ಬಾಳೆಹಣ್ಣನ್ನು ಈ ಕಾಯಿಲೆ ಇರುವವರು ಚಳಿಗಾಲದಲ್ಲಿ ಯಾವುದೇ ಕಾರಣಕ್ಕೂ ತಿನ್ನಬೇಡಿ!

0 2,709

ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.ಹಾಗಾಗಿ ಹೆಚ್ಚಿನ ಜನರು ಬಾಳೆಹಣ್ಣನ್ನು ಹಿಂದೆ ಮುಂದೆ ನೋಡದೆ ತಿಂದು ಬಿಡುತ್ತಾರೆ.ಅದರೆ ಬಾಳೆಹಣ್ಣು ತಿನ್ನುವುದರಿಂದ ಹಲವರು ಅಡ್ಡ ಪರಿಣಾಮಗಳು ಕೂಡ ಇದೆ.ಹಾಗಾದರೆ ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನೆಲ್ಲಾ ಸಮಸ್ಸೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

1, ಜಿಮ್ ಗೆ ಹೋಗಿ ಬಂದಮೇಲೆ ಒಟ್ಟಿಗೆ ಬಾಳೆಹಣ್ಣು ತಿನ್ನುತ್ತಾರೆ. ಅದರೆ ಬಾಳೆಹಣ್ಣು ತಿನ್ನುವುದರಿಂದ ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಆಗುತ್ತದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ.ಮೈಗ್ರನ್ ಯಿಂದ ತಲೆ ನೋವು ಇರುವ ಜನರು ಬಾಳೆಹಣ್ಣು ತಿನ್ನಬಾರದು.ಇದರಲ್ಲಿ ಟೈರ್ಮೆನ್ ಎಂಬ ವಸ್ತುವನ್ನು ಹೊಂದಿರುತ್ತವೆ.ಇದು ಮೈಗ್ರನ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.ಇದು ನಿಮ್ಮ ಸಮಸ್ಸೆಯನ್ನು ಇನ್ನಷ್ಟು ಅದಕೇಡಿಸಬಹುದು.

2, ಡಯಟ್ ಇಷ್ಟ ಪಡುವವರು ಬಾಳೆಹಣ್ಣು ತಿನ್ನಬಾರದು.ಇದು ಹೆಚ್ಚಿನ ಕ್ಯಾಲೋರಿ ಹೊಂದಿರುವುದರಿಂದ ಇದು ನಿಮ್ಮ ತೂಕವನ್ನು ಹೆಚ್ಚಿಸಲು ಕಾರಣ ಆಗುತ್ತದೆ.3, ಇನ್ನು ನೀವು ಯಾವುದೇ ರೀತಿಯ ಅಲರ್ಜಿ ಸಮಸ್ಸೆಯಿಂದ ಬಳಲುತ್ತಿದ್ದಾರೆ ನೀವು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು.ಏಕೆಂದರೆ ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ಅಲರ್ಜಿ ಸಮಸ್ಸೆ ಹೆಚ್ಚಾಗುತ್ತದೆ.

4, ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ಕೂಡ ಉಂಟಾಗುತ್ತದೆ. ಇದರಲ್ಲಿರುವ ಟಾನಿಕ್ ಆಮ್ಲವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಇರುವವರು ಹೆಚ್ಚು ಬಾಳೆಹಣ್ಣು ತಿನ್ನಬಾರದು.5, ಇನ್ನು ಹೃದಯ ಸಮಸ್ಸೆ ಇರುವವರು ಬಾಳೆಹಣ್ಣು ಸೇವನೆ ಮಾಡಬಾರದು.ಏಕೆಂದರೆ ಬಾಳೆಹಣ್ಣಿನಲ್ಲಿ ಫೋಟೊಸ್ಸಿಯಂ ಅಧಿಕವಾಗಿದೆ. ಇದು ಹೈಫರ್ ಕೇಲಿಮಿಯಗೆ ಕಾರಣ ಆಗಬಹುದು.

Leave A Reply

Your email address will not be published.