2023 ಹೊಸ ವರ್ಷ ವೃಷಭ ರಾಶಿಯ ಭವಿಷ್ಯ ಹೇಗಿದೆ? ಹಾಗೂ ಶುಭ ಮತ್ತು ಅಶುಭ ತಿಳಿಯೋಣ

0 18

2023 ಹೊಸ ವರ್ಷ ವೃಷಭ ರಾಶಿಯ ಭವಿಷ್ಯ ಹೇಗಿದೆ? ಹಾಗೂ ಶುಭ ಮತ್ತು ಅಶುಭ ತಿಳಿಯೋಣ

ನಮಸ್ಕಾರ ಸ್ನೇಹಿತರೇ, ಇನ್ನೇನು ಹೊಸ ವರ್ಷ ಬಂದೇ ಬಿಡ್ತು ಹಳೆಯದನ್ನೆಲ್ಲ ಮರೆತು ದ್ವೇಷ ಅಸುಗೆಯನ್ನು ಮರೆತು ನಮ್ಮ ಜೀವನದಲ್ಲೂ ಹೊಸತನ ಹೊಸ ಹಾದಿ ಹೊಸ ಗುರಿ ಎಲ್ಲಾ ಹೊಸತುಗಳ ಆರಂಭವಾಗುವ ಸಮಯ ಈ ಹೊಸ ವರ್ಷ 2022 ಅನ್ನು ಮುಗಿಸಿ ನೂತನ ಸಂವತ್ಸರಕ್ಕೆ ನಾವು ಕಾಲನ್ನು ಇಡುತ್ತಿದ್ದೇವೆ ನಮ್ಮ ಬದುಕನ್ನು ಇನ್ನಷ್ಟು ಹಸನ ಮಾಡಿಕೊಳ್ಳಲು ಹೊಸ ಯೋಜನೆಗಳನ್ನು ಆರಂಭಿಸಲು ಇದು ಒಳ್ಳೆಯ ಸಮಯ ಹಲವರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಹೊಸ ವರ್ಷಕ್ಕೆ ಕಾತುರರಾಗಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

2023ರ ಹೊಸ ವರ್ಷ ಯಾವ ರಾಶಿಯವರ ಭವಿಷ್ಯ ಹೇಗಿದೆ ಯಾವೆಲ್ಲ ರಾಶಿಗೆ ಶುಭವನ್ನು ತರಲಿದೆ ಯಾವೆಲ್ಲ ರಾಶಿಗೆ ಅಶುಭವನ್ನು ತರಲಿದೆ ಹಾಗೂ ಯಾವ ರಾಶಿಯವರು ಎಚ್ಚರದಿಂದ ಇರಬೇಕು ಇದರ ಜೊತೆಗೆ ನಿಮ್ಮ ಉದ್ಯೋಗ ಕುಟುಂಬ ವೃತ್ತಿ ವ್ಯಾಪಾರ ಆರ್ಥಿಕ ಶೈಕ್ಷಣಿಕ ಹಾಗೂ ಆರೋಗ್ಯದ ಬದುಕು ಹೇಗಿರುತ್ತದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ವೃಷಭ ರಾಶಿ 2023ರ ಭವಿಷ್ಯದ ಪ್ರಕಾರ ನಿಮಗೆ ಈ ವರ್ಷ ಸರಾಸರಿ ಯಶಸ್ಸು ಸಿಗಲಿದೆ

ನಿಮ್ಮ ವೃತ್ತಿ ಜೀವನದ ವಿಷಯದಲ್ಲಿ ನಿಮ್ಮಿಂದ ಬಹಳಷ್ಟು ಕೆಲಸಗಳು ಆಗಬೇಕಾಗಿದೆ ಈ ವಿಚಾರದಲ್ಲಿ ಸವಾಲುಗಳಿಂದ ತುಂಬಿದ ವರ್ಷವಾಗಿದೆ ಆದರೆ ನಿಮ್ಮ ಪ್ರಯತ್ನಗಳಿಗೆ ಉತ್ತಮ ಯಶಸ್ಸು ಸಿಗುತ್ತದೆ ಏಪ್ರಿಲ್ 22 ರವರೆಗೆ 11ನೇ ಮನೆಯಲ್ಲಿ ಗುರುವಿನ ಸ್ಥಾನ ಬದಲಾವಣೆಯಿಂದಾಗಿ ಯಾವುದೇ ಆರ್ಥಿಕ ತೊಂದರೆ ಇರುವುದಿಲ್ಲ ಆದರೆ 12ನೇ ಮನೆಯಲ್ಲಿ ರಾಹು ಇರುವುದರಿಂದ ಖರ್ಚು ವೆಚ್ಚವನ್ನು ಎದುರಿಸಬೇಕಾಗುತ್ತದೆ

ಈ ವರ್ಷದ ಮಧ್ಯದಲ್ಲಿ ನೀವು ವಿದೇಶಕ್ಕೆ ಪ್ರಯಾಣಿಸಲು ಅವಕಾಶವನ್ನು ಪಡೆಯಬಹುದು ಈ ವರ್ಷದ ಮೇ ಮತ್ತು ಆಗಸ್ಟ್ ನಡುವೆ ನಿಮ್ಮ ವಿದೇಶ ಪ್ರಯಾಣದ ಸಾಧ್ಯತೆಗಳು ಹೆಚ್ಚಾಗಬಹುದು ಇನ್ನು ಈ ವರ್ಷ ಅಧಿಕವಾದ ಖರ್ಚುಗಳಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಮತ್ತು ನೀವು ಆರ್ಥಿಕ ಬಿಕ್ಕಟ್ಟಿಗೆ ಬಲಿಯಾಗಬಹುದು ಎಪ್ರಿಲ್ 22 ರಿಂದ ಗುರುವು ನಿಮ್ಮ 12ನೇ ಮನೆಯಲ್ಲಿ ರಾಹು ಮತ್ತು ಸೂರ್ಯನ ಸಂಯೋಗವಾಗುವುದರಿಂದ ನೀವು ಎಚ್ಚರಿಕೆಯಿಂದ ಇರಬೇಕು

ಈ ಸಮಯದಲ್ಲಿ ನಿಮಗೆ ವೈದ್ಯಕೀಯ ಆರೈಕೆ ಅಗತ್ಯವಿರುತ್ತದೆ ಅಂದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆ ಇರುತ್ತದೆ ವರ್ಷದ ಕೊನೆಯ ಎರಡು ತಿಂಗಳು ಅಂದರೆ ನವೆಂಬರ್ ಮತ್ತು ಡಿಸೆಂಬರ್ ಶುಭವನ್ನು ತರುತ್ತದೆ ಮತ್ತು ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಧಾರ್ಮಿಕ ಕಾರ್ಯಗಳನ್ನು ಮಾಡಲು ನಿಮಗೆ ಅವಕಾಶವಿದೆ ಒಟ್ಟಿನಲ್ಲಿ ಈ ವರ್ಷವು ನಿಮಗೆ ಮಿಶ್ರ ಫಲಿತಾಂಶವನ್ನು ನೀಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.