ಈ ರಾಶಿಯವರು ಹೆಚ್ಚು ಪ್ರೀತಿಸಿ ಮದುವೆ ಆಗುತ್ತಾರೆ
ನಿಜವಾದ ಪ್ರೀತಿ ಸಿಗಲಿದೆ
ನಿಮ್ಮ ರಾಶಿ ಇದೆಯಾ ತಿಳಿಯಿರಿ

0 24

ಈ ರಾಶಿಯವರು ಹೆಚ್ಚು ಪ್ರೀತಿಸಿ ಮದುವೆ ಆಗುತ್ತಾರೆ
ನಿಜವಾದ ಪ್ರೀತಿ ಸಿಗಲಿದೆ
ನಿಮ್ಮ ರಾಶಿ ಇದೆಯಾ ತಿಳಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಎಂದು ಹೇಳಲಾಗುತ್ತದೆ ಇಲ್ಲಿಂದ ಅವರ ಜೀವನ ಒಂದು ತಿರುವನ್ನು ಪಡೆದುಕೊಳ್ಳುತ್ತದೆ ಸಾಮಾನ್ಯವಾಗಿ ಹೆಚ್ಚು ಅರೆಂಜ್ ಮ್ಯಾರೇಜ್ ಎಲ್ಲಾ ಕಡೆಯಲ್ಲೂ ರೂಡಿಯಲ್ಲಿದೆ ಆದರೆ ಈಗ ಕಾಲ ಬದಲಾಗಿದೆ ತಮಗಿಷ್ಟ ಬಂದವರನ್ನು ತಾವೇ ಹುಡುಕಿಕೊಂಡು ಬಳಿಕ ಮನೆಯವರ ಒಪ್ಪಿಗೆ ಪಡೆದುಕೊಳ್ಳುವ ಒಂದು ಸಂಪ್ರದಾಯ ಈಗ ಬಂದಿದೆ ಜಾತಕ ಹಾಗೂ ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ಮದುವೆಯ ಬಗ್ಗೆ ಉಲ್ಲೇಖವಿದೆ ಒಂದು ಸಮೀಕ್ಷೆ ಹೇಳುವ ಪ್ರಕಾರ ಯಾವ ರಾಶಿಯವರು ಹೆಚ್ಚು ಲವ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ಸರಾಸರಿಯಲ್ಲಿ ತಿಳಿಸಿದ್ದಾರೆ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮ ಜೀವನದಲ್ಲಿ ಬಹಳಷ್ಟು ಕನಸುಗಳನ್ನು ಕಾಣುತ್ತಾರೆ ಮತ್ತು ಮದುವೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ ಪ್ರತಿಯೊಬ್ಬರು ವಿವಾಹದ ಬಗ್ಗೆ ವಿವಿಧ ಆಸೆಗಳನ್ನು ಹೊಂದಿರುತ್ತಾರೆ ಪ್ರತಿಯೊಬ್ಬರಿಗೂ ಕೂಡ ತಾವು ಇಷ್ಟಪಟ್ಟ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಬೇಕೆಂಬ ಹಂಬಲ ಇದ್ದೇ ಇರುತ್ತದೆ ಅದೇ ದೆಸೆಯಲ್ಲಿ ಎಲ್ಲರೂ ಕೂಡ ಪ್ರಯತ್ನ ಮಾಡುತ್ತಾರೆ ಹಾಗಾದರೆ ಹೆಚ್ಚು ಲವ್ ಮಾಡಿ ಮದುವೆ ಆಗುವ ಆ ಜೋಡಿಗಳು ಯಾವುವು ಎಂಬುದನ್ನು ಈಗ ತಿಳಿಯೋಣ ಬನ್ನಿ.

ಮೊದಲನೆಯದಾಗಿ ತುಲಾ ರಾಶಿ :-
ತುಲಾ ರಾಶಿ ಚಕ್ರದ ಜನರು ಎಲ್ಲದರೊಂದಿಗೆ ಯೋಚಿಸೋ ಮೂಲಕ ಮುನ್ನಡೆಯುತ್ತಾರೆ ಮುಂಬರುವ ಕಾಲದಲ್ಲಿ ಅವರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದು ಅವರಿಗೆ ತಿಳಿದಿದೆ ಮತ್ತು ಇವರು ಹೆಚ್ಚಾಗಿ ಜನರ ತಿಳುವಳಿಕೆ ಮತ್ತು ಹೊಂದಾಣಿಕೆಗೆ ಅನುಗುಣವಾಗಿ ಮದುವೆಯಾಗಲು ಬಯಸುತ್ತಾರೆ ಅವರ ಶಾಂತ ಪ್ರವೃತ್ತಿಯಿಂದಾಗಿ ಅವರು ಜನರ ಹೃದಯದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರದ ಚಿನ್ನೆಯ ಜನರು ಮದುವೆಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಅವರ ವೈವಾಹಿಕ ಜೀವನವು ಏರಿಳಿತವಾಗಿದ್ದರು ಅವರು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

ಎರಡನೆಯ ರಾಶಿ ಮಕರ ರಾಶಿ :-
ಪ್ರೀತಿಯ ವಿವಾಹದ ವಿಷಯದಲ್ಲಿ ಎರಡನೆಯದಾಗಿ ಮಕರ ರಾಶಿಯವರು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ ಈ ಜನರು ಯಾವಾಗಲೂ ತಮ್ಮ ಸುತ್ತಲೂ ಪ್ರೀತಿಯ ವಾತಾವರಣವನ್ನು ಸೃಷ್ಟಿಸುವುದನ್ನು ನಂಬುತ್ತಾರೆ ಅದಕ್ಕಾಗಿ ಅವರು ಸುಲಭವಾಗಿ ಪ್ರೀತಿಯನ್ನು ಪಡೆಯುತ್ತಾರೆ ಅವರು ಪ್ರೀತಿಸುವ ವ್ಯಕ್ತಿಯನ್ನು ತಮ್ಮ ಜೀವನ ಸಂಗಾತಿಯಾಗಿ ಮಾಡಲು ಬಯಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಾರೆ ಒಬ್ಬರಿಗೆ ಮನಸ್ಸು ಕೊಟ್ಟಮೇಲೆ ಎಂದಿಗೂ ಕೂಡ ಅವರಿಂದ ದೂರ ಇರಲು ಇವರು ಪ್ರಯತ್ನ ಪಡುವುದಿಲ್ಲ ಎಂದು ಹೇಳಬಹುದು.

ಮೂರನೆಯದು ಕನ್ಯಾ ರಾಶಿ :-
ಕನ್ಯಾ ರಾಶಿಯ ಹುಡುಗಿಯರು ಕೂಡ ಹೆಚ್ಚು ಲವ್ ಮ್ಯಾರೇಜ್ ಆಗುತ್ತಾರೆ ಇವರ ಪ್ರೀತಿ ಸಿಗುವುದು ಅದೃಷ್ಟ ಎನ್ನಬಹುದು ಸ್ವಭಾವದಲ್ಲಿ ಇವರು ಕಡಿಮೆ ಮಾತನಾಡುವವರು ಆದರೆ ಒಮ್ಮೆ ಯಾರಾದರೂ ಇವರಿಗೆ ಇಷ್ಟವಾದರೆ ಸಾಕು ಅವರನ್ನು ಬಹುಬೇಗ ಇಷ್ಟಪಡುತ್ತಾರೆ ನಂಬಿಕೆ ಹಾಗೂ ವಿಶ್ವಾಸದ ವಿಚಾರದಲ್ಲಿ ಇವರದು ಎತ್ತಿದ ಕೈ ಹೆಚ್ಚಾಗಿ ಇವರು ಎಲ್ಲರನ್ನೂ ನಂಬುತ್ತಾರೆ ಇವರಿಗೆ ನಿಜ ಪ್ರೀತಿ ಸಿಗುವುದು ತಡವಾದರೂ ಕೂಡ ಇವರ ಬದುಕು ಮಾತ್ರ ಸೊಗಸಾಗಿರುತ್ತದೆ.

ಇಲ್ಲಿ ತಿಳಿಸಿದ್ದು ಕೇವಲ ಸಮೀಕ್ಷೆಯ ಮಾಹಿತಿಯಷ್ಟೇ, ಆದರೆ ನಿಜ ಬದುಕಿನಲ್ಲಿ ಯಾರು ತಮ್ಮ ಸಂಬಂಧಗಳಲ್ಲಿ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳುತ್ತಾರೋ ಅವರ ಬದುಕು ಯಾವಾಗಲೂ ಗಟ್ಟಿಯಾಗಿ ಹಾಗೂ ಸುಖವಾಗಿ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.