ಸ್ವಸ್ತಿಕ್ ಚಿನ್ನೆ ಎಲ್ಲಿ ಹೇಗೆ ಯಾವ ದಿಕ್ಕಲ್ಲಿ ಇದ್ದರೆ ಶುಭ | ಸ್ವಸ್ತಿಕ್ ಚಿನ್ನೆಯ ಲಾಭ ಪಡೆಯುವುದು ಹೇಗೆ
ಸ್ವಸ್ತಿಕ್ ಚಿನ್ನೆ ಎಲ್ಲಿ ಹೇಗೆ ಯಾವ ದಿಕ್ಕಲ್ಲಿ ಇದ್ದರೆ ಶುಭ | ಸ್ವಸ್ತಿಕ್ ಚಿನ್ನೆಯ ಲಾಭ ಪಡೆಯುವುದು ಹೇಗೆ.
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಸ್ವಸ್ತಿಕ್ ಚಿನ್ನೆಯನ್ನು ಎಲ್ಲಿ ಇಡಬೇಕು ? ಹೇಗಿರಬೇಕು ? ಯಾವ ದಿಕ್ಕಿನಲ್ಲಿ ಇದ್ದರೆ ಅದು ಶುಭಕರ ? ಬರೀ ಸ್ವಸ್ತಿಕ್ ಚಿನ್ನೆಯ ಫೋಟೋವನ್ನು ಪೂಜೆ ಮಾಡಿದರೆ ಎಲ್ಲವೂ ಸರಿ ಹೋಗುತ್ತಾ ಅಥವಾ ನಾವು ಕುಂಕುಮದಿಂದ ಬರೆದಿರುವ ಸ್ವಸ್ತಿಕ್ ಚಿನ್ನೆಯನ್ನು ಪೂಜೆ ಮಾಡಿದರೆ ಶುಭಕರವಾಗುತ್ತಾ ? ಈ ಕುರಿತು ಮಾಹಿತಿಯನ್ನು ಕೊಡುತ್ತೇವೆ ತಿಳಿಯೋಣ ಬನ್ನಿ. ಪುರಾತನ ವೈದಿಕ ಸನಾತನ ಸಂಸ್ಕೃತಿಯಲ್ಲಿ ಪರಮ ಮಂಗಳಕಾರಿ ಪ್ರತೀಕ ಚಿನ್ನೆ ಎಂದರೆ ಅದು ಸ್ವಸ್ತಿಕ್ ಚಿನ್ನೆ.
ಹಬ್ಬಗಳಲ್ಲಿ ವಿಶೇಷವಾಗಿ ಸ್ವಸ್ತಿಕ್ ಚಿನ್ನೆ ಗೆ ಪೂಜೆಯನ್ನು ಮಾಡಲಾಗುತ್ತದೆ, ಹಾಗೆ ಕುಂಕುಮದಿಂದ ಸ್ವಸ್ತಿಕ್ ಚಿನ್ನೆಯನ್ನು ಬರೆದು ಅದಕ್ಕಾಗಿ ವಿಶೇಷವಾದ ಪೂಜೆಯನ್ನು ಮಾಡುತ್ತಾರೆ, ಇದರ ಸಹಜ ಅರ್ಥ ಎಲ್ಲವೂ ಶುಭವಾಗುತ್ತದೆ ಎನ್ನುವುದು.ಸ್ವಸ್ತಿಕ್ ಶಬ್ದದ ಅರ್ಥ ” ಸು ಮತ್ತು ಅಸ್ಥ” ಶುಭ ಮಂಗಳ ಕಾರ್ಯ ಅಸ್ತಿತ್ವದಲ್ಲಿ ಇರಬೇಕು ಇದು ಸಂಪೂರ್ಣವಾದ ಮಂಗಳಕಾರ್ಯದ ಉತ್ಕರ್ಷದ ಆನಂದದ ಭಾವನೆಗಳನ್ನು ಸುರಿಸುತ್ತದೆ ಎನ್ನುವ ಭಾವನೆ ಈ ಆಚರಣೆಯ ಹಿಂದೆ ಅಡಗಿದೆ.
ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ದೇವರ ನಾಲ್ಕು ದಿಕ್ಕುಗಳಲ್ಲಿ ತಿರುಗುವ ಆಬಾತ ಮಹಾಮಂಡಲ ಚಿನ್ನೆ ಎಂದರೆ ಅದು ಸ್ವಸ್ತಿಕ್ ಚಿನ್ನೆ ಎಂದು ಕರೆಯುತ್ತಾರೆ, ಇದು ಕೋಟ್ಯಾನು ಕೋಟಿ ದೇವತೆಗಳ ಶಕ್ತಿಯ ಚಿನ್ನೆಯಾಗಿದೆ, ಅದು ಶಾಸ್ತ್ರದಲ್ಲಿ ಶುಭ ಕಲ್ಯಾಣವಾದ ಕಾರ್ಯದ ಸಂಕೇತ ಎಂದು ಭಾವಿಸಲಾಗುತ್ತದೆ, ಸ್ವಸ್ತಿಕ್ ಚಿನ್ನೆಯ ಬಳಕೆಯನ್ನು ಸುಮಾರು ಧರ್ಮಗಳಲ್ಲಿ ಬಿಡಿಸುತ್ತಾರೆ ಹಿಂದೂ, ಜೈನ, ಬೌದ್ಧ ಸಂಪ್ರದಾಯದ ಪ್ರಕಾರ ಮತ್ತು ಇನ್ನು ಅನ್ಯ ಧರ್ಮಗಳಲ್ಲಿಯೂ ಕೂಡ ಸ್ವಸ್ತಿಕ್ ಚಿನ್ನೆ ಅನ್ನು ಬಳಸುತ್ತಾರೆ.
ನಮ್ಮ ಹಿಂದಿನ ಪೂರ್ವಜರು ಮತ್ತು ನಮ್ಮನ್ನು ಆಳಿ ಹೋದಂತಹ ಮಹಾರಾಜರು ಯುದ್ಧಕ್ಕೆ ಹೋಗುವಂತಹ ಸಂದರ್ಭದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಪೂಜೆ ಮಾಡಿ ಜಯ ನಮ್ಮದಾಗಲಿ ಎಂದು ಹೇಳುತ್ತಾ ಯುದ್ಧಕ್ಕೆ ಹೋಗುತ್ತಿದ್ದರು, ಒಟ್ಟಿನಲ್ಲಿ ಸ್ವಸ್ತಿಕ್ ಚಿಹ್ನೆಯ ಮಹತ್ವವೇನು ಅದರ ಅರ್ಥ ಏನು ಅನ್ನುವುದನ್ನು ತಿಳಿಸಿ ಕೊಟ್ಟಿದ್ದೇವೆ, ಇದನ್ನು ನಾವು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸ್ವಸ್ತಿಕ್ ಚಿನ್ನೆ ನಮ್ಮ ಎಲ್ಲಾ ಕಾರ್ಯಸಿದ್ದಿಯನ್ನು ಮಾಡಿಕೊಡುತ್ತದೆ, ಮುಂದಿನ ಜೀವನದಲ್ಲಿ ಎಲ್ಲವೂ ಶುಭವಾಗುತ್ತದೆ ಎನ್ನುವಂತಹ ನಂಬಿಕೆ ಇದಾಗಿದೆ.