ದೀಪಾವಳಿ ಗ್ರಹಣದ ಸೂತಕ ಕಾದಿದೆ ಈ ರಾಶಿಗಳಿಗೆ! ಪ್ರಾಣ ಸಂಕಟ ಎಚ್ಚರ

0 16

ದೀಪಾವಳಿ ಗ್ರಹಣದ ಸೂತಕ ಕಾದಿದೆ ಈ ರಾಶಿಗಳಿಗೆ! ಪ್ರಾಣ ಸಂಕಟ ಎಚ್ಚರ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ತಿಂಗಳ ಅಕ್ಟೋಬರ್ ನಲ್ಲಿ ಸಂಭವಿಸುವ ಗ್ರಹಣದ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ ಈ ಗ್ರಹಣವು ಅಷ್ಟೊಂದು ಒಳ್ಳೆಯದಲ್ಲ ದೀಪಾವಳಿಯ ಅಮಾವಾಸ್ಯೆ ಯಂದು ಗತಿಸುವ ಈ ಗ್ರಹಣವು ತುಂಬಾ ಅಪಾಯಕಾರಿ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ ಈ ಗ್ರಹಣವು ಈ ತಿಂಗಳ 25 ರಂದು ಗತಿಸಲಿದ್ದು

ತುಲಾ ರಾಶಿ ಹಾಗೂ ರಾಹು ಮತ್ತು ಕೇತು ಗ್ರಸ್ತ ಸೂರ್ಯಗ್ರಹಣ ವಾಗಿದ್ದು ಕೆಲವು ರಾಶಿಗಳಿಗೆ ತುಂಬಾ ತೊಂದರೆಯಾಗುವ ಸಂಭವವಿದೆ ಆ ರಾಶಿಗಳು ಯಾವುವು ಮತ್ತು ಏನೆಲ್ಲಾ ತೊಂದರೆ ಆಗಲಿದೆ ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಸ್ನೇಹಿತರೆ ಈ ಗ್ರಹಣದಿಂದ ತುಲಾ ಮತ್ತು ವೃಷಭ ರಾಶಿಗೆ ತುಂಬಾ ತೊಂದರೆ ಉಂಟಾಗಲಿದೆ ಯಾಕೆಂದರೆ

ಈ ರಾಶಿಯ ಅಧಿಪತಿ ಶುಕ್ರನಾಗಿರುವುದರಿಂದ ಈ ಶುಕ್ರನು ಈ ಮೇಲಿನ ರಾಶಿಗಳು ಅಂದರೆ ರಾಹು ಮತ್ತು ಕೇತು ಜೊತೆ ಇರುವುದರಿಂದ ತುಂಬಾ ತೊಂದರೆಗಳು ಆಗುವ ಸಾಧ್ಯತೆ ಇದೆ ಯಾವ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯುವುದಾದರೆ ವೃಷಭ ರಾಶಿ : ಈ ರಾಶಿಯವರ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಈ ಗ್ರಹಣದಿಂದ ನಿಮ್ಮ ಸುತ್ತಮುತ್ತಲಿನ ವಾತಾವರಣದಿಂದ ನಿಮ್ಮ ಮಾನಸಿಕ ಒತ್ತಡ ಹಾಗೂ ಖಿನ್ನತೆಯಾಗುವ ಸಾಧ್ಯತೆ ಇದೆ ಇದು ನಿಮ್ಮನ್ನು ಚಿಂತೆಗೆದೂಡುವ ಸಾಧ್ಯತೆ ಇರುತ್ತದೆ ಹಾಗೂ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ

ಮುಂದಿನ ರಾಶಿಯನ್ನು ನೋಡುವುದಾದರೆ ಮಿಥುನ ರಾಶಿ : ಈ ಕೇತು ಗ್ರಸ್ತ ಪಾಶ್ವ ಸೂರ್ಯಗ್ರಹಣದಿಂದ ನಿಮ್ಮ ಆದಾಯದಲ್ಲಿ ನಷ್ಟ ಬೀಳುವ ಸಾಧ್ಯತೆ ಇದೆ ಎಷ್ಟೇ ಹಣ ಬಂದರೂ ಅದರ ಎರಡರಷ್ಟು ಹಣದ ಹರಿವು ಜಾಸ್ತಿ ಇರುತ್ತದೆ ಅದಕ್ಕಾಗಿ ಸ್ವಲ್ಪ ಹಣದ ಬಗ್ಗೆ ಜಾಗರೂಕತೆ ಇರಲಿ ನಿಮಗೆ ಹಣ ಬರುವುದು ಇದ್ದರೆ ಸ್ವಲ್ಪ ತಡವಾಗಿ ಬರಲಿದೆ

ಕನ್ಯಾ ರಾಶಿ : ಸೂರ್ಯಗ್ರಹಣದ ಎರಡು ತಿಂಗಳು ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ ಹಾಗಾಗಿ ಜಾಗರೂಕತೆ ಇರಲಿ ನೀವು ಮತ್ತೊಬ್ಬರನ್ನು ನಂಬಿ ಹಣದ ಹೂಡಿಕೆ ಮಾಡುವುದು ಮತ್ತು ಇನ್ನೊಬ್ಬರನ್ನು ನಂಬಿ ಹಣವನ್ನು ಕೊಡುವುದಾಗಲಿ ಮಾಡುವುದು ಬೇಡ ಕೊಟ್ಟಿದ್ದೆ ಆದರೆ ತುಂಬಾ ತೊಂದರೆ ಆಗಲಿದೆ

ಮುಂದಿನ ರಾಶಿ ವೃಶ್ಚಿಕ ರಾಶಿ : ಇವರಿಗೆ ಹಣಕಾಸಿನ ತೊಂದರೆ ಮತ್ತು ಮತ್ತೊಬ್ಬರಿಂದ ಅಪವಾದಗಳು ಬರುವ ಸಾಧ್ಯತೆ ಇದೆ ಆರೋಗ್ಯದಲ್ಲಿ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ತುಂಬಾ ಇದೆ ಆರೋಗ್ಯದ ತೊಂದರೆಯಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ

ಮುಂದಿನ ರಾಶಿಯನ್ನು ನೋಡುವುದಾದರೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಯಾಕೆಂದರೆ ಇದೇ ರಾಶಿಯಲ್ಲಿ ಗ್ರಹಣ ಸಂಭವಿಸುವುದರಿಂದ ಇವರ ಮೇಲೆ ತೊಂದರೆ ಅಧಿಕವಾಗಿರಲಿದೆ ಅದುವೇ ತುಲಾ ರಾಶಿ ಈ ರಾಶಿಯವರು ಪ್ರತಿ ಹೆಜ್ಜೆಗೂ ಜಾಗರೂಕರಾಗಿರಬೇಕು ಹಾಗಾಗಿ ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ

ನಿಮಗೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ ಜೊತೆಗೆ ಇದರಿಂದ ನಿಮ್ಮ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಹಾಗಾಗಿ ತುಲಾ ರಾಶಿಯವರು ಎಚ್ಚರದಿಂದ ಇರುವುದು ಒಳ್ಳೆಯದು ಇದಲ್ಲದೆ ಹಣಕಾಸಿನ ತೊಂದರೆ, ಆರೋಗ್ಯದ ತೊಂದರೆ ಹಾಗೂ ಇಲ್ಲಸಲ್ಲದ ಅಪವಾದಗಳನ್ನು ನೀವು ಮೈಮೇಲೆ ಎಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ

ಮುಂದಿನ ರಾಶಿ ಮಕರ ರಾಶಿ : ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ನಿಮಗೆ ಜಲಭಾದೆ ಸಂಭವಿಸಲಿದೆ ಮಕರ ರಾಶಿಯವರಿಗೆ ಅಸಡ್ಡೆ ಎನ್ನುವುದು ತುಂಬಾ ಇರುವುದರಿಂದ ಅವರು ಈ ವಿಚಾರವಾಗಿ ಎಚ್ಚರ ಇರುವುದು ತುಂಬಾ ಒಳ್ಳೆಯದು ಇದಿಷ್ಟು ಈ ರಾಶಿಯವರ ಮೇಲೆ ಆಗುವಂತಹ ಪ್ರಭಾವ

ಇದರ ಪರಿಹಾರ ಕ್ರಮವನ್ನು ನಾವು ನೋಡುವುದಾದರೆ ಬಡವರಿಗೆ ನೀವು ಒಳ್ಳೆಯ ಗೋದಿಯನ್ನು ದಾನವಾಗಿ ನೀಡಬೇಕು ದಾನ ಮಾಡಿದ ವಸ್ತುಗಳಿಂದ ಅವರಿಗೆ ಉಪಯೋಗವಾಗಬೇಕು ಅಂದರೆ ಒಂದು ಹೊತ್ತಿನ ಊಟವನ್ನಾದರು ಅವರು ಮಾಡಬೇಕು ಚೆಲ್ಲುವಂತಹ ವಸ್ತುಗಳನ್ನು ನೀವು ಕೊಡಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.