2024 ಈ ರಾಶಿಯವರನ್ನು ಹಿಡಿಯೋರೆ ಇಲ್ಲಪ್ರತಿದಿನದ ಹಬ್ಬವೇ

0 41,161

ವೃಷಭ ರಾಶಿ :ಇಡೀ ವರ್ಷ ನಿಮ್ಮ ಹತ್ತನೆಯ ಮನೆಯಲ್ಲಿ ಶನಿಯ ಸಂಚಾರ ಏನು ಸೂಚನೆ ಕೊಡುತ್ತೆ ಅಂದ್ರೆ . ಕಠಿಣ ಪರಿಶ್ರಮ ಮಾಡಿ ಯಾವುದಕ್ಕೆ ಅಂದ್ರೆ ಯಶಸ್ಸಿಗೆ ಶಾರ್ಟ್ಕಟ್ಟಿಲ್ಲ. ಕಠಿಣ ಪರಿಶ್ರಮ ಮಾಡಬೇಕು ಅನ್ನೋದನ್ನ ಶನಿಮಹಾತ್ಮರು ಈ ಮೂಲಕ ವೃಷಭ ರಾಶಿಯವರಿಗೆ ಸೂಚನೆಯನ್ನು ಕೊಡ್ತಾ ಇದ್ದಾರೆ . ಆದರೆ ಅವರು ನಿಮ್ಮ ಭಾಗ್ಯದಪತಿ ಮತ್ತು ಕರ್ಮಾಧಿಪತಿ ಯಾಕಿರುವುದರಿಂದ. ಮತ್ತು ರಾಹು 11ನೇ ಮನೆಯಲ್ಲಿ ಸ್ಥಿತನಾಗಿರೋದ್ರಿಂದ. ನಿಮ್ಮ ಎಲ್ಲಾ ಆಸೆಗಳು ಆಕಾಂಕ್ಷೆಗಳು 2024ರಲ್ಲಿ ಕಡಾ ಖಂಡಿತವಾಗಿ ಪೂರ್ಣಗೊಳ್ಳುತ್ತದೆ.

ಇನ್ನ 2024ರಲ್ಲಿ ಎಲ್ಲಾ ಸಿಹಿ ಇದೆ ಅಂತಲ್ಲ ಸ್ವಲ್ಪ ಕಹಿನು ಇದೆ. ಸಿಹಿ ಇದ್ರೆ ಜೀವನ ಅಲ್ಲ ಕಹಿನು ಇರಬೇಕು. ವೃಷಭ ರಾಶಿಯವರಿಗೆ ಕಂಪ್ಲೀಟ್ 2023 ರಕ್ಕೆ ಕಂಪೇರ್ ಮಾಡಿದ್ರೆ 2024ರಲ್ಲಿ ವೃಷಭ ರಾಶಿಯವರಿಗೆ ಬೊಂಬಾಟ್ . ಅದ್ಭುತವಾದಂತಹ ವರ್ಷ ಅಂತ ಹೇಳಬಹುದು. ನಿಮ್ಮ ಕಷ್ಟಗಳು ಕಳೆಯುವಂತಹ ವರ್ಷ 2023ರಲ್ಲಿ ಕಷ್ಟ ಪಟ್ಟಿದ್ದೀರಿ. ಕಷ್ಟವನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀರಿ. ನಾನೇನು ಕಷ್ಟಪಡುತ್ತಿದ್ದೇನೆ ನನ್ನ ಮನಸ್ಸಿನಲ್ಲಿ ಏನು ನೋವು ಬೇರೆಯವರಿಗೆ ನೀವು ಹೇಳಿಕೊಂಡಿಲ್ಲ. ಕಣ್ಣಲ್ಲಿ ನೀರಿದ್ರೂ ಕೂಡ ಆ ತರದ ದುಃಖವನ್ನು ಮನಸಲ್ಲಿಟ್ಟುಕೊಂಡು . ನೀವು ಮುಖದ ಮೇಲೆ ನಗುವನ್ನು ತಂದು ನಗು ನಗುತ್ತಾ ಜೀವನ . 2023ರಲ್ಲಿ ವೃಷಭ ರಾಶಿಯವರು ಸಾಧಿಸಿದ್ದೀರಿ. ಆದರೆ ಈ ಕಷ್ಟದ ಕಾರ್ಮೋಡ ಎಲ್ಲವೂ ಸರಿಯಲ್ಲಿದೆ 2023ರಲ್ಲಿ ಅದ್ಭುತವಾದಂತಹ ಬೆಳವಣಿಗೆ .

ಈ ವರ್ಷ ವೃಷಭ ರಾಶಿಯವರು ಇರತಕ್ಕಂತಹ ಯುವಕ ಯುವತಿಯರು ಸ್ವಲ್ಪ ಪ್ರೀತಿಯಲ್ಲಿ ಮೋಸ ಹೋಗುವಂತ ಸಂದರ್ಭಗಳು ಇವೆ . ಪ್ರೀತಿ ಮಾಡೋದ್ರಲ್ಲಿ ಜಾಗರೂಕರ ಆಗಿರಬೇಕು. ಬೆಳ್ಳಗಿರೋದೆಲ್ಲ ಹಾಲಲ್ಲ ನಂಬಬೇಡಿ ಆಲ್ ಯಾವುದು ನೀರ್ ಯಾವುದು ಅನ್ನೋದು ನೋಡಿ ನೀವು ಮುಂದುವರಿಯದು ಒಳ್ಳೆಯದು. ಅದೇ ರೀತಿ ವೃಷಭ ರಾಶಿ ಒಂದು ವೃತ್ತಿ ಜಾಬ್ ಬಗ್ಗೆ ನೋಡೋಣ.

ನಿಮ್ಮ ರಾಶಿ 9ನೇ ಮತ್ತು ಹತ್ತನೇ ಮನೆಯಲ್ಲಿ 9 ಮತ್ತು 10ನೆಯ ಶನಿಯ ಉಪಸ್ಥಿತಿ ಬಲಶಾಲಿಯನ್ನಾಗಿಸುತ್ತೆ ನಿಮಗೆ ಹೆಚ್ಚಿನ ಬಲವನ್ನು ಕೊಡುತ್ತೆ. ಅದೇ ರೀತಿ ನೀವೇನು ಕಠಿಣ ಪರಿಶ್ರಮ ವರ್ಷಪೂರ್ತಿ ವೃಷಭ ರಾಶಿಯರ ಕಷ್ಟ ಪಡಬೇಕಾಗುತ್ತದೆ. ಶನಿಯ ದೃಷ್ಟಿ ಇರೋದ್ರಿಂದ ಶನಿಯ ಉಪಸ್ಥಿತಿ ಇರೋದ್ರಿಂದ ನೀವು ಕಷ್ಟಪಡಬೇಕು . ಸುಖ ತಗೋಬೇಕು ಬೇರೆ ದಾರಿ ಇಲ್ಲ . ನಿಮಗೇನಾಗುತ್ತೆ ಅಂದ್ರೆ ನೀವು ಎಷ್ಟು ಕಷ್ಟ ಹತ್ತಿರ ಡಬಲ್ ಸುಖ ನಿಮಗೆ ಸಿಗುತ್ತೆ ಪ್ರಮೋಷನ್ ಆಗುತ್ತೆ ಜಾಬಲ್ಲಿರುವವರಿಗೆ. ಪೆ ಆಯ್ಕ್ ಆಗುತ್ತೆ. ಪ್ರಮೋಷನ್ ವಿತ್ ಟ್ರಾನ್ಸ್ಫರ್ ಆಗುತ್ತೆ. ಇದು ಒಳ್ಳೆಯ ಶುಭ ಸಮಾಚಾರ ಯಾರ್ಯಾರು ಹೊಸ ಕೆಲಸ ಗೋಸ್ಕರ ವೃಷಭ ರಾಶಿ ಉಡುಕಾಡುತ್ತಿದ್ದರು. ಒಳ್ಳೆಯ ಕೆಲಸ ಒಳ್ಳೆಯ ಸಂಬಳ ಒಳ್ಳೆಯ ವೃದ್ದೆ ಸಿಗುತ್ತೆ ಆದರೆ ಕೆಲಸ ಸಿಕ್ಕ ಮೇಲೆ ಇರುವಂತ ಕೆಲಸವನ್ನು ಬಿಡೋದು ಒಂದು ಒಳ್ಳೆಯ ಲಕ್ಷಣ ಅಂತ ಹೇಳ್ಬೋದು..

ಅದೇ ರೀತಿ ನಿಮ್ಮ ಆಫೀಸ್ ನಲ್ಲಿ ಯಾರ್ಯಾರು ಕೆಲಸ ಮಾಡ್ತಿದ್ದೀರಿ ಅವರು ಒಂದು ಸ್ವಲ್ಪ ಆಫೀಸ್ ಗಾಸಿಪ್ ಕಡೆ ಹೋಗ್ಬಾರ್ದು. ಅವರ ಹಾಗೆ ಅವರು ಹೀಗೆ ಅನ್ನುವಂತ ಗಾಸಿಪ್ . ಕಡೆ ಗಮನ ಹರಿಬಾರದು . ಆಫೀಸ ಅಂದ್ಮೇಲೆ ಗಾಸಿಪ್ ಇದ್ದೆ ಇರುತ್ತೆ ಹತ್ತು ಜನ ಹತ್ತು ಮನಸ್ಸುಗಳು ಒಂದು ಕಡೆ ಸೇರಿ ಕೆಲಸ ಮಾಡುತ್ತಿರುತ್ತಾವೆ. ಹಾಗಾಗಿ ಅಲ್ಲಿ ಗಾಸಿಪ್ ಹುಟ್ಟುಕೊಳ್ಳುವುದು ಸಾಮಾನ್ಯ ಮನೆ ಇರಬಹುದು ಆಫೀಸಿರ್ಬೋದು ಅಕ್ಕಪಕ್ಕ ಎಲ್ಲಾದ್ರೂ ಸಹಜ ಗಾಸಿಪ್ತುಗಳು ಅಲ್ಲವಾ. ಆಫೀಸ್ ಗಾಸಿಪ್ ನಿಂದ ವೃಷಭ ರಾಶಿಯವರು ವಿಶೇಷವಾಗಿ ದೂರ ಇರಬೇಕು ಇಲ್ಲ ಅಂದ್ರೆ ಮೇಲಧಿಕಾರಿಯವರಿಗೆ ಹೋಗ್ಬಿಟ್ಟು ದೂರನ್ನು ಕೊಡ್ತಾರೆ ನೀವು ಸಿಕ್ಕೋಕ್ಕೆ ಕೊಳ್ಳುತ್ತೀರಿ. ನೀವು ಮಾಡದ ತಪ್ಪಿಗೋಸ್ಕರ ನೀವು ಬೈಸ್ಕೊಳ್ತೀರಾ ನೋಟಿಸ್ ತಗಳು ಅಂತ ಸಂದರ್ಭ ಇರುತ್ತೆ. ಆಫೀಸ್ ಗಾಸಿಪ್ ನಿಂದ ತುಸು ದೂರ ಇರೋದು ಒಳ್ಳೆಯದು.

ಅದೇ ರೀತಿ ಶಿಕ್ಷಣದ ಬಗ್ಗೆ ನೋಡೋದಾದ್ರೆ ವೃಷಭ ರಾಶಿಯವರಿಗೆ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಏಕಾಗ್ರತೆಯ ಕೊರತೆ ಕಂಡುಬರುತ್ತೆ. ಏನು ಸ್ಟಡಿ ಮಾಡಕ್ಕೆ ಅಂತ ಕೊತ್ಕೊಂತಾರೆ. ಮೊಬೈಲ್ ತಗೊಂಡು ಅದರಲ್ಲಿ ಏನೇನೋ ನೋಡೋದು . ಹಾಗೆ ನೋಡ್ತಾ ಕೂತುಬಿಡೋದು. ಪೇರೆಂಟ್ಸ್ ಹತ್ರ ಬೈಸ್ಕೊಳ್ಳೋದು ಇತರದ ಒಂದು ಸಂದರ್ಭ ಕಂಡುಬರುತ್ತೆ. ಪೇರೆಂಟ್ ಒಂದ್ ಸ್ವಲ್ಪ ಮಕ್ಳನ್ನ ಮೋಟಿವೇಶನ್ ಮಾಡಿ ಬೈಕೋಬೇಡಿ ಅವರನ್ನೇ ಯಾಕಂದ್ರೆ ಈ ವರ್ಷ ಪೂರ್ತಿಯಾಗಿಯೂ ಕೂಡ ಕಾಂಟ್ಯಾಕ್ಟ್ ಟೇಶನ್ ಸ್ವಲ್ಪ ಬಂಗ ಆಗು ಅಂತ ಒಂದು ಸಂದರ್ಭದ ಬರುತ್ತೆ ಹಾಗಾಗಿ. ಅವರನ್ನು ಕೇರ್ ಫುಲ್ಲಾಗಿ ನೀವು ನೋಡ್ಕೊಳ್ಬೇಕಾಗುತ್ತೆ ಅದೇ ರೀತಿ . ವೃಷಭ ರಾಶಿಯಲ್ಲಿ ಹುಟ್ಟಿರುವಂತ ಒಂದು ಜಾತಕಸ್ತರಿಗೆ ಏನಪ್ಪಾ ಅಂದ್ರೆ. ಈ ವರ್ಷ ವಿಶೇಷವಾಗಿ 2024ರಲ್ಲಿ ಒಂದು ರಿಸರ್ಚ್ ಕಡೆ ಗಮನ ಬರುತ್ತೆ. ಪುರಾತತ್ವಶಾಸ್ತ್ರ ಓದಬೇಕು ಭೌಗೋಳಿಕ ಶಾಸ್ತ್ರ ಓದ್ಬೇಕು. ಇತಿಹಾಸ ಓದಬೇಕು ಇತರದ ಇಂಟರೆಸ್ಟ್ ಜಾಸ್ತಿ ಆಗುತ್ತೆ. ಅದೇ ರೀತಿ ಸ್ಪರ್ಧಾತ್ಮಕ ಕಾಂಪಿಟೇಷನ್ ಎಕ್ಸಾಮ್ಸ್ ಗೆ ವೃಷಭ ರಾಶಿಯವರು ಯಾರ್ಯಾರು ರೆಡಿಯಾಗ್ತಿದ್ದಿರಿ. ಅವರೆಲ್ಲ ಒಂದು ಸ್ವಲ್ಪ ಅಲ್ಲ ತುಂಬಾ ಹಾರ್ಡ್ ವರ್ಕ್ ಮಾಡಬೇಕಾಗುತ್ತೆ.

ಅದೇ ರೀತಿ ಫೆಬ್ರವರಿ ಮಾರ್ಚ್ ಜೂನ್ ಜುಲೈ . ಈ ತಿಂಗಳಲ್ಲಿ ಯಾರಾದರೂ ಎಂಎಸ್ ಮಾಡಲಿಕ್ಕೆ ವಿದೇಶಕ್ಕೆ ಹೋಗುವಂತ ಪ್ಲಾನ್ ಅಲ್ಲಿ ಇದ್ರೆ . ಫೆಬ್ರವರಿ ಮಾರ್ಚ್ ಜೂನ್ ಜುಲೈ ಈ ನಡುವೆ ಒಳ್ಳೆ ಸಮಾಚಾರ ಬರುತ್ತೆ. ಇಂಡಿಯಾದಿಂದ ಎಂಎಸ್ಸಿಗೆ ಸ್ಟೇಡಿಗೆ ರಿ ಲೊಕೇಟು ಕೂಡ ಆಗಬಹುದು ವಿದ್ಯಾರ್ಥಿಗಳಿಗೆ ಒಳ್ಳೆಯದಿದೆ ಒಂದು ಸ್ವಲ್ಪ ಕಾಂತನ್ಟೇಶನ್ ಕೊರತೆ ಬರುತ್ತೆ ಅದನ್ನು ಮೀರಿ ನಿಂತ್ರೆ . ವಿದ್ಯಾರ್ಥಿಗೆ ಒಳ್ಳೆಯದಿದೆ.

ಇನ್ನು ವೃಷಭ ರಾಶಿಯವರಿಗೆ ಹಣಕಾಸಿನ ಬಗ್ಗೆ ನೋಡದಾದ್ರೆ.—ನಿಮ್ಮ ಹನ್ನೊಂದನೇ ಮನೆಯಲ್ಲಿ ರಾಹು ಹೂವಿನ ಉಪಸ್ಥಿತಿ ಇರೋದ್ರಿಂದ ಆರ್ಥಿಕ ಪ್ರಯೋಜನವಿದೆ ತುಂಬಾ ಒಳ್ಳೆಯದಾಗುತ್ತೆ. ನಿಮಗೆ ನಿಮ್ಮ ಆಸೆಗಳು ಆಕಾಂಕ್ಷೆಗಳು ಎಲ್ಲ ಪೂರ್ಣ ಆಗುತ್ತೆ ಹಣಕಾಸಿನ ತುಂಬಾ ಚೆನ್ನಾಗಿದೆ. ಹಣ ಏನೋ ಹೇರಳವಾಗಿ ಬರುತ್ತೆ ಅಂತ ಎಲ್ಲಾ ಖರ್ಚು ಮಾಡಕ್ಕೆ ಹೋಗಬೇಡಿ. ಉಳಿತಾಯ ಮಾಡಿ ನಮ್ಮ ಆಸೆಗೆ ಇದ್ದಷ್ಟು ಕಾಲು ಚಾಚು ವ್ಯವಸ್ಥೆಯನ್ನು ವೃಷಭ ರಾಶಿ ಅವರು ಮಾಡ್ಕೋಬೇಕು. ಇಲ್ಲಾಂದ್ರೆ ಹೇರಳವಾಗಿ ಹಣ ಬಂತು ಅಂತ ಖರ್ಚು ಮಾಡಿದ್ರೆ ಮುಂದೆ ಯಾವುದೋ ಒಂದು ರೀತಿ ತೊಂದರೆ ಎದುರಾದ್ರೆ ಕಷ್ಟ ಆಗುತ್ತೆ ಅಂತ ಹೇಳಿ. ಕುಟುಂಬ ಮತ್ತು ಇತರ ಜವಾಬ್ದಾರಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಯಾಕಂದ್ರೆ ಕುಟುಂಬಕ್ಕೆ ಮಾಡೇ ಮಾಡ್ತೀವಿ . ಅದರ ಜೊತೆಗೆ ಯಾವುದೋ ಒಂದು ಎಕ್ಸ್ಟ್ರಾ ಖರ್ಚು ಬಂದ್ ಬಿಡುತ್ತೆ. ಅದನ್ನ ನೀವು ಎಕ್ಸ್ಪೆಕ್ಟ್ ಮಾಡಿರಲ್ಲ ಅದಕ್ಕೋಸ್ಕರ ನೀವು ಮೆಂಟಲ್ಲಿ ರೆಡಿ ಇರಬೇಕು ಅದಕ್ಕೆ ಹಣವನ್ನು ಉಳಿಸಿಕೊಂಡು. ಬೆಳೆಸಿಕೊಂಡು ಹೋಗೋದು ಜಾಣತನ ವೃಷಭ ರಾಶಿಯವರಿಗೆ ಹೇಳಬಹುದು..
ಅದೇ ರೀತಿ ಕೌಟುಂಬಿಕ ಜೀವನವನ್ನು ವೃಷಭ ರಾಶಿಯವರಲ್ಲಿ ನೋಡೋದಾದ್ರೆ… ತಂದೆ ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ತಗೊಳ್ಳಿ ಮನೆಯಲ್ಲಿ ವಯಸ್ಸಾದಂತ ತಂದೆ ತಾಯಿ ಇದ್ರೆ ಅವರು ಬಾತ್ರೂಮಲ್ಲಿ ಒಂದ್ ಸ್ವಲ್ಪ ಕಾಲು ಜಾರಿ ಬೀಳುವಂತ ಸೂಚನೆಗಳು ಕಾಣಿಸುತ್ತೆ. ಮನೆಯಲ್ಲಿ ನಡೆದಾಡಬೇಕಾದರೆ ಆಯ್ತಪ್ಪಿ ಬೀಳೋದು ಅಥವಾ ಒಂದ್ ಸ್ವಲ್ಪ ದೈಹಿಕ ಪೆಟ್ಟುಗಳನ್ನು ಮಾಡ್ಕೊಂತಾರೆ ಅನ್ನೋ ಲಕ್ಷಣಗಳು ಇವೆ ಹಾಗಾಗಿ ವೃಷಭ ರಾಶಿಯವರು ವಿಶೇಷವಾಗಿ ತಮ್ಮ ತಂದೆ ತಾಯಿಗಳನ್ನು ತುಂಬಾ ಜಾಗೃತೆಯಾಗಿ ನೋಡಿಕೊಳ್ಳಬೇಕಾಗುತ್ತದೆ.
ಅವರು ಏನಾದರೂ ವೆಜಿಟೇಬಲ್ ಕಟ್ ಮಾಡ್ತಾ ಇದ್ದಾರೆ ಅಂದ್ರೆ ತಾಯಿಯ ಕೈಗೆ ಚಾಕು ತಾಗು ಅಂತ ಸಂದರ್ಭ ಬರಬಹುದು.

ಇತರ ಏನೋ ಒಂದು ಸಣ್ಣ ಪುಟ್ಟ ದೈಹಿಕ ತೊಂದ್ರೆಗಳು ಕಾಣಿಸುತ್ತೆ ಅಂತ ಹೇಳಬಹುದು ವೃಷಭ ರಾಶಿಯವರು ತಂದೆ ತಾಯಿಗಳನ್ನು ಜಾಗೃತಿಯಾಗಿ ನೋಡಿಕೊಳ್ಳಿ.ಹಾಗೆ ವೃಷಭ ರಾಶಿಯವರು ಸ್ವಲ್ಪ ಕುಟುಂಬದಲ್ಲಿ ಹುತ್ವಿಘ್ನತೆ ತೋರಿಸಬಹುದು ಯಾಕಂದ್ರೆ ಆಸ್ತಿ ವಿವಾದ ಅಂತ ತೋರಿಸುತ್ತೆ . ಆಸ್ತಿ ವಿವಾದದಲ್ಲಿ ಏನಾಗುತ್ತೆ ಅಂದ್ರೆ ಏಕೆಂದರೆ ನೋಡಿ ಇದು ಆಸ್ತಿ ವಿವಾದಕ್ಕೆ ಬಂದಾಗ ಸ್ವಲ್ಪ ತಾಳ್ಮೆಯಿಂದ ಇರಬೇಕಾಗುತ್ತೆ ವೃಷಭ ರಾಶಿಯವರು ಮಾತಿಗೆ ಮಾತು ಬೆಳೆಸೋದಾಗ್ಲಿ ವಿವಾದವನ್ನು ಮಾಡ್ಕೋಬೇಡಿ. ತನ್ನಿಂದ ತಾನಾಗಿ ಕಾರ್ ಮಾಡೋದಂತೆ ಸರಿದು ಹೋಗುತ್ತೆ. ಅದರ ಬಗ್ಗೆ ಒಂದು ಸ್ವಲ್ಪ ಸೂಕ್ಷ್ಮವಾಗಿ ಡೆಲಿಕೇಟ್ ಆಗಿ ಹ್ಯಾಂಡಲ್ ಮಾಡಬೇಕಾಗುತ್ತೆ. 2024 ಆಗಸ್ಟ್ ನಿಂದ ಅಕ್ಟೋಬರ್ವರೆಗೆ ಈ ತಿಂಗಳ ನಿಮ್ಮ ಕುಟುಂಬದವರ ಜೊತೆಗೆ ಹೊಸ ಚೈತನ್ಯ ಪ್ರವಾಸ ಪ್ರಯಾಣ ಮಾಡು ಅಂತ ಒಂದು ಲಕ್ಷಣಾ ಇಲ್ಲಿ ಕಾಣಿಸ್ತಾ ಇದೆ. ನೀವು ತೀರ್ಥಯಾತ್ರೆಗೆ ಹೋಗು ಅಂತ ಲಕ್ಷಣ ಇದೆ. ಆಗ ಅಲ್ಲಿಯವರೆಗೂ ನಿಮಗೆ ಆಸ್ತಿ ವಿವಾದ ಅದು ಇದು ಎಲ್ಲ ಬಗೆ ಅರ್ದಿರುತ್ತೆ . ಮನಸ್ಸು ಉಲ್ಲಾಸದಿಂದ ಇರುತ್ತೆ. ಅದೇ ರೀತಿ ಮುಂದಿನ ವರ್ಷ ನವಂಬರ್ ಮತ್ತು ಡಿಸೆಂಬರ್ ಈ ಹಂತದಲ್ಲಿ ನಿಮ್ಮ ದೂರದ ಸಂಬಂಧಿಕರ ಮದುವೆಗೆ ಅಟೆಂಡ್ ಆಗ್ತೀರಾ . ಒಳ್ಳೆಯ ವಾತಾವರಣ ಇರುತ್ತೆ.

ಮುಂದಿನದಾಗಿ ನಾವು ನೋಡದಾದ್ರೆ ಸಂಪತ್ತು ವೃಷಭ ರಾಶಿಯವರಿಗೆ ಮತ್ತು ಮನೆ ವಾಹನ ಯೋಗ ಹೇಗಿದೆ ಅನ್ನೋದನ್ನ ನೋಡೋಣ. ನಾಲ್ಕನೇ ಅಧಿಪತಿ ಸೂರ್ಯ ಎಂಟನೇ ಮಂಗಳನೊಂದಿಗೆ ಸ್ವಲ್ಪ ತೊಂದ್ರಗಳನ್ನು ಕೊಡುವುದರಿಂದ ವಾಹನದ ಸ್ವಲ್ಪ ಸಂದರ್ಭ ಸ್ವಲ್ಪ ಹುಷಾರಾಗಿರಬೇಕು. ವೃಷಭ ರಾಶಿಯವರು ವಿಶೇಷವಾಗಿ ಜನವರಿಯಿಂದ ಆಗಸ್ಟ್ ಅಥವಾ ಸಪ್ಟಂಬರ್ ವರೆಗೂ ಮುಂದಿನ ಒಂದು ಎಂಟು ಒಂಬತ್ತು ತಿಂಗಳು ಆಗಸ್ಟ್ ನಿಂದ ಸೆಪ್ಟಂಬರ್ ವರೆಗೂ ವಾಹನವನ್ನು ನಿಧಾನವಾಗಿ ಚಲಾವಣೆ ಮಾಡಬೇಕು. ಟು ವೀಲರ್ ಚಾಲನೆ ಮಾಡುವ ಕಂಪಲ್ಸರಿಯಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ನೀವು ಪ್ರಯಾಣ ಮಾಡುತ್ತಿದ್ದೀರಿ ಎಂದು ಓವರ್ ಸ್ಪೀಡ್ ಆಗಿ ಹೋಗ್ಬಾರ್ದು ಸ್ಪೀಡ್ ವಿತಿನ್ ಲಿಮಿಟ್ ಸ್ಪೀಡಲ್ಲಿ ಹೋಗ್ಬೇಕು. ತುಂಬಾ ಜಾಗ್ರತೆ ಆಗಿರಬೇಕು. ಕ್ರಾಸ್ ರೋಡ್ಗಳಲ್ಲಿ ಯಾರ್ ಬರ್ತಾ ಇದ್ದಾರೆ ಇಲ್ಲ ಅಂತ ನೋಡಿ ವಾಹನ ಚಾಲನೆ ಮಾಡಿ. ವೃಷಭ ರಾಶಿಯವರು ಒಟ್ಟಾಗಿ ಮುಂದಿನ ವರ್ಷ ಒಂದು ಒಂಬತ್ತನೇ ತಿಂಗಳು ವಾಹನ ಚಾಲನೆ ಮಾಡುವಾಗ ತುಂಬಾ ಜಾಗೃತೆ ಆಗಿರ್ಬೇಕು.

ಅದೇ ರೀತಿ ಹೊಸ ವಾಹನವನ್ನು ನೀವು ಏನಾದರೂ ಕೊಂಡ್ಕೊಳ್ತೀರಿ ಅನ್ನೋ ಪ್ಲಾನಿಂಗ್ ಇದ್ರೆ ನೀವು ಅದನ್ನು ಮೇ ಅಥವಾ ತಪ್ಪಿದ್ದರೆ ಆಗಸ್ಟ್ ತಿಂಗಳಲ್ಲಿ ಖರೀದಿ ಮಾಡಬೇಕಾಗುತ್ತೆ. ಪ್ರೇಯರ್ ಟು ಮೇ ಖರೀದಿ ಮಾಡಿದ್ರೆ . ಹೊಸ ವಾಹನ ತಗೊಳೋದು ಒಂದ್ ಸ್ವಲ್ಪ ಬಿದ್ದು ಅಪಘಾತಕ್ಕೆ ಈಡಾಗುವಂತ ಲಕ್ಷಣಗಳು ತೋರಿಸ್ತಾ ಇದೆ . ಹಾಗಾದ್ರೆ ಸ್ವಲ್ಪ ಪೋಸ್ಟ್ಪೋನ್ ಮಾಡ್ಕೊಳ್ಳಿ ನೆಕ್ಸ್ಟ್ ಇಯರ್ ಮೇನಲ್ಲಿ ತಗೊಳ್ಳಿ ಅಥವಾ ಆಗಸ್ಟ್ ನಲ್ಲಿ ತಗೋಬಹುದು..

ಅದೇ ರೀತಿ ಸೈಟನ್ನ ತಗೊಳೋದ್ ಆಗ್ಲಿ ಮನೆಯನ್ನು ಪರ್ಚೇಸ್ ಮಾಡೋದಾಗ್ಲಿ ವೃಷಭ ರಾಶಿಯವರ ಪ್ಲಾನಿಂಗ್ ಇದ್ರೆ ಅದು ನಿಮಗೆ ಕಡಾ ಖಂಡಿತವಾಗಿ ಈ ವರ್ಷ ಕನಸು ನನಸಾಗುತ್ತೆ. ಅದನ್ನ ನೀವು ಮಾರ್ಚ್ ಏಪ್ರಿಲ್ ಆಗಸ್ಟ್ ಸಪ್ಟಂಬರ್ . ಈ ನಾಲ್ಕು ತಿಂಗಳಲ್ಲಿ ನೀವು ಸೈಟ್ ಮನೆ ಕೊಳ್ಳುವಂತಹ ಒಂದು ತಿಂಗಳು ನಿಮಗೆ ವರವಾಗಿ ಬರುತ್ತೆ.
ವೃಷಭ ರಾಶಿ ಅವರಿಗೆ ಇನ್ನ ಆರೋಗ್ಯ ನೋಡ್ಲಿಕ್ಕೆ ಆದ್ರೆ ಪಿತ್ತಕ್ಕೆ ಸಂಬಂಧಪಟ್ಟದ್ದು. ಇನ್ ಡೈಜೆಶನ್ ಆಗಿರಬಹುದು ಅಜೀರ್ಣ ಆಗಿರಬಹುದು ಪಿತ್ತ ಜಾಸ್ತಿ ಆಗಬಹುದು. ಆತರದ ಸಮಸ್ಯೆಗಳು ಬರುವುದು ಚೆನ್ನಾಗಿ ನೀರನ್ನು ಕುಡಿರಿ. ದಿವಸಕ್ಕೆ ನೀವು ವೈದ್ಯರ ಸಲಹೆಯಂತೆ ತಗೊಂಡು ಎಷ್ಟು ಲೇಟು ನೀರು ಕುಡಿಬೇಕು ಅನ್ನೋ ಆರೋಗ್ಯದ ಪ್ರಕೃತಿಯನ್ನು ಅವರು ಚೆಕ್ ಮಾಡಿ ಹೇಳ್ತಾರೆ. ಬಿಸ್ನಿರನ್ನ ಕುಡಿರಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳ್ತಾ ..

ಅದೇ ರೀತಿ ನಿಮಗೆ ವೃಷಭ ರಾಶಿಯವರಿಗೆ ಈ ವರ್ಷ ಎರಡು ಮತ್ತು ಏಳು ಅದೃಷ್ಟದ ಸಂಖ್ಯೆಗಳು ಬರುತ್ತೆ. ಅದೇ ರೀತಿ ನೀವು ಹೆಚ್ಚಿನ ಪರಿಹಾರ ಕ್ರಮಗಳನ್ನು ನೋಡೋದಕ್ಕಾಗಿ ಹಸುವಿಗೆ ಹಸಿರು ಹುಲ್ಲು ಬುಧುವಾರದ ದಿನ ನೋಡೋದಾದ್ರೆ ನಿಮ್ಮ ಕೈಯಾರೆ ಹಸುವಿಗೆ ಹಸಿರು ಹುಲ್ಲನ್ನು ತಿನ್ಸೋದ್ರಿಂದ . ಪೂರ್ತಿ ವರ್ಷದಲ್ಲಿ ನಿಮಗೆ ಅಡ್ಡಿ ಆತಂಕ ವಿಜ್ಞಗಳೆಲ್ಲವೂ ಅದೆಲ್ಲಾ ನಿವಾರಣೆಯಾಗಿ ಹೋಗುತ್ತೆ. ಬೊಂಬಾಟಾಗಿ ಜೀವನ ಸಾಗುತ್ತೆ. ಅದೇ ರೀತಿ ವೃಷಭ ರಾಶಿಯವರು ವರ್ಷಪೂರ್ತಿ ಮಾತೇ ಮಹಾಲಕ್ಷ್ಮಿ ಬೀಜ ಮಂತ್ರವನ್ನು ಪಠಣೆ ಮಾಡಬೇಕಾಗುತ್ತೆ. ಪ್ರತಿದಿನ ಕನಿಷ್ಠ 11 ಬಾರಿ ಪಠಣೆ ಮಾಡಿರಿ ನಿಮಗೆ ಒಂದು ನಿಮಿಷ ಟೈಮ್ ತಗೊಳಲ್ಲ ಅದರಲ್ಲಿ ಪಠಣೆ ಮಾಡಿ. ವರ್ಷಪೂರ್ತಿ ನಿಮ್ಮ ಜೇಬಲ್ಲಿ ಹಣ ಕೊರತೆ ಆಗೋದಿಲ್ಲ ಕೈಯಲ್ಲಿ ಹಣ ಯಾವಾಗ್ಲೂ ಇರುತ್ತೆ. ನಿಮ್ಮ ಪರ್ಸ್ ವ್ಯಾನಿಟಿ ಬ್ಯಾಗ್ ನಲ್ಲಿ ಹಣ ಮನೆಯಲ್ಲೇ ಹಣ ಇರುತ್ತೆ. ಬೀಜ ಮಂತ್ರ ಬೇಕು ಅನ್ನುವವರು ಅನ್ನುವವರು ವೃಷಭ ರಾಶಿಯವರು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

Leave A Reply

Your email address will not be published.