ನಮಸ್ಕಾರ ಸ್ನೇಹಿತರೆ ಯಾವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ ಆದರೆ ನಾವು ಲಕ್ಷ್ಮಿಗೆ ಎಷ್ಟೇ ಪೂಜೆ ಮಾಡಿದರು ಈ ಕೆಲವು ಕೆಲಸವನ್ನು ಮಾಡಿದರೆ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದರೆ ಈ ಕೆಲಸ ಯಾವುದು ಶಾಸ್ತ್ರಗಳ ಪ್ರಕಾರ ಯಾವ ಕೆಲಸವನ್ನು ಮಾಡಿದರೆ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು ಹಾಗೆ ಲಕ್ಷ್ಮಿ ಯಾವತ್ತಿಗೂ ಮರಿಯನ್ನು ಬಿಟ್ಟು ಹೋಗದ ರೀತಿ ಮಾಡಲು ಆದಷ್ಟು ಈ ಲೇಖನವನ್ನು ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ಲಕ್ಷ್ಮಿಯ ಸ್ಥಾನವನ್ನು ಕೊಟ್ಟಿದ್ದೇವೆ ಹಾಗಾಗಿ ಇದರಲ್ಲಿ ಮೊದಲನೆಯ ವಿಚಾರಕ್ಕೆ ಬಂದರೆ ಹೆಣ್ಣು ಮಕ್ಕಳು ವಿಶೇಷವಾಗಿ ಮನೆಗೆ ಬರುವ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಒಂದು ದೊಡ್ಡ ಕಾರ್ಯ ಆಗುತ್ತದೆ ಅಂತಾನೆ ಹೇಳಬಹುದು ಯಾಕೆ ಅಂದರೆ ಮನೆಗೆ ಅತಿಥಿ ಬಂದಾಗ ನಾವು ಅವರಿಗೆ ಎಷ್ಟು ಸತ್ಕಾರ ಸೇವೆಯನ್ನು ಮಾಡುತ್ತೇವೆ ಅದರ ಮೇಲೆ ಲಕ್ಷ್ಮಿ ನಮ್ಮ ಮನೆಯಲ್ಲಿ ಇರುತ್ತಾಳೆ ಇಲ್ಲವೋ ಎನ್ನುವುದನ್ನು ಡಿಸೈಡ್ ಮಾಡಬಹುದು ಯಾಕೆ ಅಂದರೆ ಮನೆಯಲ್ಲಿ ಗಂಡು ಮಕ್ಕಳು ತಮ್ಮ ಕೆಲಸದಲ್ಲಿ ಹೊರಗಡೆ ಬಿಜಿ ಇರುತ್ತಾರೆ ಅವರಿಗೆ ಅತಿಥಿಸತ್ಕಾರ ಮಾಡಲು ತುಂಬಾ ಕಷ್ಟ ಆಗಬಹುದು ಹಾಗಾಗಿ ಮನೆಯಲ್ಲಿ ಹೆಣ್ಣುಮಕ್ಕಳು ಇರುವುದರಿಂದ ಅವರು ಅತಿಥಿಗಳಿಗೆ ಎಷ್ಟು ಚೆನ್ನಾಗಿ ಸೇವೆ ಮಾಡುತ್ತಾರೆ
ಅಷ್ಟು ಒಳ್ಳೆಯದು ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಅತಿಥಿದೇವೋಭವ ಎನ್ನುವ ಮಾತು ನಾವು ಕೇಳಿದ್ದೇವೆ ಅತಿಥಿಗಳನ್ನು ದೇವರ ರೂಪದಲ್ಲಿ ಕಾಣುವುದರಿಂದ ಆ ರೀತಿಯಲ್ಲಿ ಅವರಿಗೆ ಸತ್ಕಾರವನ್ನು ಮಾಡಿದರೆ ಮನೆಯಿಂದ ಹೋಗಬೇಕಾದರೆ ಅವರು ಹರಿಸಿ ಹೋದರೆ ನಮ್ಮ ಮನೆಯಲ್ಲಿ ಪಾಸಿಟಿವಿಟಿ ಅನ್ನೋದು ನೆಲೆಸುತ್ತದೆ ಲಕ್ಷ್ಮಿ ಕೂಡ ಇದರಿಂದ ಪ್ರಸನ್ನಳಾಗುತ್ತಾಳೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ ಅನ್ನುವುದನ್ನು ಹೇಳಬಹುದು ಹಾಗೆ ಎರಡನೆಯ ವಿಷಯಕ್ಕೆ ಬಂದರೆ ಅದು ತುಳಸಿ ಅಂತಾನೆ ಹೇಳಬಹುದು ನಿಮಗೆ ಗೊತ್ತಿರುವ ಹಾಗೆ ತುಳಸಿ ಒಂದು ಲಕ್ಷ್ಮಿಯ ಸ್ವರೂಪ ಅಂತಾನೆ ಹೇಳಲಾಗುತ್ತದೆ
ನಮ್ಮ ಮನೆಯಲ್ಲಿ ತುಳಸಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಷ್ಟ್ಟು ಚೆನ್ನಾಗಿ ನಮ್ಮ ಮನೆಯಲ್ಲಿ ಲಕ್ಷ್ಮಿ ಇರುತ್ತಾಳೆ ಅಂತಾನೆ ಹೇಳಬಹುದು ವಿಶೇಷವಾಗಿ ನಾವು ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಅದರಲ್ಲಿ ಮೊದಲನೆಯ ವಿಷಯ ಏನೆಂದರೆ ನಾವು ಯಾವಾಗಲೂ ತುಳಸಿಗೆ ನೀರನ್ನು ಹಾಕಬೇಕಾದರೆ ತುಳಸಿಗೆ ಎಷ್ಟು ನೀರು ಬೇಕೋ ಅಷ್ಟು ಮಾತ್ರ ನೀರನ್ನು ಹಾಕಬೇಕು ಅಂದರೆ ನೀರು ತುಳಸಿಕಟ್ಟೆ ಯಿಂದ ಹೊರಗಡೆ ಚೆಲ್ಲುವ ಹಾಗೆ ಇರಬಾರದು ತುಳಸಿಯಿಂದ ನೀರು ಆಚೆ ಬರುವ ತರ ನಾವು ನೀರನ್ನು ಹಾಕುತ್ತಿದ್ದೇವೆ ಅಂದರೆ ಅದು ನಮ್ಮ ಮನೆಯಲ್ಲಿ ದುಡ್ಡು ನೀರಿನ ತರಹ ಹರಿಯುತ್ತಾ ಇದೆ ಎನ್ನುವ ಅರ್ಥವನ್ನು ಕೊಡುತ್ತದೆ ಹಾಗಾಗಿ ಈ ವಿಷಯದ ಬಗ್ಗೆ ನಾವು ಗಮನವನ್ನು ಹರಿಸಬೇಕು ಎಂದು ಹೇಳಬಹುದು
ಹಾಗೆ ಎರಡನೇ ವಿಷಯಕ್ಕೆ ಬಂದರೆ ಪ್ರತಿದಿನ ನಾವು ತುಳಸಿಗೆ ಪೂಜೆಯನ್ನು ಮಾಡಬೇಕು ಒಂದು ದಿನನು ಕೂಡ ಬಿಡಬಾರದು ಪ್ರತಿದಿನ ಮಿಸ್ ಮಾಡದೆ ಮನೆಯಲ್ಲಿ ಹೇಗೆ ಪ್ರತಿದಿನ ಪೂಜೆ ಮಾಡುತ್ತೇವೋ ಹಾಗೆ ಪೂಜೆ ಮಾಡಬೇಕು ಈ ರೀತಿ ನೀವು ಪ್ರತಿದಿನ ಪೂಜೆಯನ್ನು ಮಾಡಿದಿರಿ ಅಂದರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಬರುವುದಿಲ್ಲ ಅಂತ ಹೇಳಬಹುದು ಹಾಗೂ ಕೊನೆಯ ವಿಷಯಕ್ಕೆ ಬಂದರೆ ಮನೆಯ ಹೆಣ್ಣುಮಕ್ಕಳು ಯಾವಾಗಲೂ ತಲೆಯ ಮೇಲೆ ಒಂದು ಬಟ್ಟೆಯನ್ನು ಅಥವಾ ಒಂದು ಸ್ಕಾರ್ಫ್ ಹಾಕಿಕೊಂಡು ಇದ್ದರೆ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ಇರುತ್ತಾಳೆ ಅಂತ ಹೇಳಲಾಗುತ್ತದೆ ಆದರೆ ಈಗಿನ ಟ್ರೆಂಡ್ ಅಲ್ಲಿ ಇದನ್ನು ಫಾಲೋ ಮಾಡುವುದಿಲ್ಲ ಆದರೆ ಈ ರೀತಿ ಇರುವುದಕ್ಕೆ ಆಗುವುದಿಲ್ಲ ಅಂದರೆ ಕೊನೆಯಪಕ್ಷ ಹೊರಗಡೆ ಹೋಗಬೇಕಾದರೆ
ಓಪನ್ ಹೇರ್ ಬಿಟ್ಟುಕೊಂಡು ಹೋಗಬೇಡಿ ಕೂದಲನ್ನು ಜಡೆ ಕಟ್ಟಿ ಹೊರಗಡೆ ಹೋದರೆ ಒಳ್ಳೆಯದು ಅಂತ ಹೇಳಬಹುದು ಜಡೆ ತೆಗೆಯುವುದು ನೀವು ವಿಶ್ರಾಂತಿ ಮಾಡುವಾಗ ಮಾತ್ರ ಅಂತ ಹೇಳಬಹುದು ಯಾಕೆ ಅಂದ್ರೆ ಹೆಣ್ಣುಮಕ್ಕಳಿಗೆ ನೆಗೆಟಿವ್ ಎನರ್ಜಿ ಅಟ್ಯಾಕ್ ಮಾಡುವ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗಾಗಿ ಇದನ್ನು ನೀವು ಅವಾಯ್ಡ್ ಮಾಡಿದರೆ ನಿಮಗೆ ಹಾಗೂ ನಿಮ್ಮ ಸಂಸಾರಕ್ಕೆ ಒಳ್ಳೆಯದು ಅಂತ ಹೇಳಬಹುದು ಹಾಗಾಗಿ ಈ ಚಿಕ್ಕ ಉಪಾಯವನ್ನು ಫಾಲೋ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು