ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ

Recent stories

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೆಲವೊಂದು ವಾಸ್ತು ಟಿಪ್ಸ್ ಬಗ್ಗೆ ಹೇಳುತ್ತೇವೆ ಪ್ರತಿಯೊಬ್ಬರೂ ಕೂಡ ಮನೆಯನ್ನು ಕಟ್ಟಿಸುವಾಗ ವಾಸ್ತು ಪ್ರಕಾರವಾಗಿ ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ ಅಡಿಗೆ ಮನೆ ಎಲ್ಲಿ ಬರಬೇಕು ದೇವರಮನೆ ಎಲ್ಲಿ ಬರಬೇಕು ಬೆಡ್ರೂಮ್ ಎಲ್ಲಿ ಬರಬೇಕು ಅಂತ ಯೋಚನೆ ಮಾಡಿಯೇ ಕಟ್ಟಿರುತ್ತಾರೆ ಈ ರೀತಿ ಮನೆ ವಾಸ್ತು ಪ್ರಕಾರವಾಗಿ ಇದ್ದರೂ ಕೂಡ ಅಥವಾ ಇಲ್ಲದಿದ್ದರೂ ಕೂಡ ಮನೆಯಲ್ಲಿ ನಾವು ಮಾಡುವ ಕೆಲವು ವಾಸ್ತು ಬದಲಾವಣೆಯಿಂದ ನಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತಂದುಕೊಡುವುದರ ಜೊತೆಗೆ ಹಣ ಅಭಿವೃದ್ಧಿ ಹಾಗೂ ಮನೆಯಲ್ಲಿ ಯಾರಾದರೂ ಉನ್ನತ ಸ್ಥಾನಕ್ಕೆ ಏರುವುದಕ್ಕೂ ಕೂಡ ಹೆಲ್ಪ್ ಮಾಡುತ್ತದೆ

ಶ್ರೀ ಕಾರ್ಯ ಸಿದ್ಧಿ ವಿನಾಯಕನನ್ನು ಆರಾಧನೆ ಮಾಡುತ್ತಾ, ಕೇರಳ ಹಾಗೂ ಕೊಳ್ಳೆಗಾಲದ ಪುರಾತನ ಜ್ಯೋತಿಷ್ಯ ಮಹಾ ತಂತ್ರಗಳ ಅಧ್ಯಯನ ಮಾಡುತ್ತಾ ಅಪಾರ ದಿವ್ಯಶಕ್ತಿ ಪಡೆದಿರುವ ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ ಆಚಾರ್ಯ (9448167674) ತಾಂತ್ರಿಕ ಹಾಗೂ ಮಾಂತ್ರಿಕರು. ನಿಮ್ಮ ಮನಸ್ಸಿಗೆ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ? ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು. ಧನವಶ, ಶತ್ರುನಾಶ, ಸ್ತ್ರೀ-ಪುರುಷ ವಶೀಕರಣ, ದಿಗ್ಬಂಧನ, ವಿದ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯರ ಪರಸಂಗ ಬಿಡಿಸುವುದು, ಇಷ್ಟಪಟ್ಟವರು ನಿಮ್ಮಂತ ಯಾಗಲು, ಕೋರ್ಟ್ ಕೇಸ್, ರಾಜಕೀಯ, ಭೂಮಿ ವಿಚಾರ ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ 21 ಗಂಟೆಯಲ್ಲಿ 100% ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ್ ಆಚಾರ್ಯ
9448167674

ಹಾಗಾದರೆ ಇವತ್ತಿನ ಲೇಖನದಲ್ಲಿ ಉತ್ತರ ದಿಕ್ಕಿನ ಬಗ್ಗೆ ತಿಳಿದುಕೊಳ್ಳೋಣ ಇಟ್ಟರೆ ಒಳ್ಳೆಯದು ಹಾಗೆ ನಾವು ಹೇಳುವ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಇಟ್ಟು ನೋಡಿ ಹೆಚ್ಚಾಗಿ ಹಣದ ಸಮಸ್ಯೆ ಇದ್ದರೆ ಅದು ಕಡಿಮೆಯಾಗುತ್ತದೆ ಉತ್ತರ ದಿಕ್ಕು ಕುಬೇರ ದಿಕ್ಕು ಹಾಗಾಗಿ ಉತ್ತರದಿಕ್ಕಿನಲ್ಲಿ ಏನೇ ಇಟ್ಟರು ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆಯಿದೆ ಹಾಗಾದರೆ ಬನ್ನಿ ನೋಡೋಣ ಉತ್ತರ ದಿಕ್ಕಿನಲ್ಲಿ ಇಡಲೇ ಬೇಕಾದ ಒಂದು ವಸ್ತು ಎಂದರೆ ಕಬೋರ್ಡ್ ಬೀರು ಲಾಕರ್ ಅಥವಾ ವಾಲ್ರೂಫ್ ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ನೀವು ಕಬೋರ್ಡ್ ಗಳನ್ನು ಮಾಡಿಸುವಾಗ ಉತ್ತರ ದಿಕ್ಕಿನಲ್ಲಿ ಯೋಚನೆ ಮಾಡಿ ಇದನ್ನು ಮಾಡಿಸಬೇಕು ಯಾಕೆ ಅಂದರೆ ಮನೆಯ ಅಂದ ಹೊರಟು ಹೋಗುತ್ತದೆ ಎಂದರೆ ಉತ್ತರ ದಿಕ್ಕಿನಲ್ಲಿ ಯಾವುದಾದರೂ ಒಂದು ಕಬೋರ್ಡ್ ಅನ್ನು ಇಡೀ ಆ ಲಾಕರ್ ಅಲ್ಲಿ ಚಿನ್ನಾಭರಣಗಳು ಬೆಲೆಬಾಳುವ ವಸ್ತುಗಳು ಹಣ ಸ್ಟೋರ್ ಮಾಡುವುದಕ್ಕೆ ಇದೇ ಕಬೋರ್ಡ್ ಅನ್ನು ಬಳಸಬೇಕಾಗುತ್ತದೆ

ಇದು ಮೊದಲನೇ ವಸ್ತು ಉತ್ತರದಿಕ್ಕಿನಲ್ಲಿ ಇಡಲೇ ಬೇಕಾದದ್ದು ಉತ್ತರ ದಿಕ್ಕಿಗೆ ಕುಬೇರ ಅಧಿಪತಿ ಹಾಗಾಗಿ ಕುಬೇರನ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಡುವುದನ್ನು ಮರೆಯಬೇಡಿ ಕುಬೇರನ ಫೋಟೋ ಅಥವಾ ಕುಬೇರನ ಮೂರ್ತಿಯನ್ನು ಉತ್ತರದಿಕ್ಕಿಗೆ ಇಡಿ ಲಾಫಿಂಗ್ ಬುದ್ಧನನ್ನು ಇಡಬಹುದು ತೊಂದರೆ ಇಲ್ಲ ಆದಷ್ಟು ಲಕ್ಷ್ಮಿಯ ಜೊತೆ ಕುಬೇರ ಇರುವ ವಿಗ್ರಹವನ್ನು ಇಟ್ಟರೆ ತುಂಬಾ ಒಳ್ಳೆಯದು ಮೂರನೇ ವಸ್ತು ಯಾವುದು ಎಂದರೆ ಅದು ಕನ್ನಡಿ ಕನ್ನಡಿಯನ್ನು ಉತ್ತರ ದಿಕ್ಕಿಗೆ ಹಾಕುವುದು ತುಂಬಾನೇ ಶ್ರೇಷ್ಠ ಕನ್ನಡಿಯಲ್ಲಿ ಏನು ಪ್ರತಿನಿಧಿಸುತ್ತದೆ ಅದು ಎಲ್ಲಾ ದ್ವಿಗುಣವಾಗುತ್ತದೆ ಹಾಗಾಗಿ ಕನ್ನಡಿಯನ್ನು ಉತ್ತರ ದಿಕ್ಕಿಗೆ ಹಾಕುವುದು ತುಂಬಾನೆ ಒಳ್ಳೆಯದು ಉತ್ತರ ದಿಕ್ಕಿಗೆ ಮುಖ ಮಾಡಿ ಅಲಂಕಾರ ಮಾಡಿಕೊಳ್ಳುವುದು ಲಕ್ಷ್ಮಿಯ ರೂಪ ಅಂತ ಹೇಳುತ್ತಾರೆ ಹಾಗಾಗಿ ತುಂಬಾನೆ ಒಳ್ಳೆಯದು ಆದರೆ ಉತ್ತರದಿಕ್ಕಿನಲ್ಲಿ ನಿಮ್ಮ ಬೆಡ್ರೂಮಿಗೆ ಉತ್ತರ ದಿಕ್ಕಿಗೆ ಹಾಕಬೇಡಿ ನಿಮ್ಮ ಬೆಡ್ ರೂಂನಲ್ಲಿ ಹಾಕುವುದಾದರೆ

ನಿಮ್ಮ ಬೆಡ್ಡಿಗೆ ಆಪೋಸಿಟ್ ಆಗಿ ಹಾಕಬೇಡಿ ಬೆಡ್ ನಿಮ್ಮ ಕನ್ನಡಿಯಲ್ಲಿ ಪ್ರತಿಬಿಂಬಿಸಿದರೆ ಗಂಡ-ಹೆಂಡತಿಯ ಮಧ್ಯೆ ಜಗಳ ಕಲಹವುಂಟಾಗುತ್ತದೆ ಹಾಗಾಗಿ ಬೆಡ್ಗೆ ಆಪೋಸಿಟ್ ಆಗಿ ಕನ್ನಡಿಯನ್ನು ಹಾಕಬೇಡಿ ನಾಲ್ಕನೇ ವಿಷಯ ಗಮನದಲ್ಲಿಟ್ಟುಕೊಳ್ಳಬೇಕು ಎಂದರೆ ಅಕ್ವೇರಿಯಂ ಅಥವಾ ಫೌಂಟೇನ್ ಆಗಲಿ ಉತ್ತರ ದಿಕ್ಕಿಗೆ ಇಡಬೇಕಾಗುತ್ತದೆ ಆದಷ್ಟು ಉತ್ತರ ಹಾಗೂ ಪೂರ್ವ ಮಧ್ಯೆ ಈಶಾನ್ಯ ಭಾಗದಲ್ಲಿ ಇಟ್ಟರೆ ತುಂಬಾನೆ ಒಳ್ಳೆಯದು ಈಶಾನ್ಯದಿಕ್ಕಿನಲ್ಲಿ ಇಡಲು ಆಗದೆ ಇದ್ದರೆ ಕೊನೆಪಕ್ಷ ಉತ್ತರದಿಕ್ಕಿನಲ್ಲಿ ಆದರೂ ಇಡಬಹುದು ಅಲ್ಲಿ ಒಂದು ಚಿಕ್ಕ ಅಕ್ವೇರಿಯಂ ಅಥವ ಪೌಟೆನ್ ಆದರೂ ಇಡಬಹುದು ಜೋಡಿ ಇರುವ ಫಿಶ್ ಇಡೀ ಒಂಟಿ ಇರುವ ಮೀನನ್ನು ಇಡಬೇಡಿ ಡಬಲ್ ಡಬಲ್ ಇರುವ ಮೀನನ್ನು ಇಟ್ಟರೆ ತುಂಬಾನೆ ಒಳ್ಳೆಯದು ಕೊನೆಯ ವಿಷಯ ಯಾವುದು ಎಂದರೆ ಅದು ತುಳಸಿ ಗಿಡ ಉತ್ತರದಿಕ್ಕಿನಲ್ಲಿ ಯಾವುದಾದರೂ ವಿಂಡೋ ಇದ್ದರೆ ಅಲ್ಲಿ ಬೆಳಕು ಬೀಳುತಿದ್ದಾರೆ

ಅಲ್ಲಿ ತುಳಸಿ ಗಿಡವನ್ನು ಇಡಬೇಕು ಇದು ಕತ್ತಲೆಯಲ್ಲಿ ಬದುಕುವುದಿಲ್ಲ ಹಾಗಾಗಿ ಬೆಳಕು ಇರುವ ಕಡೆ ಎಲ್ಲ ಬೆಳೆಸಬೇಕು ಉತ್ತರ ದಿಕ್ಕಿಗೆ ಕಿಡಕಿ ಇದ್ದರೆ ಅಲ್ಲಿ ಒಂದು ಚಿಕ್ಕ ಬೌಲ್ ಅಲ್ಲಿ ತುಳಸಿ ಗಿಡವನ್ನು ಬೆಳಸಬಹುದು ಹೀಗೆ ಯಾರ ಮನೆಯಲ್ಲಿ ನಡೆಸುತ್ತಾರೆ ಅಂಥವರ ಮನೆಯಲ್ಲಿ ನೆಗೆಟಿವಿಟಿಗೆ ಜಾಗ ಇಲ್ಲ ಪಾಸಿಟಿವಿಟಿ ತುಂಬಿರುತ್ತದೆ ಹಾಗಾಗಿ ತುಳಸಿಯನ್ನು ಪ್ರತಿಯೊಬ್ಬರ ಮನೆಯಲ್ಲಿ ತುಳಸಿಯನ್ನು ಬೆಳೆಸಬೇಕು ಸ್ನೇಹಿತರೆ ಇಂತಹ 5 ವಸ್ತುಗಳನ್ನು ಇಟ್ಟರೆ ತುಂಬಾನೆ ಒಳ್ಳೆಯದು ಈ 5 ವಸ್ತುಗಳಲ್ಲಿ ಎಲ್ಲವನ್ನು ಕಂಪಲ್ ಸರಿಯಾಗಿ ಇಡಬೇಕು ಎಂದು ಏನಿಲ್ಲ ಯಾವುದಾದರೂ ಒಂದು ವಸ್ತುವನ್ನು ಇಟ್ಟರೆ ಸಾಕು ಹೀಗೆ ಇಟ್ಟು ನೋಡಿ ನೀವೇ ಬದಲಾವಣೆಯನ್ನು ಕಾಣಬಹುದು ಖಂಡಿತವಾಗಿಯೂ ನಿಮ್ಮ ಹಣದ ಸಮಸ್ಯೆ ಸ್ವಲ್ಪನಾದರೂ ಕಡಿಮೆಯಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಶ್ರೀ ಕಾರ್ಯ ಸಿದ್ಧಿ ವಿನಾಯಕನನ್ನು ಆರಾಧನೆ ಮಾಡುತ್ತಾ, ಕೇರಳ ಹಾಗೂ ಕೊಳ್ಳೆಗಾಲದ ಪುರಾತನ ಜ್ಯೋತಿಷ್ಯ ಮಹಾ ತಂತ್ರಗಳ ಅಧ್ಯಯನ ಮಾಡುತ್ತಾ ಅಪಾರ ದಿವ್ಯಶಕ್ತಿ ಪಡೆದಿರುವ ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ ಆಚಾರ್ಯ (9448167674) ತಾಂತ್ರಿಕ ಹಾಗೂ ಮಾಂತ್ರಿಕರು. ನಿಮ್ಮ ಮನಸ್ಸಿಗೆ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ? ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು. ಧನವಶ, ಶತ್ರುನಾಶ, ಸ್ತ್ರೀ-ಪುರುಷ ವಶೀಕರಣ, ದಿಗ್ಬಂಧನ, ವಿದ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯರ ಪರಸಂಗ ಬಿಡಿಸುವುದು, ಇಷ್ಟಪಟ್ಟವರು ನಿಮ್ಮಂತ ಯಾಗಲು, ಕೋರ್ಟ್ ಕೇಸ್, ರಾಜಕೀಯ, ಭೂಮಿ ವಿಚಾರ ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ 21 ಗಂಟೆಯಲ್ಲಿ 100% ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ್ ಆಚಾರ್ಯ
9448167674

Leave a Reply

Your email address will not be published. Required fields are marked *