ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ದರಿದ್ರ 100% ಖಂಡಿತ!!
ತಪ್ಪದೇ ತಿಳಿದುಕೊಳ್ಳಿ

0 1,881

ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ದರಿದ್ರ 100% ಖಂಡಿತ!!
ತಪ್ಪದೇ ತಿಳಿದುಕೊಳ್ಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಂಜೆ ವೇಳೆ ವಸ್ತುಗಳನ್ನು ದಾನ ಮಾಡಿದರೆ ನಮ್ಮ ಮನೆಗೆ ದಾರಿದ್ರ್ಯ ಅಂಟುತ್ತದೆ ಎಂದು ಹಿರಿಯರು ಹೇಳುವುದುಂಟು, ಹೌದು ಸ್ನೇಹಿತರೆ ಕೆಲವು ವಸ್ತುಗಳನ್ನು ನಾವು ದಾನವಾಗಿ ಕೊಡುತ್ತ ಬಂದರೆ ಮನೆಗೆ ದಾರಿದ್ರ್ಯ ಉಂಟಾಗುತ್ತದೆ ಮನೆಯಲ್ಲಿ ನಾವು ಏನಾದರೂ ಕೆಲಸ ಮಾಡುವಾಗ ತಕ್ಷಣ ನಮ್ಮ ಮನೆಯಲ್ಲಿ ವಸ್ತುಗಳು ಸಿಗದಿದ್ದಾಗ ಅಥವಾ ಇರದಿದ್ದಾಗ ಪಕ್ಕದ ಮನೆಯಲ್ಲಿ ಕೇಳಿ ತರುವ ಅಭ್ಯಾಸ ಬಹಳಷ್ಟು ಜನರಿಗೆ ಇರುತ್ತದೆ ಕೆಲವೊಬ್ಬರು ಕೊಡುತ್ತಾರೆ ಇನ್ನು ಕೆಲವರು ಖಂಡಿತವಾಗಿಯೂ ಕೆಲವು ವಸ್ತುಗಳನ್ನು ಮಾತ್ರ ಕೊಡುವುದಿಲ್ಲ ಆದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಾವು ಯಾವ ವಸ್ತುಗಳನ್ನು ಯಾವ ಸಮಯದಲ್ಲಿ ಕೇಳಬೇಕು ಎಂಬುದನ್ನು ತಿಳಿದುಕೊಂಡಿರಬೇಕು ಹಾಗೆಯೇ ಯಾರಾದರೂ ಅಣ್ಣ, ಅಕ್ಕ, ತಂಗಿ, ತಮ್ಮ, ಅತ್ತೆ, ಚಿಕ್ಕಮ್ಮ, ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಯಾರೆ ಆದರೂ ಈ ವಸ್ತುಗಳನ್ನು ಕೇಳಿದರೆ ಕೊಡಬಾರದು ಎಂದು ಹೇಳುತ್ತಾರೆ ಯಾಕೆಂದರೆ ಇದರಿಂದ ದಾರಿದ್ರ್ಯ ಉಂಟಾಗಿ ಕಷ್ಟಗಳು ಸಂಭವಿಸುತ್ತವೆ ಹಾಗಾದರೆ ಆ ವಸ್ತುಗಳು ಯಾವುವು ಎಂದರೆ ತಿಳಿಸುತ್ತೇನೆ ಬನ್ನಿ.

ಸಾಯಂಕಾಲದ ಹೊತ್ತು ಅಂದರೆ ಗೋಧೂಳಿ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದಾಗ ಈ ವಸ್ತುಗಳನ್ನು ಕೊಡಲು ಹೋಗಬೇಡಿ ಇನ್ನು ಯಾರೇ ಆಗಿರಲಿ ಆ ಸಮಯದಲ್ಲಿ ಮಾತ್ರ ಆ ವಸ್ತುಗಳನ್ನು ಸೇವಿಸುವುದು ಕೊಟ್ಟು ಕೈಸುಟ್ಟು ಕೊಳ್ಳಬೇಡಿ, ಈ ವಸ್ತುಗಳನ್ನು ಮಾತ್ರ ಸಾಧ್ಯವಾದಷ್ಟು ಸಂಜೇವೇಳೆಯಲ್ಲಿ ಕೊಡಲು ಹೋಗಬೇಡಿ ಸಾಯಂಕಾಲ ಪೂಜೆಗೆ ಸಂಬಂಧಪಟ್ಟ ಅರಿಶಿನದ ಕೊಂಬು, ಅಡಿಕೆ, ಎಲೆ, ಕುಂಕುಮ ಇಂತಹ ವಸ್ತುಗಳನ್ನು ಯಾರಿಗೆ ಆದರೂ ಕೊಡಬಾರದು ಕುಂಕುಮವನ್ನು ಹಣೆಗೆ ಹಚ್ಚಿ ಕಳಿಸಬಹುದು ಆದರೆ ಕೈಯಲ್ಲಿ ಕುಂಕುಮವನ್ನು ಕೊಟ್ಟು ಕಳಿಸಬಾರದು

ಅದೇ ರೀತಿ ವಸ್ತುಗಳನ್ನು ಸಾಯಂಕಾಲ ಕೊಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನಿಲ್ಲುವುದಿಲ್ಲ ಎಂದು ಹೇಳುತ್ತಾರೆ ಹಿರಿಯರು ಬದಲಿಗೆ ಅವರನ್ನು ಒಳಗೆ ಕರೆದು ನೀರು ಕೊಟ್ಟು ಮತ್ತು ಕುಂಕುಮ ಹಚ್ಚಿ ಅರಿಸಿನ ಹಚ್ಚಿ ಗೋಧೂಳಿ ಸಮಯದಲ್ಲಿ ಅವರಿಗೆ ಅತಿಥಿಸತ್ಕಾರ ಮಾಡಬಹುದು ಆದರೆ ಈ ವಸ್ತುಗಳನ್ನು ಮಾತ್ರ ಮನೆಯಿಂದ ಹೊರಗೆ ಕೊಡಬಾರದು ಇದರಿಂದ ದಾರಿದ್ರ್ಯ ಉಂಟಾಗುತ್ತದೆ ಇನ್ನೂ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಇನ್ನು ದಾಂಪತ್ಯದಲ್ಲಿ ವಿರಸಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಗೊಂದಲಗಳು ಕೂಡ ಸಾಕಷ್ಟು ಉಂಟಾಗಿ ಕಿರಿಕಿರಿಯನ್ನು ನೀಡುತ್ತದೆ.

ಗೋಧೂಳಿ ಸಮಯದ ನಂತರದಲ್ಲಿ ಮನೆಯಲ್ಲಿ ಗುಡಿಸಿದ ಕಸವನ್ನು ಸಹ ಹೊರಗೆ ಹಾಕಬಾರದು ಕಸ ಕೂಡ ಮಹಾಲಕ್ಷ್ಮಿ ದೇವಿಯ ಸಂಕೇತ ಎಂದು ಹೇಳಲಾಗುತ್ತದೆ ಆದ್ದರಿಂದ ಕಸವನ್ನು ಸಾಯಂಕಾಲದ ವೇಳೆ ಹೊರಗೆ ಹಾಕಬೇಡಿ ಎಂದು ಹೇಳುತ್ತಾರೆ ಹೊರಗೆ ಹಾಕಿದರೆ ನಷ್ಟ ಸಂಭವಿಸುತ್ತದೆ ಆದ್ದರಿಂದ ಮೇಲೆ ಹೇಳಿದ ವಸ್ತುಗಳನ್ನು ಸಾಧ್ಯವಾದಷ್ಟು ಸಾಯಂಕಾಲದ ಹೊತ್ತು ಯಾರಿಗೂ ಕೊಡಲು ಹೋಗಬೇಡಿ ಇಲ್ಲ ಅಂದರೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಹಣ ಮನೆಯಲ್ಲಿ ನಿಲ್ಲದೆ ನೀರಿನಂತೆ ಖರ್ಚಾಗುತ್ತಿರುತ್ತದೆ ಹಾಗೆ ಉಪ್ಪು ಕೂಡ ಉಪ್ಪನ್ನು ಸಾಯಂಕಾಲದ ಹೊತ್ತು ಯಾರಿಗೂ ಕಡ ಕೊಡಬಾರದು ಅಕ್ಕ ಪಕ್ಕದ ಮನೆಯವರು ಕೇಳಿದಾಗ ಸಮಯವನ್ನು ನೋಡಿಕೊಂಡು ಕೊಡಿ ಸಾಯಂಕಾಲದೊತ್ತು ಮಾತ್ರ ಯಾರಿಗೂ ಉಪ್ಪನ್ನು ಮಾತ್ರ ಕೊಡಬೇಡಿ ಹಾಗೆ

ನೀವು ವಸ್ತುಗಳನ್ನು ತೆಗೆದುಕೊಂಡರು ತೊಂದರೆ ಇಲ್ಲ ಸಾಯಂಕಾಲದ ವೇಳೆಯಲ್ಲಿ ಹೂವುಗಳನ್ನು ಕೂಡ ಕೀಳಬಾರದು ಕಷ್ಟದ ಸಮಯದಲ್ಲಿ ತೊಂದರೆ ಇದ್ದಾಗ ವಸ್ತುಗಳನ್ನು ಕೊಡಿ ಆದರೆ ಅದೇ ತಪ್ಪುಗಳನ್ನು ಪದೇಪದೇ ಮಾಡಬೇಡಿ ಹಾಗೆ ಗೋಧೂಳಿ ಸಮಯದಲ್ಲಿ ಮೊಸರು, ಹಾಲನ್ನು ಕೂಡ ಬೇರೆಯವರಿಗೆ ಕೊಡಬಾರದು ಎಂದು ಹೇಳಲಾಗುತ್ತದೆ ಆದ್ದರಿಂದ ಅದನ್ನು ಮರೆಯದೆ ಪಾಲಿಸಬೇಕು,ಯಾಕೆಂದರೆ ಇವೆಲ್ಲ ಅದೃಷ್ಟಕ್ಕೆ ಸಂಕೇತ, ಅದೃಷ್ಟ ಕೂಡಿದಾಗ ಸಾಕ್ಷಾತ್ ಮಹಾಲಕ್ಷ್ಮಿಯು ನಮ್ಮೆಲ್ಲರ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.