ಈ ಟಿಪ್ಸ್ ಬಳಸಿ ಈ ಥೈರಾಯ್ಡ್ ಸಮಸ್ಸೆ ನಿವಾರಣೆ ಮಾಡಿಕೊಳ್ಳಿ!!
ಥೈರಾಯ್ಡ್ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಥೈರಾಯ್ಡ್ ಸಮಸ್ಯೆಗೆ ಮಾತ್ರೆ ತೆಗೆದುಕೊಳ್ಳುವುದು ಮಾತ್ರವಲ್ಲದೆ ಆಹಾರದಲ್ಲಿ ಬದಲಾವಣೆ ಜೀವನ ಶೈಲಿ ಬದಲಾವಣೆ ಹಾಗೂ ನ್ಯಾಚುರಲ್ ಅಯೋಡಿನ್ ಕೊಡುವುಡು. ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಅಯೋಡಿನ್ ಬೇಕು.ಅಯೋಡಿನ್ ಇಲ್ಲಾ ಎಂದರೆ ಥೈರಾಯ್ಡ್ ಗ್ರಂಥಿ ಇರುವುದಿಲ್ಲ.ಹೈಪೋ ಥೈರಾಯ್ಡ್ ಸಮಸ್ಸೆ ಇದ್ದಾರೆ ಊಟ ಮಾಡಿಲ್ಲ ಅಂದರು ದಪ್ಪ ಆಗುತ್ತಾರೆ.
ಥೈರಾಯ್ಡ್ ಸಮಸ್ಸೆ ಇದ್ದಾರೆ ಕೂದಲು ಉದುರುವುದು, ಸುಸ್ತು ಆಗುವುದು, ಡ್ರೈ ಸ್ಕಿನ್, ಕಾಂಸ್ಟಿ ಪೇಷನ್ ಈ ರೀತಿ ಹಲವಾರು ಸಮಸ್ಸೆ ಬರುತ್ತದೆ.ಯಾವುದೇ ಬ್ಲಾಡ್ ಟೆಸ್ಟ್ ಮಾಡದೇ ಸುಲಭವಾಗಿ ಅಯೋಡಿನ್ ಟೆಸ್ಟ್ ಕೂಡ ಮಾಡಬಹುದು.ಅಯೋಡಿನ್ ಟೆಸ್ಟ್ ಮಾಡುವುದಕ್ಕೆ ಅಯೋಡಿನ್ ದ್ರಾವಣ ಸಿಗುತ್ತದೆ.ಎರಡು ಹನಿ ನಿಮ್ಮ ಕೈ ಮೇಲೆ ಹಾಕಿದರೆ ಸ್ವಲ್ಪ ಸಮಯದ ನಂತರ ಹಳದಿ ಬಣ್ಣಕ್ಕೆ ಬರುತ್ತಾದೇ.ಅದು ಅಬೋಸೋರ್ಬ್ ಅದರೆ ಅಯೋಡಿನ್ ಸಮಸ್ಸೆ ಇದೆ ಎಂದು ಅರ್ಥ.24 ಗಂಟೆ ಆದರೂ ಯಾವುದೇ ಬದಲಾವಣೆ ಆಗದೆ ಇದ್ದಾರೆ ಅಯೋಡಿನ್ ಸಮಸ್ಸೆ ಇಲ್ಲಾ ಎಂದು ಅರ್ಥ.ಕೇಲ್ಪ್ ಆನ್ಲೈನ್ ನಲ್ಲಿ ಸಿಗುತ್ತದೆ. ಇದು ನ್ಯಾಚುರಲ್ ಅಯೋಡಿನ್ ಸಪ್ಲೈ ಮೆಂಟ್ ಕೇಲ್ಪ್ ಮಾತ್ರೆಯನ್ನು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ 10 ದಿನ ತೆಗೆದುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ದೇಹದಲ್ಲಿ ಅಯೋಡಿನ್ ಸಮಸ್ಸೆ ಹಾಗೂ ಥೈರಾಯ್ಡ್ ಸಮಸ್ಸೆ ಬರುವುದಿಲ್ಲ.