ಒಲೆಯ ಬೂದಿಗೆ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಬರುವುದು ಖಂಡಿತ.

0 584

ಈಗಾಗಲೇ ಆನ್ಲೈನ್ ನಲ್ಲಿ ಪ್ಯಾಕ್ ಆಗಿ ಮಾರಾಟಕ್ಕೆ ಬರ ಲಾರಂಭಿಸಿದೆ..ಯಾರೇ ಹಳ್ಳಿಯ ಹುಡುಗರು ಆನ್ಲೈನ್ ಮಾರುಕಟ್ಟೆಯಲ್ಲಿ ಇದನ್ನು ಮಾರ್ಕೇಟ್ ಮಾಡಿ ಉತ್ತಮ ಲಾಭ ಖಂಡಿತಾ ಪಡೆಯಬಹುದು..
ಹಾಗಾದರೆ,ಒಲೆಯ ಬೂದಿ ಅಷ್ಟೊಂದು ಲಾಭ ದಾಯಕವೇ? ಆರೋಗ್ಯದ ವಿಷಯದಲ್ಲಿ ಮೊದಲು ನೋಡೋಣ.ನಿಜ ಗಿಡ,ಮರ ವ್ಯವಸಾಯದ ದೃಷ್ಟಿಯಿಂದ ಮಾತ್ರವಲ್ಲ,, ಸಾಕುಪ್ರಾಣಿಗಳ ಹಲವಾರು ಚರ್ಮ ಕಾಯಿಲೆಗೆ ಇದು ಮನೆಯ ಮದ್ದು.. ಇಷ್ಟೇನಾ? ನಮ್ಮ ಪರಮಾತ್ಮ ಶಿವ ತನ್ನ ಮೈಗೆಲ್ಲಾ ಬಳಿದುಕೊಂಡು ಕೂರುವಂತೆ..ಹಾಗಾದರೇ? ನಾವು ಮನುಷ್ಯ ಮಾತ್ರ ರಿಗೆ ಅದರ ಲಾಭ ಏನಿರಬಹುದು???
ಅಘೋರಿಗಳು ಬೂದಿ ಯಿಂದಲೇ ಸಂಪೂರ್ಣ ದೇಹ ಬಳಿ ದಂತೆ ಇರುತ್ತಾರೆ.ಅದರ ಲಾಭ ಏನಾಗಿದೆ? ಅವರ ಆರೋಗ್ಯದ ಗುಟ್ಟು ಬೂದಿಯನ್ನು ಬಳಿದು ಕೊಂಡದ್ದರಿಂದಲೂ ಇರಬಹುದು ಎಂದು ಒಮ್ಮೆ ಊಹಿಸಿ..

ಹೌದು ಸ್ನೇಹಿತರೆ ದೇವರು ಎಂದು ಭಾವಿಸುವ ಬಹಳಷ್ಟು ವಸ್ತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ? ಖಂಡಿತಾ ಅದರಲ್ಲಿ ಇರುವ ನಿಜವಾದ ಆರೋಗ್ಯದ ಗುಟ್ಟು ಪೂಜಿಸುವ ನಮ್ಮ ನಿಜವಾದ ಕಣ್ಣಿಗೆ ಕಂಡೆ ಕಾಣುತ್ತದೆ.. ಈ ಸೂಕ್ಷ್ಮಗಳು ಹಿಂದಿನವರು ಬರವಣಿಗೆಯಲ್ಲಿ ಇಡಲಾಗದಾಗ ಹೀಗೆ ಭಗವಂತ ಜೀವನ ವಿಧಾನ,ಪೂಜಾ ಕ್ರಮ, ಇಂಥವು ಗಳಲ್ಲಿ ಸೇರಿಸಿ ನಿತ್ಯ,ಸತ್ಯ ಕರ್ಮಗಳಲ್ಲಿ ಚಾಲ್ತಿಯಲ್ಲಿ ಇಟ್ಟಂತಹದು.. ಇಂದು ಬಹಳ ಜನ ಉಡಾಫೆಯ ಧೋರಣೆಯಿಂದ ಕಡೆಗಣಿಸಿದರೂ ಭಗವಂತ ಸಂಪೂರ್ಣ ಆರಾಧನೆಯಲ್ಲಿ ಬಹಳ ದೊಡ್ಡ ವಿಜ್ಞಾನ ಅಡಗಿದೆ.ಅದುವೆ ಮನುಷ್ಯನ ಮನದ ಹಿಡಿತ ಮತ್ತು ಜೀವನದ ಆನಂದ ಪ್ರಾಪ್ತಿ…

ಸರಿ, ಈಗ ಈ ವಿಡಿಯೋ ಮೂಲಕ ಬನ್ನಿ ಒಲೆಯ ಬೂದಿ ಹೇಗಿದ್ದಾಗ? ನಮ್ಮ ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ಮನೆಮದ್ದು ತಿಳಿಯೋಣ…

ಧನ್ಯವಾದಗಳು

Leave A Reply

Your email address will not be published.