ವಾರದಲ್ಲಿ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಉತ್ತಮ
ವಾರದಲ್ಲಿ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಉತ್ತಮ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಬಾರದ ಏಳು ದಿನದಲ್ಲಿ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂದು ಈಗ ನಾವು ತಿಳಿದುಕೊಳ್ಳೋಣ ಪ್ರಪಂಚ ಅಂದರೆ ಭಿನ್ನವಾದ ಮನಸ್ಸುಗಳನ್ನು ಹೊಂದಿರುವ ಸಮೂಹಗಳು ಇದೆ ಒಂದೊಂದು ವ್ಯಕ್ತಿಗೂ ಒಂದೊಂದು ಭಿನ್ನವಾದ ಇಷ್ಟಗಳು ಇರುತ್ತದೆ ಆದ್ದರಿಂದ ಅವರಿಗೆ ಇಷ್ಟವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ
ಆ ಬಣ್ಣಕ್ಕೆ ಅನುಕೂಲವಾಗುವ ಹಾಗೆ ವಸ್ತುಗಳು ಮತ್ತು ವಾಹನವನ್ನು ಉಪಯೋಗಿಸುತ್ತಾರೆ ವಾರದ ಏಳು ದಿನಗಳಿಗೂ ಹೇಳು ಗ್ರಹಗಳು ಅಧಿಪತಿಯಾಗಿ ಇದ್ದಾರೆ ಹೇಳು ವಾರಗಳಿಗೂ ಸಹ ಅಧಿಪತಿಗಳು ಇದ್ದಾರೆ ಆಯಾ ದಿನದಂದು ಆ ಗ್ರಹಗಳ ಆಳ್ವಿಕೆ ಆಗಿರುತ್ತದೆ ಆ ಗ್ರಹಗಳ ಬಟ್ಟೆಯನ್ನು ಧರಿಸಿದರೆ ಅದೃಷ್ಟ ಬರುತ್ತದೆ
ಭಾನುವಾರಕ್ಕೆ ಸೂರ್ಯದೇವನಿಗೆ ಅಧಿಪತಿ ಆದ್ದರಿಂದ ಸೂರ್ಯನಿಗೆ ಇಷ್ಟವಾದ ಕೆಂಪು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಅದೃಷ್ಟ ಸೋಮವಾರ ಸೋಮ ಎಂದರೆ ಚಂದ್ರ ಅಂದರೆ ಶಿವ ಈ ದಿನದಂದು ಬಿಳಿಯ ಬಣ್ಣ ಮತ್ತು ಬೂದು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಉತ್ತಮ ಮಂಗಳವಾರ ಮಂಗಳವಾರದ ಅಧಿಪತಿ ಕುಜ ಗ್ರಹ ಸುಬ್ರಹ್ಮಣ್ಯ ಸ್ವಾಮಿಯು ಅಧಿಪತಿಯಾಗಿ ಇರುತ್ತಾರೆ ಕೇಸರಿ ಕೆಂಪು ಮತ್ತು ಕಿತ್ತಲೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ
ಬುಧವಾರ ಬುಧ ಗ್ರಹಣ ಅಧಿಪತ್ಯದ ದಿನವಾಗಿದ್ದರಿಂದ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ ಗುರುವಾರ ಗುರುವಾರಕ್ಕೆ ಅಧಿಪತಿಯು ಗುರು ಗ್ರಹ ನೀವು ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದರ ಇಂದ ಒಳ್ಳೆಯದಾಗುತ್ತದೆ ಶುಕ್ರವಾರ ಶುಕ್ರವಾರಕ್ಕೆ ಅಧಿಪತಿ ಶುಕ್ರ ಗ್ರಹ ಮತ್ತೆ ಇದು ಲಕ್ಷ್ಮಿಯ ವಾರವೂ ಸಹ ಆಗಿದೆ ಈ ದಿನದಂದು ಹಸಿರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಉತ್ತಮ ಶನಿವಾರ ಶನಿ ಗ್ರಹವು ಅಧಿಪತಿಯಾಗಿದ್ದರಿಂದ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆ ಧರಿಸುವುದು ಉತ್ತಮ