ಇನ್ನು ಹಲ್ಲಿ ಒಂದು ನಿಮ್ಮ ಮನೆಯಲ್ಲಿ ಇರಲ್ಲ!ಹಲ್ಲಿಯನ್ನು ಓಡಿಸುವ ಸೂಪರ್ ಟಿಪ್ಸ್!
ಮೆಣಸಿನಕಾಯಿ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಒಂದೇ ಒಂದು ಹಲ್ಲಿ ಕೂಡ ಇರುವುದಿಲ್ಲ. ಹಲ್ಲಿಗಳು ಓಡಾಡುತ್ತ ಇದ್ದರೆ ಮನೆಯಲ್ಲಿ ಒಂದು ತರ ಭಯ. ಅದರಲ್ಲೂ ಅಡುಗೆ ಮನೆಯಲ್ಲಿ ಹಲ್ಲಿಗಳ ಓಡಾಟ ಇದ್ದರೆ ತುಂಬಾನೇ ಭಯ ಆಗುತ್ತದೆ. ಇನ್ನು ರಾತ್ರಿ ಸಮಯದಲ್ಲಿ ಅಡುಗೆ ಮನೆಯಲ್ಲಿ ಇದರ ಓಡಾಟ ಇದ್ದೆ ಇರುತ್ತದೆ. ಇದಕ್ಕೆ ಏನೇ ತಂದು ಬಳಸಿದರು ಪರಿಹಾರ ಸಿಗುವುದಿಲ್ಲ. ಈ ಲೇಖನದಲ್ಲಿ ಸಿಂಪಲ್ ಆಗಿ ಹಲ್ಲಿ ಓಡಾಡಿಸುವುದಕ್ಕೆ ಟಿಪ್ಸ್ ತಿಳಿಸಿಕೊಡುತ್ತೇವೆ.
ಇದಕ್ಕೆ ಬೇಕಾಗಿರುವುದು ಬೆಳ್ಳುಳ್ಳಿ ಸಿಪ್ಪೆ ಎಷ್ಟು ಇದ್ದರು ಪರವಾಗಿಲ್ಲ ಅದನ್ನು ತೆಗೆದುಕೊಂಡು ಹಾಗು 3 ಮೆಣಸಿನಕಾಯಿ ಅನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಶೋದಿಸಿ ಇದ್ಕಕೆ ಡೇಟಲ್ ಅಥವಾ ಕರ್ಪೂರದ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಇದರಲ್ಲಿ ಹತ್ತಿಯನ್ನು ನೆನಸಿ ಹಲ್ಲಿ ಓಡಾಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಹಲ್ಲಿಗಳು ಮನೆಯಿಂದ ಓಡಿ ಹೋಗುತ್ತದೆ ಮತ್ತು ಒಂದೇ ಒಂದು ಹಲ್ಲಿ ಕೂಡ ಮನೆಯಲ್ಲಿ ಕಾಣಿಸುವುದಿಲ್ಲ.