ಈ ಒಂದು ವಸ್ತುವಿನಿಂದ ಈ ಸಣ್ಣ ಕೆಲಸ ಮಾಡಿದರೆ ಕಂಕಣಭಾಗ್ಯ ಕೂಡಿ ಬರುತ್ತದೆ

0 1,552

ಈ ಒಂದು ವಸ್ತುವಿನಿಂದ ಈ ಸಣ್ಣ ಕೆಲಸ ಮಾಡಿದರೆ ಕಂಕಣಭಾಗ್ಯ ಕೂಡಿ ಬರುತ್ತದೆ-ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಈ ದಿನ ನಾವು ನಿಮಗೆ ಯಾವ ಒಂದು ವಸ್ತುವಿನಿಂದ ನೀವು ಈ ಒಂದು ಕೆಲಸವನ್ನು ಮಾಡಿದರೆ ಕಂಕಣಭಾಗ್ಯ ಅತಿಶೀಘ್ರದಲ್ಲಿ ಕೂಡಿ ಬರುತ್ತದೆ ಎಂದು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ನೋಡಿ ಹಿಂದೂ ಸಂಪ್ರದಾಯದಲ್ಲಿ ಅರಿಶಿನಕ್ಕೆ ಬಹಳ ಪ್ರಾಮುಖ್ಯತೆಯಿದೆ ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಅರಿಶಿನದ ಪ್ರಭಾವಗಳ ಬಗ್ಗೆ ಉಲ್ಲೇಖಗಳು ಇವೆ ಈ ಅರಿಶಿನವನ್ನು ನಾವು ಹಲವಾರು ಹಿಂದೂ ಧರ್ಮದ ಸಂಪ್ರದಾಯದಲ್ಲಿ ಹಾಗೇನೆ ಅಡುಗೆಗೆ ಬಳಸುತ್ತೇವೆ ಜೊತೆಗೆ ನಮಗೆ ಏನಾದರೂ ಗಾಯಗಳಾದಾಗ ಅರಿಶಿನವನ್ನು ಔಷಧಿಯಾಗಿ ಬಳಸುತ್ತೇವೆ ಅಂದರೆ ಅದು ಅರಿಶಿನ ವಿಷಕಾರಿ ಅಂಶ ಇರುವುದರಿಂದ ಅದನ್ನು ಗಾಯಾಳುಗಳಿಗೆ ಹಚ್ಚಿದರೆ ಗಾಯ ಬೇಗನೆ ಒಣಗುತ್ತದೆ ಅಂದರೆ ಗಾಯ ಬೇಗನೆ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ ಹಾಗೇನೇ ಈ ಹಳದಿ ಬಣ್ಣದ ಅರಿಶಿನ ಇರುವುದರಿಂದ ಗುರುವಿಗೆ ಇದು ತುಂಬಾ ಮುಖ್ಯವಾದದ್ದು ಏಕೆಂದರೆ ಗುರುವಿಗೆ ಹಳದಿ ಬಣ್ಣ ತುಂಬ ಪ್ರಿಯವಾದದ್ದು ಆದ್ದರಿಂದ ಇಷ್ಟೆಲ್ಲಾ ನೈಸರ್ಗಿಕವಾದ ಔಷಧೀಯ ಗುಣಗಳನ್ನು ಹೊಂದಿರುವ ಹರಿಶಿಣ ಕೇವಲ ಅಡುಗೆಗೆ ರುಚಿ ಕೊಡುವುದಷ್ಟೇ

ಅಲ್ಲದೆ ಜೊತೆಗೆ ಅರಿಶಿನ ನಮಗೆ ಧನಾಗಮನ ಆಗಲು ಕೂಡ ಸಹಾಯ ಮಾಡುತ್ತದೆ ಹಾಗೇನೇ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ ಜೊತೆಗೆ ನಮ್ಮ ರಾಶಿ ಚಕ್ರದ ಗ್ರಹಗಳಿಂದ ನಮಗೆ ಆಗುವ ತೊಂದರೆಗಳನ್ನು ಇದು ನಿವಾರಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ ಅರಿಶಿನ ಎಂಬುದು ಒಂದು ವಿಶೇಷವಾದ ಔಷಧಿಯಾಗಿದೆ ಹಾಗೆಯೇ ಇದು ಮಂಗಳ ಕಾರ್ಯದಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಈ ಅರಿಶಿನವನ್ನು ಹೆಚ್ಚಾಗಿ ಬಳಸುತ್ತಾರೆ ಇದು ಆಹಾರದಲ್ಲಿ ರುಚಿ ಕೊಡುವಂತೆ ಜೀವನದಲ್ಲಿ ನಮಗೆ ಸಂಪತ್ತನ್ನು ಕರುಣಿಸುತ್ತದೆ ಜೊತೆಗೆ ಅರಿಶಿನದಲ್ಲಿ ವಿಷಯವನ್ನು ಶಮನ ಮಾಡುವ ಗುಣ ಇದೆ ಆದ್ದರಿಂದ ಇದನ್ನು ಹೋಮ , ಹವನಗಳಲ್ಲಿ ಮತ್ತು ಔಷಧಿಗಳಲ್ಲಿ ಬಳಸುತ್ತಾರೆ

ಆಹಾರದಲ್ಲಿ ಅರಿಶಿನ ಬಳಸುವುದರಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಜೊತೆಗೆ ಕೆಲವು ಜನರಿಗೆ ಕಂಕಣಭಾಗ್ಯ ಬೇಗನೆ ಕೂಡಿ ಬರುವುದಿಲ್ಲ ಅವರಿಗೆ ಏನಾದರೂ ಅಡ್ಡಿ-ಆತಂಕಗಳು ಬರುವುದರಿಂದ ಮದುವೆ ಯೋಗ ಬೇಗನೆ ಕೂಡಿ ಬರುವುದಿಲ್ಲ ಆದ್ದರಿಂದ ಮದುವೆಗೆ ಏನಾದರೂ ಅಡೆತಡೆಗಳು ಉಂಟಾದರೆ ನೀರಿನಲ್ಲಿ ಅರಿಶಿನ ಬೆರೆಸಿ ಸೂರ್ಯನಿಗೆ ಸಮರ್ಪಿಸಬೇಕು ಹಾಗೆಯೇ ಹೊಟ್ಟೆಗೆ ಅಥವಾ ಕ್ಯಾನ್ಸರ್ ಗೆ ಸಂಬಂಧಿಸಿದ ಕಾಯಿಲೆಗಳು ಇದ್ದರೆ ಅರಿಶಿನವನ್ನು ದಾನ ಮಾಡುವುದು ಒಳ್ಳೆಯದು ಹಾಗೆಯೇ ಅರಿಶಿನದ ತಿಲಕವನ್ನು ಪ್ರತಿದಿನ ಹಚ್ಚುವುದರಿಂದ ವಾಕ್ಚಾತುರ್ಯ ಬರುತ್ತದೆ

ನಮ್ಮ ಜಾತಕದಲ್ಲಿ ಗುರು ನೀಚ ಸ್ಥಾನದಲ್ಲಿದ್ದರೆ ನಾವು ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಹಳದಿ ಅರಿಶಿನವನ್ನು ಗಂಟು ಗಟ್ಟಿ ಅದನ್ನು ಕುತ್ತಿಗೆ ಅಥವಾ ತೋಳಿಗೆ ಧರಿಸಿದರೆ ಅರಿಶಿನ ನೀಲಮಣಿಯಂತೆ ಕಾರ್ಯನಿರ್ವಹಿಸುವುದರ ಮೂಲಕ ಅರಿಶಿನ ತನ್ನ ಕಾರ್ಯ ನಿರ್ವಹಿಸುತ್ತದೆ ಗುರುವಾರದ ದಿನ ಅರಿಶಿನ ಧರಿಸುವುದು ತುಂಬಾ ಉತ್ತಮ ಹಾಗೇನೆ ನಿಮಗೆ ಏನಾದರೂ ಹೆಚ್ಚು ಕಷ್ಟಗಳು ಬರುತ್ತಿದ್ದರೆ ನಿಮಗೆ ಅರಿಶಿನ ಸಮಾಧಾನ ಮಾಡುತ್ತದೆ ಹಾಗೂ ಸ್ನಾನ ಮಾಡುವ ನೀರಿಗೆ ಅರಿಶಿನವನ್ನು ಸೇರಿಸಬೇಕು ಇದನ್ನು ಗಂಟಲು ಮತ್ತು ಹಣೆಗೆ ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮಗೆ ಮದುವೆ ಭಾಗ್ಯ ಬೇಗನೆ ಕೂಡಿ ಬರುತ್ತದೆ ಇದರಿಂದ ಅರಿಶಿನ ನಿಮಗೆ ತುಂಬಾ ಉಪಯುಕ್ತವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.