ಐದು ರಾಶಿಯವರ ಮೇಲೆ ಶನಿ ದೃಷ್ಟಿ

0 28

ಐದು ರಾಶಿಯವರ ಮೇಲೆ ಶನಿ ದೃಷ್ಟಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು ಪ್ರಭಾವಿ ಗ್ರಹ ಎಂದು ಕರೆಯುತ್ತೇವೆ ಇದು ಕಠಿಣ ಪರಿಶ್ರಮ ಮತ್ತು ನ್ಯಾಯಕ್ಕೆ ಸಂಬಂಧಿಸಿದ ಗ್ರಹ ಶನಿಯು ದುರ್ಬಲ ಆಗಿದ್ದರೆ ವ್ಯಕ್ತಿಯು ಕಠಿಣ ಪರಿಶ್ರಮದ ಫಲ ಪಡೆಯುವುದಿಲ್ಲ ಅದೇ ಸಮಯದಲ್ಲಿ ಶನಿಯು ಅಶುಭವಾಗಿದ್ದರೆ ವ್ಯಕ್ತಿಗೆ ಸಾಕಷ್ಟು ಕಠಿಣ ಶಿಕ್ಷೆಯನ್ನು ನೀಡುತ್ತಾನೆ ಶನಿ ದೇವರನ್ನು ಮೆಚ್ಚಿಸಲು ಶನಿವಾರ ಅತ್ಯುತ್ತಮವಾದ ದಿನ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಪಂಚಾಂಗದ ಪ್ರಕಾರ ಅಕ್ಟೋಬರ್ /29 /2022 ಶನಿವಾರ ಈ ದಿನ ಕಾರ್ತಿಕ ಶುಕ್ಲ ಪಕ್ಷದ ಚತುರ್ಥಿ ಶನಿ ದೇವರು ಮಕರ ಮತ್ತು ಕುಂಭ ರಾಶಿಯ ಅಧಿಪತಿ ವಿಶೇಷ ಎಂದರೆ ಶನಿವಾರದಂದು ಶನಿಯು ತನ್ನದೇ ರಾಶಿಯಲ್ಲಿ ಕುಳಿತಿದ್ದಾನೆ ಶನಿ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ ಶನಿಯ ದ್ಯೆಯದಿಂದಾಗಿ ಈ ಐದು ರಾಶಿಯವರು ಬಹಳ ಬಳಲುತ್ತಾರೆ

ಆ 5 ರಾಶಿಯವರು ಯಾರು ಎಂದರೆ ಧನಸ್ಸು ರಾಶಿ, ಮಕರ ರಾಶಿ, ಕುಂಭ ರಾಶಿ, ಮಿಥುನ ರಾಶಿ ಮತ್ತು ತುಲಾ ರಾಶಿ ಆದ್ದರಿಂದ ಈ 5 ರಾಶಿಯವರಿಗೆ ಶನಿವಾರ ಬಹಳ ಮುಖ್ಯವಾಗಿರಲಿದೆ ಶನಿಯು ನಿಮಗೆ ಅಶುಭ ಫಲಿತಾಂಶವನ್ನು ನೀಡುತ್ತಿದ್ದಾರೆ ಕೆಲಸದಲ್ಲಿ ಅಡೆತಡೆ ಉಂಟಾಗಿದ್ದರೆ ಈ ದಿನ ನೀವು ಶನಿಯ ಆರಾಧನೆಯನ್ನು ಮಾಡಬೇಕು ಅವನ ಅನುಗ್ರಹವನ್ನು ಪಡೆಯಬೇಕು ಪರಿಹಾರಕ್ಕಾಗಿ ಶನಿಯ ಪೂಜೆಯನ್ನು ಮಾಡಬೇಕಾಗುತ್ತದೆ

ಈ ದಿನ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು ಶನಿವಾರ ಕಬ್ಬಿಣ, ಕಪ್ಪು ಛತ್ರಿ, ಕಪ್ಪು ಕೋಟು, ಕಪ್ಪು ಕಂಬಳಿ ಮತ್ತು ಒರಟಾದ ಧಾನ್ಯಗಳನ್ನು ದಾನ ಮಾಡಬೇಕು ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಹಾಗೆ ಶನಿವಾರದ ದಿನ ಓಂ ಶಂ ಶನೀಶ್ವರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪ್ರಾರ್ಥನೆ ಮಾಡಬೇಕು ಶನಿವಾರದಂದು ಕಪ್ಪು ಇರುವೆಗಳಿಗೆ ಹಿಟ್ಟನ್ನು ಹಾಕಬೇಕು,ಕಪ್ಪು ಎಳ್ಳು, ಸಕ್ಕರೆಯನ್ನು ಕೂಡ ಹಾಕಬಹುದು ಇದು ಕೂಡ ಒಂದು ಪರಿಹಾರ ಹಾಗೆ ಶನಿವಾರದಂದು ಅಶ್ವತ್ಥ ಮರದ ಕೆಳಗೆ ನೀರನ್ನು ಹಾಕಿ ನಂತರ ಅಲ್ಲಿ ದೀಪವನ್ನು ಹಚ್ಚಿ ಎಲ್ಲಾ ದೇವರಲ್ಲಿ ನೀವು ಪ್ರಾರ್ಥಿಸಬೇಕು ಪ್ರತಿ ಶನಿವಾರ ಹನುಮಾನ್ ಚಾಲೀಸ್ ಅನ್ನು ಕೂಡ ಪಠಿಸಬಹುದು ಹಾಗೆ ಶನಿವಾರದಂದು

ಶನಿ ದೇವರಿಗೆ ನೀಲಿ ಹೂವುಗಳನ್ನು ಅರ್ಪಿಸುವುದರಿಂದ ನೀವು ಶನಿ ದೇವರನ್ನು ಒಲಿಸಿಕೊಳ್ಳಬಹುದು ಶನಿವಾರದಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಶಿವನ ರೂಪವಾದ ಶಿವಲಿಂಗಕ್ಕೆ ಅರ್ಪಿಸುವುದರ ಮೂಲಕ ನೀವು ಶನಿ ದೇವರಿಂದ ಆಶೀರ್ವಾದವನ್ನು ಪಡೆಯುತ್ತೀರಿ ನಿಮಗೆ ಶನಿ ದೇವರ ಆಶೀರ್ವಾದ ಸಿಗಬೇಕು ಎಂದರೆ ಈ ಕೆಲಸಗಳನ್ನು ಮಾಡಬಾರದು ಅದು ಯಾವುದು ಎಂದರೆ: ಸುಳ್ಳು ಹೇಳುವವರು, ಇತರರನ್ನು ಶೋಷಿಸುವವರನ್ನು ಶನಿಯು ಯಾವತ್ತಿಗೂ ಕೂಡ ಕ್ಷಮಿಸುವುದಿಲ್ಲ ತಮ್ಮ ಸ್ವಾರ್ಥಕ್ಕಾಗಿ ಇತರರನ್ನು ವಂಚಿಸುವವರನ್ನು ಶನಿ ದೇವರು ಸಮಯ ಬಂದಾಗ ಶಿಕ್ಷೆಗೆ ಗುರಿ ಪಡಿಸುತ್ತಾನೆ ಆದ್ದರಿಂದ ತಪ್ಪು ಮತ್ತು ಅನೈತಿಕ ಕೆಲಸಗಳನ್ನು ಮಾಡಬಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.