5,14,23 ದಿನಾಂಕದಂದು ಹುಟ್ಟಿದವರ ಗುಣ ನಡತೆಗಳು
5,14,23 ದಿನಾಂಕದಂದು ಹುಟ್ಟಿದವರ ಗುಣ ನಡತೆಗಳು
5,14 ಮತ್ತು 23 ದಿನಾಂಕದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ಆಕಾರದಲ್ಲಿ ಎತ್ತರವಾಗಿರುತ್ತಾರೆ ಭುಜಗಳು ಮತ್ತು ಕೈಗಳು ಎತ್ತರವಾಗಿ ಇರುತ್ತದೆ ಇವರ ಹಣೆಯೂ ಕಿರಿದಾಗಿ ಇರುತ್ತದೆ ತೀಕ್ಷ್ಣವಾದ ಕಣ್ಣುಗಳು ವೇಗವಾಗಿ ನಡೆಯುವ ಕಾಲೂಗಳು ದೇಹ ಬಲಕ್ಕಿಂತ ಸೂಕ್ಷ್ಮವಾಗಿ ಇರುವ ಬುದ್ಧಿ ಬಲ ಇದರಿಂದ ಮಾತಿನ ಚಾತುರತೆಯನ್ನು ಹೊಂದಿರುತ್ತಾರೆ ಎಲ್ಲರನ್ನೂ ಮೆಚ್ಚಿಸುವಂತೆ ಮಾತನಾಡುವ ಇವರು ಕೆಲವು ಬಾರಿ ಇವರ ಮಾತುಗಳು ದಂಡವಾಗಿರುತ್ತದೆ ಆದರೂ ಕೂಡ ಮಾತು ಬೆಳೆಸಿ ಸಮಯವನ್ನು ವ್ಯರ್ಥ ಮಾಡುವುದು ಇವರ ಅಭ್ಯಾಸ ಕಲೆಗಳಲ್ಲಿ, ತತ್ವ ವಿಚಾರಗಳಲ್ಲಿ ಹೆಚ್ಚಿನ ಪ್ರೌಢತೆಯನ್ನು ಹೊಂದಿರುತ್ತಾರೆ
ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಪರಿಶ್ರಮದಿಂದ ಹೊಸ ವಿಷಯಗಳನ್ನು ಕಂಡುಹಿಡಿಯುವ ಹುರುಪು ಇರುತ್ತದೆ ಇತರರ ಸಹಾಯವನ್ನು ಪಡೆಯದೆ ಸ್ವತಃ ಮುಂದುವರಿಯಬೇಕೆಂಬ ಉತ್ಸಾಹ ಇವರಲ್ಲಿ ಇರುತ್ತದೆ ವಸ್ತ್ರಾಭರಣಗಳಿಂದ ಅಲಂಕರಿಸಿಕೊಳ್ಳುವುದು ಎಂದರೆ ಇವರಿಗೆ ಬಹು ಪ್ರೀತಿ ಸಂಘ-ಸಂಸ್ಥೆಗಳಲ್ಲಿ ಇದ್ದು ಜೀವನವನ್ನು ನಿರ್ವಹಿಸುವುದಕ್ಕಿಂತಲೂ ಏಕಾಂತದಲ್ಲಿ ಜೀವನವನ್ನು ನಡೆಸುವುದು ಇವರಿಗೆ ಅತ್ಯಂತ ಇಷ್ಟ ಆದ್ದರಿಂದ ಏನಾದರೂ ಕಾರಣಗಳನ್ನು ಹೇಳಿ ಏಕಾಂತ ಸ್ಥಳಗಳಿಗೆ ಹೋಗುತ್ತಾರೆ ಇವರಲ್ಲಿ ಸೋಮಾರಿತನ ಇರುವುದಿಲ್ಲ ಸದಾ ಕಾಲ ಕಾರ್ಯತತ್ಪರರಾಗಿರುತ್ತಾರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512