ಡಿಸೆಂಬರ್ 1ನೆ ತಾರೇಕಿನಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜ ಕೇಸರಿಯೋಗ ಶನಿದೇವನ ಕೃಪೆ

0 22

ಡಿಸೆಂಬರ್ 1ನೆ ತಾರೇಕಿನಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜ ಕೇಸರಿಯೋಗ ಶನಿದೇವನ ಕೃಪೆ

ಇದೇ ಡಿಸೆಂಬರ್ 1ನೇ ತಾರೀಖಿನಿಂದ 400 ವರ್ಷಗಳ ನಂತರ ಈ ರಾಶಿಯವರಿಗೆ ಮುಂದಿನ 12 ವರ್ಷಗಳ ತನಕ ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ಮತ್ತು ಅನುಗ್ರಹ ಲಭಿಸುತ್ತದೆ ಹಾಗೂ ಇವರ ಜೀವನದಲ್ಲಿ ಅಂದುಕೊಂಡಂತೆ ಎಲ್ಲವೂ ಇವರ ಕೈಗೆ ಸಿಗುವಂತೆ ಆಗುತ್ತದೆ ಮುಂದಿನ 2023ರಲ್ಲಿ ಇವರು ಅಂದುಕೊಂಡಿದ್ದೆಲ್ಲ ಸರಾಗವಾಗಿ ನಡೆಯುತ್ತದೆ

ಹಾಗೂ ಇವರು ಉತ್ತುಂಗದ ಶಿಖರವನ್ನು ಏರುತ್ತಾರೆ ಸಾಮಾನ್ಯವಾಗಿ ಈ ಒಂದು ಕೆಲವು ರಾಶಿಯವರು ಇಷ್ಟು ದಿನ ಪಟ್ಟ ಕಷ್ಟಗಳು ಮತ್ತು ತೊಂದರೆಗಳಿಗೆ ಮುಂದೆ ಮುಕ್ತಿಯನ್ನು ಪಡೆಯಲಿದ್ದಾರೆ ಶನಿದೇವನ ಅನುಗ್ರಹದಿಂದ ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಮುಕ್ತಿ ಸಿಗಲಿದ್ದು ನೀವು ಅಂದುಕೊಳ್ಳುವಂತಹ ಕೆಲಸ ಸರಾಗವಾಗಿ ನಡೆಯುತ್ತದೆ ಹಾಗಾದರೆ ಇದೇ ಒಂದು ಡಿಸೆಂಬರ್

ಒಂದನೇ ತಾರೀಖಿನಿಂದ 2023ರ ವರೆಗೂ ಯಾವೆಲ್ಲ ರಾಶಿಯವರು ಶನಿದೇವನ ಕೃಪೆಯನ್ನು ಪಡೆದುಕೊಳ್ಳುವಲ್ಲಿದ್ದಾರೆ ಎಂಬುದನ್ನು ಈ ಒಂದು ದಿನ ತಿಳಿದುಕೊಳ್ಳೋಣ ಬನ್ನಿ ಹೌದು ಕೆಲವೊಂದು ರಾಶಿಯವರ ಜೀವನದಲ್ಲಿ ಇದೇ ಒಂದು ಡಿಸೆಂಬರ್ 1ನೇ ತಾರೀಖಿನಿಂದ ಮುಂದಿನ ಅರವತ್ತು ವರ್ಷಗಳ ತನಕ ಕೂಡ ಯಾವುದೇ ರೀತಿಯ ಅಡೆತಡೆ ಇಲ್ಲದ ಸುಖಕರ ಜೀವನವನ್ನು ನಡೆಸುತ್ತಾರೆ ಎಂದು ಹಾಗೂ ಶನಿ ದೇವರ ಅನುಗ್ರಹವನ್ನು ಪಡೆಯುವಂತಹ

ವ್ಯಕ್ತಿ ಉತ್ತಮ ಜೀವನವನ್ನು ನಡೆಸುತ್ತಾನೆ ಎಂದು ಹೇಳಬಹುದು ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಅರ್ಧದಷ್ಟು ಕಷ್ಟಗಳು ಶನಿಯಿಂದಲೇ ಹುಟ್ಟಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ ಹಾಗೂ ಈ ಕಷ್ಟಗಳಿಂದ ಹೊರಬರುವುದಕ್ಕೆ ಸಾಕಷ್ಟು ಪ್ರಯೋಜನಗಳನ್ನು ಪಡಬೇಕಾಗುತ್ತದೆ ಇಂತಹ ಒಂದು ಸಂದರ್ಭದಲ್ಲಿ ಶನಿದೇವನ ಕೃಪಾಕಟಾಕ್ಷ ಮತ್ತು ಅನುಗ್ರಹ ಸಿಕ್ಕಿದ ಮೇಲೆ ಎಲ್ಲ ಸಮಸ್ಯೆಗಳಿಂದ ಹೊರಬಂದು ಉತ್ತಮವಾದ ಜೀವನವನ್ನು ಸಾಗಿಸುತ್ತಾರೆ ಎಲ್ಲ ರೀತಿಯ ಅವಕಾಶಗಳು ಮತ್ತು ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ ಇನ್ನು ನೀವು ಪ್ರಮುಖ ಸೂಚನೆಗಳನ್ನು ಸ್ವೀಕರಿಸುತ್ತೀರಿ ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದೆ ಹಾಗೂ ಪತಿ ಪತ್ನಿಯರ ನಡುವಿನ ಸಂಬಂಧ ಅಹ್ಲಾದಕರವಾಗಿರುತ್ತದೆ

ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ಇದ್ದರೂ ಅದು ನಿಮಗೆ ಲಭಿಸಿ ಒಳ್ಳೆಯದಾಗುತ್ತದೆ ಹಾಗೂ ಆಪ್ತ ಬಂಧುಗಳ ಭೇಟಿ ಸಂತಸ ನೀಡುತ್ತದೆ ನಿರ್ದಿಷ್ಟ ವಿಚಾರದ ಮೇಲೆ ಮನೆಯವರು ತೆಗೆದುಕೊಳ್ಳುವ ನಿರ್ಧಾರ ಉತ್ತಮವಾಗಿರುತ್ತದೆ ಎಂದು ಹೇಳಬಹುದು ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ತುಲಾ ರಾಶಿ ಮಕರ ರಾಶಿ ಮೀನ ರಾಶಿ ಹಾಗೂ ಕರ್ಕಾಟಕ ರಾಶಿ

Leave A Reply

Your email address will not be published.