ದೇವರಕೋಣೆಯಲ್ಲಿ ಗಣಪತಿ ವಿಗ್ರಹ ಇರುವ ಕ್ರಮ

0 19

ದೇವರಕೋಣೆಯಲ್ಲಿ ಗಣಪತಿ ವಿಗ್ರಹ ಇರುವ ಕ್ರಮ

ಅಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುವೆ ದೇವ ಸರ್ವ ಕಾಯೇಶು ಸರ್ವದ ದೇವರ ಕೋಣೆಯಲ್ಲಿ ಗಣಪತಿ ವಿಗ್ರಹವನ್ನು ಇಡುವ ಕ್ರಮ ದೇವರ ಕೋಣೆಯಲ್ಲಿ ಗಣೇಶನ ವಿಗ್ರಹವನ್ನು ತಂದು ಇಡುವುದರಿಂದ ಅದೃಷ್ಟ ಒಲಿದು ಬರುತ್ತದೆ ಆದರೆ ಸರಿಯಾದ ದಿಕ್ಕಿನಲ್ಲಿ ಗಣಪತಿಯನ್ನು ಇಡುವುದು ಬಹು ಮುಖ್ಯ ಇಲ್ಲವಾದರೆ ದುಷ್ಪರಿಣಾಮಗಳನ್ನು ಎದುರಿಸುವುದು ಖಚಿತ ಮನೆಯಲಿ ಗಣೇಶನ ವಿಗ್ರಹವನ್ನು ಇಡಲು ಈಶಾನ್ಯ ದಿಕ್ಕು ತುಂಬಾ ಉತ್ತಮವಾದ ದಿಕ್ಕು

ಈಶಾನ್ಯ ದಿಕ್ಕು ಏನಾದರೂ ಅಸಭ್ಯವಾಗಿ ಇದ್ದರೆ ಗಣೇಶನ ಮುಖವನ್ನು ಪಶ್ಚಿಮಕ್ಕೆ ಮುಖ ಮಾಡಿ ಅಥವಾ ಉತ್ತರಕ್ಕೆ ಮುಖ ಮಾಡಿ ವಾಸ್ತು ಪ್ರಕಾರ ನೀವು ಪೂರ್ವ ದಿಕ್ಕಿಗೆ ನಿಂತು ನಮಸ್ಕಾರ ಮಾಡಿದರೆ ಬಹಳ ಉತ್ತಮ

ಅಪ್ಪಿತಪ್ಪಿಯು ಸಹ ಗಣೇಶನ ವಿಗ್ರಹವನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಾರದು ಏಕೆಂದರೆ ಇದರಿಂದ ಗಣೇಶರ ಆಶೀರ್ವಾದ ನಿಮಗೆ ಸಿಗುವುದಿಲ್ಲ ವಾಸ್ತುವಿನ ಪ್ರಕಾರ ಮೆಟ್ಟಲುಗಳ ಕೆಳಗೆ ಗಣೇಶನ ವಿಗ್ರಹವನ್ನು ಇಡಬಾರದು ವಾಸ್ತು ಪ್ರಕಾರವಾಗಿ ದೇವರ ವಿಗ್ರಹವನ್ನು ಬೆಡ್ರೂಮ್ ನಲ್ಲಿ ಇಡಬಾರದು ದೇವರ ಮುಂದೆ ನಿಮ್ಮ ಪಾದವನ್ನು ಹಾಕುವುದನ್ನು ತಪ್ಪಿಸಿ

ಮಾರುಕಟ್ಟೆಯಲ್ಲಿ ಅನೇಕ ಗಣೇಶ ವಿಗ್ರಹಗಳು ಸಿಗುತ್ತದೆ ಆದರೆ ಎಲ್ಲಾ ವಿಗ್ರಹಗಳು ಪೂಜೆಗೆ ಯೋಗ್ಯವಾಗಿ ಇರುವುದಿಲ್ಲ ಎಡಮುರಿ ವಿನಾಯಕ ಗಣೇಶನ ಸೊಂಡಿಲು ಎಡಗಡೆ ಇದ್ದರೆ ಅದನ್ನು ಎಡಮುರಿ ಗಣೇಶ ಎಂದು ಕರೆಯುತ್ತಾರೆ ಎಡಮುರಿ ಗಣೇಶ ಶಾಂತ ಸ್ವಭಾವದವನು ಅತ್ಯಂತ ಆನಂದವನ್ನು ಹೊಂದಿರುವವನು ಆಗಿರುತ್ತದೆ

ಗಣೇಶನ ಸೊಂಡಿಲು ಬಲಭಾಗಕ್ಕೆ ವಾಲಿದ್ದರೆ ಅದನ್ನು ಬಲಮುರಿ ಗಣೇಶ ಎಂದು ಕರೆಯಲಾಗುತ್ತದೆ ಸಾಮಾನ್ಯವಾಗಿ ಬಲಮುರಿ ಗಣೇಶನನ್ನು ಮನೆಯಲ್ಲಿ ಪೂಜಿಸಲು ಯಾರು ತೆಗೆದುಕೊಳ್ಳುವುದಿಲ್ಲಗಣೇಶನ ವಿಗ್ರಹದಲ್ಲಿ ಸೊಂಡೀಲು ನೇರವಾಗಿ ಇದ್ದರೆ ಅದನ್ನು ನೇರ ಸಂಧಿ ಕರೆಯುತ್ತಾರೆ ಈ ರೀತಿ ಸಂಡೇಲಿರುವ ಗಣೇಶನ ವಿಗ್ರಹವು ಮನೆಯಲ್ಲಿ ಪೂಜಿಸಲು ಬಹಳ ಶ್ರೇಷ್ಠ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.