸುವವರು ಭಾರಿ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ ಇವರು ಹೆಚ್ಚು ಪ್ರೀತಿ ಮತ್ತು ಕೇರಿಂಗನ್ನು ಮಾಡುತ್ತಾರೆ ಇವರ ಸಂಪೂರ್ಣ ಪ್ರೀತಿಯನ್ನು ತಮ್ಮ ವ್ಯಕ್ತಿಗಳಿಗೆ ಇವರು ತೋರಿಸುತ್ತಾರೆ ಆದರೆ ಈ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳ ಪ್ರೀತಿ ಪಡೆಯುವುದು ತುಂಬಾ ಕಷ್ಟ
ಸಪ್ಟೆಂಬರ್ ತಿಂಗಳು ಈ ತಿಂಗಳಿನವರೆಗೆ ಅಡ್ಜಸ್ಟ್ ಟೇಬಲ್ ಮೆಂಟಾಲಿಟಿ ಅನ್ನುವುದು ತುಂಬಾ ಹೆಚ್ಚಾಗಿ ಇರುತ್ತದೆ ಇವರಿಗೆ ಎಷ್ಟೇ ತೊಂದರೆ ಪ್ರೀತಿಯಲ್ಲಿ ಎಷ್ಟೇ ಜಗಳಗಳು ಆದಾಗ ಅದನ್ನು ಸಹಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಾರೆ ಇವರು ಕೆಲವು ಸೀಕ್ರೆಟ್ಗಳನ್ನು ಮುಚ್ಚಿ ಇಡುತ್ತಾರೆ ಇವರು ಅತಿ ವೇಗವಾಗಿ ಡಿಪ್ರೆಶನ್ ಗೆ ಸಹ ಹೋಗುತ್ತಾರೆ ಇವರು ಮಾತು ಮಾತಿಗೂ ಸಹ ಅತಿ ಹೆಚ್ಚು ಬೇಸರವನ್ನು ಮಾಡಿಕೊಳ್ಳುತ್ತಾರೆ ಈ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಆದಷ್ಟು ಮಾನಸಿಕ ಆಲೋಚನೆಗಳನ್ನು ಕಡಿಮೆ ಮಾಡಬೇಕು
ಅಕ್ಟೋಬರ್ ಈ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಅತಿ ಹೆಚ್ಚು ಪ್ರೀತಿಯನ್ನು ಮಾಡುತ್ತಾರೆ ಅಷ್ಟೇ ಪ್ರೀತಿಯನ್ನು ಎದುರಿನ ವ್ಯಕ್ತಿಯಿಂದ ಬಯಸುತ್ತಾರೆ ಆದರೆ ಇವರು ಪ್ರೀತಿಯಲ್ಲಿ ಸಮಸ್ಯೆ ಬಂದರೆ ಸುಮ್ಮನೆ ಬಿಡುವ ವ್ಯಕ್ತಿಗಳು ಆಗಿರುವುದಿಲ್ಲ
ನವೆಂಬರ್ ತಿಂಗಳು ಈ ವ್ಯಕ್ತಿಗಳು ತಮ್ಮ ಪ್ರೀತಿಯಿಂದ ಎದುರಿನ ವ್ಯಕ್ತಿಗಳನ್ನು ಕಟ್ಟಿ ಹಾಕುವ ಸಾಮರ್ಥ್ಯ ಇರುತ್ತದೆ ವಿಪರೀತವಾದಂತ ಕೇರಿಂಗ್ ಮತ್ತು ಪ್ರೀತಿಯನ್ನು ಎದುರಿನ ವ್ಯಕ್ತಿಗಳಿಗೆ ತೋರಿಸುತ್ತಾರೆ ಸಣ್ಣ ವಿಷಯಗಳಿಗೂ ಸಹ ಅತಿ ಹೆಚ್ಚು ಆಲೋಚನೆಯನ್ನು ಮಾಡುತ್ತಾರೆ
ಡಿಸೆಂಬರ್ ತಿಂಗಳು ಇವರ ಜೀವನದಲ್ಲಿ ಪ್ರೀತಿಗಿಂತ ಕೋಪ ಅನ್ನುವುದು ಹೆಚ್ಚಾಗಿ ಇರುತ್ತದೆ ಇವರು ಕೋಪದ ಜೊತೆ ಜಗಳವನ್ನು ಆಡುತ್ತಾರೆ ಮತ್ತು ಅಷ್ಟೇ ಪ್ರೀತಿಯನ್ನು ಸಹ ಪ್ರೀತಿಸಿದ ವ್ಯಕ್ತಿಗೆ ನೀಡುತ್ತಾರೆ ಈ ವ್ಯಕ್ತಿಗಳು ಪ್ರೀತಿ ಜೀವನದಲ್ಲಿ ವಿಶೇಷವಾದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512