ಬೆಳಿಗ್ಗೆ ಬಿಸಿ ನೀರಿನೊಂದಿಗೆ ಬೆಲ್ಲ ಸೇರಿಸಿ ಕುಡಿಯಿರಿ 10 ದಿನ ಆದಮೇಲೆ ಆಗುವ ಚಮತ್ಕಾರವನ್ನು ನೋಡಿ

0 9,378

ಬೆಳಿಗ್ಗೆ ಬಿಸಿ ನೀರಿನೊಂದಿಗೆ ಬೆಲ್ಲ ಸೇರಿಸಿ ಕುಡಿಯಿರಿ 10 ದಿನ ಆದಮೇಲೆ ಆಗುವ ಚಮತ್ಕಾರವನ್ನು ನೋಡಿ

ನೀವು ಬೆಲ್ಲದ ಬಗ್ಗೆ ಕೇಳಿರುತ್ತೀರ ಲವ ಹೌದುಬೆಲ್ಲ ತಿನ್ನುವುದರಿಂದ ತುಂಬಾನೇ ಆರೋಗ್ಯಕಾರಿ ಪ್ರಯೋಜನಗಳು ಇದಾವೆ ಹೌದು ಅದರಲ್ಲೂ ಬೆಳಿಗ್ಗೆ ಬೆಲ್ಲವನ್ನು ತಿನ್ನುವುದರಿಂದ ತುಂಬಾನೇ ಆರೋಗ್ಯಕರವಾದ ಪ್ರಯೋಜನಗಳು ಇದಾವೆ ಹಾಗಾದರೆ ಏನೇನೆಲ್ಲ ಪ್ರಯೋಜನಗಳು ಇದಾವೆ ಎಂದು ಇಂದು ತಿಳಿದುಕೊಳ್ಳೋಣ ಬನ್ನಿ, ಹೌದು ನಿತ್ಯವೂ ಸೀಮಿತ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ರಕ್ತ ಸುದ್ದವಾಗಿ ದೇಹವನ್ನು ಆರೋಗ್ಯವಾಗಿ ಇಡುತ್ತದೆ ಹೌದು ಹೀಗಾಗಿ ಬೆಳಿಗ್ಗೆ ಬಿಸಿ ನೀರಿನ ಜೊತೆಗೆ ಬೆಲ್ಲವನ್ನು ಸೇವಿಸುವುದರ ಮೂಲಕ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೆ ಯಾರ್ಯಾರು ತೂಕವನ್ನು ಕಳೆದುಕೊಳ್ಳ ಬೇಕೆಂದು ಕೊಂಡಿದ್ದೀರಿ ಅವರಿಗೆಲ್ಲ ಸಹ ಇದು ತುಂಬಾನೇ ಸಹಾಯಕವಾಗಿರುತ್ತದೆ,ಇನ್ನು ದೈಹಿಕ ಕಸರತ್ತಿನ ನಿಂದಹಿಡಿದು ಮನೆಮದ್ದಿನ ವರೆಗೆ ಎಲ್ಲಾ ಪ್ರಯತ್ನವನ್ನು ಮಾಡಿರುತ್ತಾರೆ, ಹೌದು ಮನೆಯಲ್ಲಿ ಹೀಗೆ ಮಾಡಿದರೆ ತೂಕವನ್ನು ಇಳಿಸೋಕೆ ಅಂತ,ತುಂಬಾನೇ ಪ್ರಯತ್ನ ಮಾಡಿರುತ್ತಾರೆ ಅದರ ಬದಲು ಈ ಒಂದು ಸಣ್ಣ ಪ್ರಯತ್ನವನ್ನು ಮಾಡುವುದರಿಂದ ನಿಮಗೆ ಆರಾಮಾಗಿ ತೂಕ ಇಳಿಯುತ್ತದೆ ಇನ್ನು ಬೆಳಿಗ್ಗೆ ಎದ್ದು ಜೀರಿಗೆ ನೀರು ಮೆಂತ್ಯ ನೀರು ಬಿಸಿನೀರಿಗೆ ನಿಂಬೆಹಣ್ಣನ್ನು ಸೇರಿಸಿ ಮಾಡುವುದರಿಂದ ಎಲ್ಲ ರೀತಿಯ ಸಮಸ್ಯೆಗಳಿಂದಲೂ ತೂಕ ಇಳಿಸಿಕೊಳ್ಳಲು ಈ ರೀತಿ ಮಾಡುವುದರಿಂದ ನಿಮಗೆ ತೂಕ ಇಳಿಯಲಿದೆ ಅದರ ಜೊತೆಗೆ ನಿಮ್ಮ ಆರೋಗ್ಯವೂ ಕೂಡ ವೃದ್ಧಿಯಾಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನು ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇವಿಸಿ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿನೀರಿಗೆ ಬೆಲ್ಲವನ್ನು ಹಾಕಿ ನೀವು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಮತ್ತು ಇದಕ್ಕೆ ಇನ್ನೊಂದು ಸಾಮಗ್ರಿ ಸೇರ್ಪಡೆ ಮಾಡಿದರೆ ಅದರ ಲಾಭ ದುಪ್ಪಟ್ಟು ಆಗುತ್ತದೆ ಹೌದು ಇದು,ಹೃದಯದ ಆರೋಗ್ಯವನ್ನು ಕೂಡ ತುಂಬಾಚೆನ್ನಾಗಿ ಡುತ್ತದೆ, ಮತ್ತೆ ಇದು ಮುಖ್ಯವಾಗಿ ಚರ್ಮದ ಸಮಸ್ಯೆ ನಿವಾರಣೆ ಮಾಡುತ್ತದೆ ಹೌದು ಮೊಡವೆ ಮತ್ತು ಚರ್ಮದ ಹಲವಾರು ಸಮಸ್ಯೆಗಳು ಇದ್ದರೆ ನೀವು ಬಿಸಿ ನೀರಿಗೆ ಹಾಕಿಕೊಂಡು ಬೆಲ್ಲ ಸೇವನೆ ಮಾಡುವುದರಿಂದ ನೀವು ಚರ್ಮದ ಕಾಯಿಲೆಗಳಿಂದ ದೂರ ಇರಬಹುದು ಮತ್ತು ತೂಕ ಇಳಿಕೆಗೆ ಇದು ತುಂಬಾನೇ ಸಹಕಾರಿಯಾಗಿದೆ ಹೌದು ಈ ಒಂದು ಬೆಲ್ಲದಲ್ಲಿ ಪೊಟಾಶಿಯಂ ಮೆಗ್ನೀಷಿಯಂ ಮತ್ತು ವಿಟಮಿನ್ ಬಿ, ಒನ್ ಬಿ,ಸಿಕ್ಸ್ ಮತ್ತು ವಿಟಮಿನ್-ಸಿ ಸಮೃದ್ಧವಾಗಿದೆ ಹಾಗಾಗಿ ನಿಮಗೆ ತೂಕ ಇಳಿಸಲುತುಂಬಾನೇ ಸಹಾಯಮಾಡುತ್ತದೆ

ಇನ್ನು ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ ಹೌದು ನೀವೇನಾದರೂ ರಾತ್ರಿಯ ಹೊತ್ತಿನಲ್ಲಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಬೆಲ್ಲವೂ ನಿಮಗೆ ನಿದ್ರೆ ಮಾಡಲು ತುಂಬಾನೇಸಹಾಯಮಾಡುತ್ತದೆ ಯಾರು ನಿದ್ರೆಯನ್ನು ಬಿಟ್ಟರೆ ಅವತ್ತಿನ ದಿನ ನಮಗೆ ದಿನ ಚೆನ್ನಾಗಿರುವುದಿಲ್ಲ ಹಾಗಾಗಿ ಇದು ನಿದ್ರಾ ಹೀನತೆಗೆ ಮನೆಮದ್ದಾಗಿ ಕೆಲಸ ಮಾಡುತ್ತದೆ, ಇನ್ನು ಬಾಯಿಯ ಆರೋಗ್ಯವನ್ನು ಕಾಪಾಡಲು ತುಂಬಾನೇ ಸಹಕಾರಿ ಹೌದು ಬೆಲ್ಲವು ಕಡಿಮೆ ಸಿಹಿ ಹೊಂದಿದೆ ಮತ್ತು ಸಕ್ಕರೆಗೆ ಹೋಲಿಕೆ ಮಾಡಿದರೆ ಇದರಲ್ಲಿ ಕೊಬ್ಬಿನಂಶವು ಕಡಿಮೆ ಸಕ್ಕರೆ ಬದಲಿಗೆ ಬೆಲ್ಲ ತಿಂದರೆ ಇದರಿಂದ ಬಾಯಿ ಹಾಗೂ ವಸಡುಗಳ ಆರೋಗ್ಯ ಉತ್ತಮವಾಗಿರುತ್ತದೆ ಬೆಲ್ಲವನ್ನು ಏಲಕ್ಕಿ ಜೊತೆಗೆ ಸೇರಿಸಿ ತಿಂದರೆ ಅದು ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯವನ್ನು ನಿವಾರಣೆ ಮಾಡುತ್ತದೆ ಮತ್ತೆ ಹೆಚ್ಚಿನದಾಗಿ ಬಾಯಿಂದ ಬರುವ ದುರ್ವಾಸನೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ ಇನ್ನೂ ಮಲಬದ್ಧತೆ ಸಮಸ್ಯೆಗೆ ನಿವಾರಣೆ ಯಾಗಿರುತ್ತದೆ ಹೌದು ಗ್ಯಾಸ್ ಮತ್ತು ಮಲಬದ್ಧತೆ ಇಂದ ಬಳಲುತ್ತಿದ್ದೀರಾ ಹಾಗಾದರೆ ನೀವು ಬಿಸಿನೀರಿಗೆ ಬೆಲ್ಲವನ್ನು ಹಾಕಿ ಕೊಂಡು ಮಾಡುವುದರಿಂದ ನಿಮಗೆ ಇದು ಮಲಬದ್ಧತೆ ಸಮಸ್ಯೆಯಿಂದ ನಿವಾರಣೆ ಕೊಡುತ್ತದೆ

ಇನ್ನು ಕಿಡ್ನಿ ಕಲ್ಲು ನಿವಾರಣೆ ಹೌದು ತುಂಬಾ ಜನ ನೀರು ಕುಡಿಯದೆ ಕಿಡ್ನಿ ಸಮಸ್ಯೆಯನ್ನು ತಂದುಕೊಂಡಿರುತ್ತಾರೆ ಹೌದು ಇನ್ನು, ಕಿಡ್ನಿಯಲ್ಲಿ ಕಲ್ಲು ಇರುವವರು ಸಹ ಬೆಳಿಗ್ಗೆ ಎದ್ದ ತಕ್ಷಣ ಬಿಸಿನೀರಿಗೆ ಬೆಲ್ಲವನ್ನು ಹಾಕಿ ಕುಡಿಯುವುದರಿಂದ ಅವರಿಗೆ ಕಿಡ್ನಿ ಸಮಸ್ಯೆ ದೂರವಾಗುತ್ತದೆ ಇನ್ನೂ ರಕ್ತ ಶುದ್ಧೀಕರಣ ಆಗುತ್ತದೆ ಹೌದು ನಾವು ಮೊದಲೇ ತಿಳಿಸಿದ ಹಾಗೆ ಬೆಲ್ಲವನ್ನು ತಿನ್ನುವುದರಿಂದ ನಮಗೆ ರಕ್ತ ಹೆಚ್ಚಾಗುತ್ತದೆ ಮತ್ತು ರಕ್ತವನ್ನು ಶುದ್ಧವಾಗಿ ಇಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.