ಶನಿ ದೋಷದಿಂದ ಪರಿಹಾರಹೊಂದಬೇಕು ಎಂದರೆ ಈ ದೇವಸ್ಥಾನಗಳಿಗೆ ಭೇಟಿ ನೀಡಿ ಎಲ್ಲವೂ ನಿವಾರಣೆಯಾಗುತ್ತದೆ
ಶನಿ ದೋಷದಿಂದ ಪರಿಹಾರವೊಂದಬೇಕು ಎಂದರೆ ಈ ದೇವಸ್ಥಾನಗಳಿಗೆ ಭೇಟಿ ನೀಡಿ ಎಲ್ಲವೂ ನಿವಾರಣೆಯಾಗುತ್ತದೆ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಶನಿದೋಷ ಎನ್ನುವುದು ಎಲ್ಲರನ್ನು ಕಾಡೇ ಕಾಡುತ್ತದೆ ಹೌದು ಶನಿ ಎಂದರೆ ಪವರ್ಫುಲ್ ದೇವರು ಕೂಡ ಹೌದು ಮನುಷ್ಯ ತಾನು ಮಾಡುವ ಕೆಟ್ಟ ಕೆಲಸಗಳಿಂದಾಗಿ ಅವನು ಶನಿಯ ದೋಷವನ್ನು ಎದುರಿಸಲೇಬೇಕಾಗುತ್ತದೆ ಹಾಗಾದರೆ ಶನಿ ದೋಷವು ನಮಗೆ ಜೀವನಪೂರ್ತಿ ಇರುವುದಿಲ್ಲ ಶನಿ ದೋಷದಿಂದ ನಾವು ಮುಕ್ತಿ ಹೊಂದಬೇಕಾದರೆ ಇಲ್ಲಿ ನಾವು ಹೇಳುವಂತಹ ಈ ಒಂದು ದೇವಸ್ಥಾನಗಳಿಗೆ ನೀವು ಬೇಟಿ ನೀಡಬೇಕಾಗುತ್ತದೆ ಹಾಗಾದರೆ ಆದೇವಸ್ಥಾನಗಳು ಯಾವುವು ಹಾಗೂ ಎಲ್ಲಿದಾವೆ ಆ ದೇವಸ್ಥಾನಗಳು ಎಂಬುದನ್ನು ಈ ದಿನ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಮೊದಲನೆಯದಾಗಿ ನಾವು ಯಾವ ದೇವಸ್ಥಾನಕ್ಕೆ ಭೇಟಿ ಮಾಡಬೇಕು ಎಂದರೆ “ಸಾರಂಗ ಪುರದ ಕಷ್ಟ ವಂದನ ಹನುಮಾನ್ ದೇವಸ್ಥಾನ” :-
ಹೌದು ಈ ದೇವಸ್ಥಾನವಿರುವುದು ಗುಜರಾತ್ ನ ಬಾವನ ನಗರದ ಸಾರಂಗ ಪುರದಲ್ಲಿ ಹೌದು ಇದು ಆಂಜನೇಯಸ್ವಾಮಿಯ ಪುರಾಣದ ದೇವಸ್ಥಾನವಾಗಿದೆ ಕಷ್ಟ ಬಂಧನ ಎಂದು ಕರೆಯುತ್ತಾರೆ ಈ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಯ ಜೊತೆಗೆ ಶನಿದೇವರ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ ಈ ದೇವಸ್ಥಾನದಲ್ಲಿ ಶನಿದೇವರ ವಿಗ್ರಹ ವಿಭಿನ್ನವಾಗಿದ್ದು ಶನಿ ದೇವರು ಸ್ತ್ರೀಯ ರೂಪದಲ್ಲಿ ಇರುತ್ತಾರೆ ಹಾಗೂ ಆಂಜನೇಯಸ್ವಾಮಿಯ ಪಾದದ ಬಳಿ ಕುಳಿತಿರುತ್ತಾರೆ ಶನಿದೇವರ ದೋಷ ಇರುವವರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳಿಗೂ ಸಹ ಮುಕ್ತಿ ಸಿಗುತ್ತದೆ.
ಇನ್ನು ಎರಡನೇ ದೇವಸ್ಥಾನ ಯಾವುದೆಂದರೆ ಉಜ್ಜನೀಯ ಶನಿ ದೇವಸ್ಥಾನ :-
ಹೌದು ಉಜ್ಜನೀಯ ಇರುವುದು ಮಧ್ಯಪ್ರದೇಶದಲ್ಲಿ ಅಲ್ಲಿರುವ ಪುರಾತನ ದೇವಸ್ಥಾನವಾಗಿದ್ದು ಬಹಳ ಖ್ಯಾತಿಯನ್ನು ಪಡೆದಿದೆ ಈ ದೇವಸ್ಥಾನಕ್ಕೆ ಭಕ್ತಾದಿಗಳು ಭೇಟಿ ನೀಡುವುದರಿಂದ ಶನಿದೇವರಿಂದ ಆಗಿರುವ ಎಲ್ಲಾ ಕಷ್ಟಗಳಿಗೂ ಸಹ ಪರಿಹಾರ ಸಿಗುತ್ತದೆ ಎಂದು ಹೇಳುತ್ತಾರೆ ಹೌದು ಈ ದೇವಸ್ಥಾನ ಇರುವ ಊರಿನಲ್ಲಿ ಯಾವುದೇ ಮನೆಗಳಿಗೂ ಸಹ ಬಾಗಿಲು ಹಾಕುವುದಿಲ್ಲ ಜೊತೆಗೆ ಈ ದೇವಸ್ಥಾನದ ಗರ್ಭಗುಡಿಯಲ್ಲಿ ಶನಿ ದೇವರ ವಿಗ್ರಹ ಇರುವ ಜಾಗದಲ್ಲಿ ಮೇಲ್ಚಾವಣಿ ಕೂಡ ಇಲ್ಲ ಆಕಾಶದ ಕೆಳಗೆ ಹಾಗೆಯೇ ವಿಗ್ರಹವಿದೆ ಈ ಗ್ರಾಮದಲ್ಲಿ ಶನಿದೇವರ ಶಕ್ತಿ ಹೆಚ್ಚಾಗಿದೆ ಹಾಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಒಬ್ಬ ವ್ಯಕ್ತಿಯ ಎಲ್ಲಾ ತೊಂದರೆಗಳಿಗೂ ಸಹ ಮುಕ್ತಿಯನ್ನು ಪಡೆಯಬಹುದು.
ಇನ್ನು ಮೂರನೆಯ ದೇವಸ್ಥಾನ ಇಂದೋರ್ ನ ಶನಿ ದೇವಸ್ಥಾನ :-
ಹೌದು ಈ ದೇವಸ್ಥಾನವು ಕೂಡ ಮಧ್ಯಪ್ರದೇಶದಲ್ಲಿ ಇದೆ ಇಂದೋರ್ ನ
ಈ ದೇವಾಲಯ ಬಹಳ ಮಹತ್ವವನ್ನು ಪಡೆದಿದೆ ಹೌದು ಈ ದೇವಸ್ಥಾನದಲ್ಲಿ ಶನಿದೇವರ 16 ಅಲಂಕಾರಗಳನ್ನು ಮಾಡಿದ್ದು ಕಪ್ಪು ಕಲ್ಲುಗಳಿಂದ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಒಬ್ಬ ವ್ಯಕ್ತಿಯ ಎಲ್ಲಾ ತೊಂದರೆಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಕೂಡ ನಮ್ಮಲ್ಲಿ ಇದೆ.
ಇನ್ನು ನಾಲ್ಕನೆಯದು ಗ್ವಾಲಿಯರ್ ನ ಶನೇಶ್ವರ ದೇವಸ್ಥಾನ:- ಹೌದು ಬಹಳ ಪುರಾತನವಾದ ದೇವಸ್ಥಾನಗಳಲ್ಲಿ ಈ ದೇವಸ್ಥಾನವು ಕೂಡ ಒಂದಾಗಿದೆ ಹೌದು ಲಂಕಾದಿಂದ ಶನಿದೇವರ ದೇವಸ್ಥಾನವನ್ನು ಆಂಜನೇಯಸ್ವಾಮಿಯು ಈ ಸ್ಥಳಕ್ಕೆ ಎಸೆದರು ಎಂದು ನಂಬಲಾಗಿದೆ ಈ ಘಟನೆ ಬಳಿಕ ಈ ಸ್ಥಳದಲ್ಲಿ ಶನಿದೇವರ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಕೂಡ ಹೇಳಲಾಗುತ್ತದೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಶನಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ದೇವರಿಗೆ ಅರ್ಪಿಸಬೇಕು ಬಳಿಕ ದೇವರ ಮುಂದೆ ನಿಂತು ಎಲ್ಲ ಕಷ್ಟಗಳನ್ನು ಹೇಳಿಕೊಳ್ಳುವುದರಿಂದ ನಮ್ಮ ಎಲ್ಲಾ ಕಷ್ಟಗಳು ಸಹ ಕೊನೆಗೊಳ್ಳುತ್ತವೆ ಹಾಗೂ ಇವುಗಳೆಲ್ಲದರಿಂದ ಮುಕ್ತಿಯನ್ನು ಹೊಂದಬಹುದು