ಅಪ್ಪಿ ತಪ್ಪಿಯೂ ಈ ಐದು ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ

0 25

ಅಪ್ಪಿ ತಪ್ಪಿಯೂ ಈ ಐದು ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ

ಸ್ನೇಹಿತರೆ ಅಪ್ಪಿ ತಪ್ಪಿನೂ ಒಂದಷ್ಟು ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ ಇವುಗಳನ್ನು ಹಚ್ಚುವುದರಿಂದ ನಿಮ್ಮ ಮುಖ ಹಾಳಾಗಲು ಸಾಧ್ಯತೆಗಳಿವೆ ಆ ವಸ್ತುಗಳು ಯಾವ್ಯಾವು, ಅದನ್ನು ನೀವು ಬಳಸುವುದರಿಂದ ಚರ್ಮಕ್ಕೆ ಯಾವ ರೀತಿ ತೊಂದರೆಯಾಗುತ್ತದೆ ಅನ್ನುವುದನ್ನ ನಾವು ಇವತ್ತಿನ ದಿನ ತಿಳಿಸಿ ಕೊಡುತ್ತಿದ್ದೇವೆ ಪೂರ್ತಿಯಾಗಿ ಓದಿ

ಮೊದಲನೆಯದಾಗಿ ಬಾಡಿ ವಾಶ್ ಅನ್ನು ಮುಖಕ್ಕೆ ಯೂಸ್ ಮಾಡಬಾರದು ಯಾಕೆ ಅಂದರೆ ನಮ್ಮ ಬಾಡಿಯಲ್ಲಿರುವ ಸ್ಕಿನ್ ಮತ್ತು ನಮ್ಮ ಫೇಸ್ ಅಲ್ಲಿರುವ ಸ್ಕಿನ್ ಎರಡು ತುಂಬಾನೇ ಡಿಫರೆನ್ಸ್ ಇದೆ ನಮ್ಮ ಫೇಸ್ನ ಸ್ಕಿನ್ ತುಂಬಾನೇ ಸಾಫ್ಟ್ ಆಗಿ ಇರುತ್ತದೆ ಇದಕ್ಕೆ ನಾವು ಬಾಡಿ ವಾಷ್ ಯೂಸ್ ಮಾಡಿದಾಗ ಪಿಂಪಲ್ಸ್ ಗಳು ಬರುವುದಕ್ಕೆ ಶುರುವಾಗುತ್ತದೆ ಆದಕಾರಣ ಯಾವುದೇ ಕಾರಣಕ್ಕೂ ಬಾಡಿ ವಾಶ್

ಅನ್ನೋ ಮುಖಕ್ಕೆ ಹಾಕಬಾರದು. ಎರಡನೆಯದು ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸ್ಲಿನ್ ಸ್ನೇಹಿತರೆ ಬಹಳಷ್ಟು ಜನರು ವ್ಯಾಸ್ಲಿನ್ ಅನ್ನು ಕೈಗೆ ಕಾಲಿಗೆ ಹಾಕುವುದನ್ನು ನೋಡಿಯೇ ಇರುತ್ತೇವೆ ಇದನ್ನು ನಮ್ಮ ಮುಖಕ್ಕೆ ಹಚ್ಚಿದಾಗ ಇದರಲ್ಲಿ ಎಣ್ಣೆಯ ಅಂಶ ಹೆಚ್ಚಾಗಿ ಇರುವುದರಿಂದ ನಮ್ಮ ಮೊಖದಲ್ಲಿರುವ ಫೋರ್ಸ್ ಕ್ಲೋಸ್ ಆಗಿಬಿಡುತ್ತದೆ ಇದು ಕ್ಲೋಸ್ ಆದಾಗ ಸಣ್ಣ ಸಣ್ಣ ಗುಳ್ಳೆಗಳು ಆರಂಭವಾಗುತ್ತದೆ ಆದ್ದರಿಂದ

ಫೋರ್ಸ್ ಗಳೆಲ್ಲ ಪರ್ಮನೆಂಟಾಗಿ ಕ್ಲೋಸ್ ಆಗಿಬಿಡುತ್ತವೆ ಆದ್ದರಿಂದ ಯಾವುದೇ ಕಾರಣಕ್ಕೂ ವ್ಯಾಸ್ಲಿನ್ ಅನ್ನು ಮುಖಕ್ಕೆ ಹಚ್ಚಬೇಡಿ. ಮೂರನೆಯದು ಎಷ್ಟೋ ಜನಗಳಿಗೆ ಬಿಸಿ ನೀರಿನಲ್ಲಿ ಮುಖ ತೊಳೆಯುವ ಅಭ್ಯಾಸ ಇರುತ್ತದೆ ಈ ರೀತಿ ನೀವು ಬಿಸಿ ನೀರಿನಲ್ಲಿ ಮುಖ ತೊಳೆಯುವುದರಿಂದ ಏನಾಗುತ್ತದೆ ಅಂತ ಹೇಳಿದರೆ ನ್ಯಾಚುರಲ್ಲಾಗಿ ನಿಮ್ಮ ಮುಖದಲ್ಲಿರುವ ಆಯಿಲ್ನೇಸ್ ಮತ್ತೆ ಸ್ಮೂತಿನೆಸ್ ಹೊರಟು ಹೋಗಿಬಿಡುತ್ತದೆ ಇದರಿಂದ ನಿಮ್ಮ ಮುಖ ರಫ್ ಆಗಿಬಿಡುತ್ತದೆ ಆದ್ದರಿಂದ

ಯಾವುದೇ ಕಾರಣಕ್ಕೂ ತುಂಬಾ ಬಿಸಿಯಾದ ನೀರಿನಲ್ಲಿ ಮುಖವನ್ನು ತೊಳೆಯಬೇಡಿ. ನಾಲ್ಕನೆಯದಾಗಿ ಎಷ್ಟೋ ಜನರು ಅಡಿಗೆ ಸೋಡವನ್ನು ಬಳಸುತ್ತಾರೆ ಹೀಗೆ ಅಡಿಗೆ ಸೋಡವನ್ನು ಬಳಸುವುದರಿಂದ ಏನಾಗುತ್ತೆ ಅಂತ ಅಂದರೆ ನಿಮ್ಮ ಮುಖದಲ್ಲಿ ಇರಿಟೇಶನ್ ಸ್ಟಾರ್ಟ್ ಆಗುತ್ತದೆ ಅಡಿಗೆ ಸೋಡವನ್ನು ಯಾವತ್ತು ನಿಮ್ಮ ಮುಖಕ್ಕೆ ಹಚ್ಚಲು ಹೋಗಬೇಡಿ ಇದನ್ನು ಹಚ್ಚಿದರೆ ಪಿಗ್ಮೆಂಟೇಷನ್ ಕೂಡ ಸ್ಟಾರ್ಟ್ ಆಗಿಬಿಡುತ್ತದೆ ಅದರಿಂದ ಅಡಿಗೆ ಸೋಡವನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಹಚ್ಚಲು ಹೋಗಬೇಡಿ. ಐದನೆಯದು ಆಪಲ್ ಸೈಡರ್ ವಿನಿಗರ್ ಇದನ್ನು ಆಸಿಡ್ನಿಂದ ಮಾಡಿರುತ್ತಾರೆ ಆದ್ದರಿಂದ ಇದನ್ನು ನಿಮ್ಮ ಮುಖಕ್ಕೆ ಹಚ್ಚಿದರೆ ಉರಿ ಸ್ಟಾರ್ಟ್ ಆಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ಆಪಲ್ ಸೀಡರ್ ವಿನಿಗರನ್ನು ಮುಖಕ್ಕೆ ಹಚ್ಚಲು ಹೋಗಲೇಬೇಡಿ

Leave A Reply

Your email address will not be published.