ದಿನಕ್ಕೆ ಅನುಗುಣವಾಗಿ ವಾರದಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮಗೆ ಅದೃಷ್ಟ ಗೊತ್ತಾ..?
ದಿನಕ್ಕೆ ಅನುಗುಣವಾಗಿ ವಾರದಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮಗೆ ಅದೃಷ್ಟ ಗೊತ್ತಾ..?
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ವಾರದಲ್ಲಿ ಯಾವ ದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು ಎಂಬುದು ಗೊತ್ತಾ? ವಾರದಲ್ಲಿ ಇರುವ 7 ದಿನಗಳು ಆಯಾ ದಿನಕ್ಕೆ ತಕ್ಕಂತೆ ಅನುಗುನವಾಗಿ ಆಯ ರೀತಿಯ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು
ಭಾನುವಾರದ ದಿನ ಕೆಂಪು ಬಣ್ಣಗಳಿಂದ ಕೂಡಿದ ಬಟ್ಟೆಗಳನ್ನು ಅಥವಾ ಅವುಗಳ ಶೇಡ್ಸ್ ಇರುವ ಬಟ್ಟೆಗಳನ್ನು ಧರಿಸಬೇಕು ಆ ದಿನದಂದು ಸೂರ್ಯನು ಅಧಿಪತ್ಯದಲ್ಲಿ ಇರುತ್ತಾನೆ ಆದ್ದರಿಂದ ಆ ಬಣ್ಣದ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ
ಸೋಮವಾರದ ದಿನ ನೀಲಿ, ಬೆಳ್ಳಿ, ಲೈಟ್ ಗ್ರೇ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಈ ದಿನಕ್ಕೆ ಚಂದ್ರನು ಅಧಿಪತಿಯಾಗಿರುತ್ತಾನೆ ಅಷ್ಟೇ ಅಲ್ಲದೆ ಸೋಮವಾರ ಶಿವನಿಗೆ ಇಷ್ಟವಾಗಿರುವುದರಿಂದ ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಬಹಳ ಒಳ್ಳೆಯದು
ಮಂಗಳವಾರದ ದಿನ ಆರೆಂಜ್, ಕೆಂಪು ಬಣ್ಣದ ಬಟ್ಟೆಗಳನ್ನೂ ಧರಿಸಿದರೆ ಒಳ್ಳೆಯದು ಈ ದಿನ ಅಂಗಾರಕನು ಅಧಿಪತಿಯಾಗಿರುತ್ತಾನೆ ಈ ದಿನ ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಶುಭ ಫಲಿತಾಂಶಗಳನ್ನು ಕಾಣುವಿರಿ
ಬುಧವಾರ ಈ ದಿನಕ್ಕೆ ಬುಧ ಗ್ರಹನು ಅಧಿಪತಿಯಾಗಿದ್ದಾನೆ ಆದ್ದರಿಂದ ಈ ದಿನ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ ಇದರಿಂದ ವಿಜಯ ನಿಮ್ಮ ಸ್ವಂತ ಆಗುತ್ತದೆ
ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಗುರುವಾರದಂದು ಧರಿಸಬೇಕು ಬೃಹಸ್ಪತಿ ಈ ದಿನಕ್ಕೆ ಅಧಿಪತಿಯಾಗಿರುವುದರಿಂದ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಈ ದಿನವೆಲ್ಲವೂ ಒಳ್ಳೆಯದಾಗುತ್ತದೆ.
ಶುಕ್ರವಾರ ಈ ದಿನ ಶುಕ್ರನು ಅಧಿಪತಿಯಾಗಿದ್ದಾನೆ ಈ ದಿನ ಸಮುದ್ರದ ಹಸಿರು, ಬಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಆ ದಿನವೆಲ್ಲ ಶುಭವಾಗುತ್ತದೆ.
ಶನಿವಾರ ಈ ದಿನದಂದು ಕಪ್ಪು, ನೀಲಿ,ಬೂದು ಬಣ್ಣದ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು ಈ ದಿನದ ಅಧಿಪತಿ ಶನಿ ಆಗಿರುವುದರಿಂದ ಈ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ