ಅಮಾವಾಸ್ಯೆ ಮುಗೀತು ಯುಗಾದಿ ಹಬ್ಬ ಈ ಎಂಟು ರಾಶಿಗಳಿಗೆ ಲಕ್ಷ್ಮಿ ದೇವಿ ಕೃಪೆ

0 23

ಅಮಾವಾಸ್ಯೆ ಮುಗೀತು ಯುಗಾದಿ ಹಬ್ಬ ಈ ಎಂಟು ರಾಶಿಗಳಿಗೆ ಲಕ್ಷ್ಮಿ ದೇವಿ ಕೃಪೆ.

ಇಂದು ಭಯಂಕರವಾದಂತಹ ಯುಗಾದಿ ಹಬ್ಬವಿದೆ. ಈ ಹಬ್ಬದಂದು ಈ ಎಂಟು ರಾಶಿಗಳಿಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಆಶೀರ್ವದ ಸಿಗಲಿದ್ದು ಲಕ್ಷ್ಮಿ ಪುತ್ರರಾಗಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗುತ್ತವೆ ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಈ ಎಂಟು ರಾಶಿಯವರು ನಿಜವಾಗಿಯೂ ಇಂದು ಅಮಾವಾಸ್ಯೆ ಮುಗಿದ

ನಂತರ ನಾಳೆಯ ಯುಗಾದಿಯ ಹಬ್ಬದಿಂದ ತುಂಬಾನೇ ಅದೃಷ್ಟಶಾಲಿಗಳು ಆಗುತ್ತಾರೆ ಹಾಗೆ ಇವರು ಈ ಹಿಂದೆ ತುಂಬಾನೇ ಕಷ್ಟ ನೋವುಗಳನ್ನು ಎದುರಿಸುತ್ತಾರೆ ಇವರ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಬಂದಿರುತ್ತದೆ ಹಾಗೆ ದೇವರನ್ನು ನಮಗೆ ಎಷ್ಟು ಕಷ್ಟ ಕೊಟ್ಟರು ಎಂದು ದುಃಖಪಡಿತರಾಗುತ್ತಾರೆ ಇಷ್ಟೊಂದು ದುಃಖ ಇವರಲ್ಲಿ ಇರುತ್ತದೆ ಆದರೆ ಎಲ್ಲವೂ ಕೂಡ ಈ ಸಮಯದಲ್ಲಿ ರಾಜಯೋಗ ಇರುವುದರಿಂದ ಲಕ್ಷ್ಮಿ ಪುತ್ರರಾಗಿರುವುದರಿಂದ ಸಂಪೂರ್ಣವಾಗಿ ಎಲ್ಲಾ ಕಷ್ಟಗಳು ಬಗೆಹರಿಯುತ್ತವೆ ಈ ರಾಶಿಯವರ ದಾಂಪತ್ಯದಲ್ಲಿರುವಂತಹ ಅಡೆತಡೆಗಳು ಪರಿಹಾರವಾಗುತ್ತದೆ ಮಕ್ಕಳ ಕಿರಿಕಿರಿ ಮುಂತಾದ ಸಮಸ್ಯೆಗಳು ಬಗೆಹರಿಯುತ್ತವೆ ಮಕ್ಕಳು ಉತ್ಸುಕತೆಯಿಂದ ವಿದ್ಯಾಭ್ಯಾಸಕ್ಕೆ ಮುನ್ನಡೆಯುತ್ತಾರೆ ಅವರ ವಿದ್ಯಾಭ್ಯಾಸದಲ್ಲಿ

ಉತ್ತಮ ಪ್ರಗತಿಯನ್ನು ಕಾಣುತ್ತಾರೆ ಉದ್ಯೋಗ ಇಲ್ಲದವರು ಒಂದು ಉನ್ನತ ಮಟ್ಟದ ಉದ್ಯೋಗಕ್ಕೆ ಹೋಗುತ್ತಾರೆ ಮತ್ತು ಹೆಚ್ಚು ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ ಇದರಿಂದ ತಂದೆ ತಾಯಿ ಆನಂದವಾಗಿ ಇರುತ್ತಾರೆ ತಂದೆ ತಾಯಿಯನ್ನು ಆನಂದವಾಗಿ ಇರುವಂತೆ ನೋಡಿಕೊಳ್ಳುತ್ತಾರೆ ಮತ್ತು ಇವರ ಕುಟುಂಬದವರ ಖುಷಿಯಲ್ಲಿ ತಾವು ಖುಷಿಯನ್ನು ಕಾಣುತ್ತಾರೆ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಕೂಡ ಇದೆ ಮತ್ತು ಮದುವೆ ವಿಳಂಬಕ್ಕೆ ಈ ಸಮಯದಲ್ಲಿ ಮುಹೂರ್ತ ಕೊಡಿ ಬರುತ್ತದೆ ತುಂಬಾ ದಿನದ ನಿಮ್ಮ ಕನ ಸು ನನಸಾಗುತ್ತದೆ ನೀವು ಸರಕಾರಿ ನೌಕರಿಗಾಗಿ ತುಂಬಾ ದಿನದಿಂದ ಪ್ರಯತ್ನ ಪಡುತ್ತಾ ಇದ್ದಾರೆ ಆದರೆ ಆಗಿರುವುದಿಲ್ಲ ಈ ಸಮಯದಲ್ಲಿ ಜಗನ್ಮಾತೆ ಲಕ್ಷ್ಮಿ ದೇವಿಯ ಕೃಪೆಯಿಂದ ನಿಮಗೆ ಸರ್ಕಾರಿ ನೌಕರಿ ದೊರೆಯುತ್ತದೆ ಸ್ನೇಹಿತರೊಡನೆ ಪ್ರವಾಸಗಳನ್ನು ಮಾಡುತ್ತೀರಾ ಸ್ನೇಹಿತರ ಜೊತೆಗೆ ಮನಸ್ತಾಪಗಳು ಬಗೆಹರಿಯುತ್ತವೆ

ಕುಟುಂಬದಲ್ಲಿ ನೆಮ್ಮದಿ ಸದಾ ಕಾಲ ಉಳಿಯುತ್ತದೆ ನೀವು ಮುಟ್ಟಿದೆಲ್ಲ ಚಿನ್ನ ವಾಗುವಂತೆ ಅಂದರೆ ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅದರಲ್ಲಿ ಹಬ್ಬ ಜಯ ಆಗುವುದಿಲ್ಲ ಅದರ ಬದಲು ಯಶಸ್ವಿಯಾಗಿ ಇರುತ್ತೀರ ನಿಮ್ಮ ಆರೋಗ್ಯದ ಸಮಸ್ಯೆಗಳು ಬಗೆಹರಿಯುತ್ತವೆ ಆರೋಗ್ಯವಂತರಾಗಿ ಇರುತ್ತೀರ ಒಟ್ಟಾರೆಯಾಗಿ ಹೇಳುವುದು ಎಂದರೆ ನಿಮ್ಮಂತಹ ಪುಣ್ಯವಂತರು ಯಾರು ಇರುವುದಿಲ್ಲ .ಕೆಲಸದ ನಿಮಿತ್ತ ನೀವು ಬೇರೆ ದೇಶಗಳನ್ನು ಕಾಣುವಂತಹ ಭಾಗ್ಯವನ್ನು ಪಡೆದುಕೊಳ್ಳುತ್ತೀರಾ

ನಿಮ್ಮಷ್ಟು ಅದೃಷ್ಟ ಯಾರಿಗೂ ದೊರೆಯುವುದಿಲ್ಲ ನೀವು ಭಾಗ್ಯವಂತರು ಹಾಗಾದರೆ ಇಂದಿನ ಅಮಾವಾಸ್ಯೆ ಮುಗಿದ ನಂತರ ನಾಳೆಯ ಯುಗಾದಿ ಹಬ್ಬದ ಇಂದ ಇಷ್ಟೆಲ್ಲ ಲಾಭವನ್ನು ಪಡೆಯುವ 8 ರಾಶಿಗಳು ಯಾವುದು ಅಂದರೆ ಮೀನ ರಾಶಿ ಮಕರ ರಾಶಿ ಕುಂಭ ರಾಶಿ ಕನ್ಯಾ ರಾಶಿ ಸಿಂಹ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಕರ್ಕಾಟಕ ರಾಶಿ. ಇರಲಿ ನಿಮ್ಮ ರಾಜ ಇದ್ದರೂ ಅಥವಾ ಇಲ್ಲದಿದ್ದರೂ ಓಂ ಲಕ್ಷ್ಮಿ ನಮಹ ಎಂದು ಕಮೆಂಟ್ ಮಾಡಿ ತಿಳಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.