ಸಂಕ್ರಾಂತಿ ಹಬ್ಬದ ಮಹತ್ವ! ಮಕರ ಸಂಕ್ರಾಂತಿ.!!

Recent stories

ಸಂಕ್ರಾಂತಿ ಎಂದರೆ ಸಂಕ್ರಾಂತಿ ಸಮಯದಲ್ಲಿ ವೈಭವದ ಸಂಕೇತ.ಈ ಸಮಯದಲ್ಲಿ ಪ್ರಕೃತಿಯಲ್ಲಿ ದಕ್ಷಿಣರಾಯಣ ಮತ್ತು ಉತ್ತರಾಯಣದಲ್ಲಿ ಸೂರ್ಯ ರಥವನ್ನು ಬದಲಾವಣೆ ಮಾಡುತ್ತಾನೆ.ದಕ್ಷಿಣರಾಯಣದಿಂದ ಉತ್ತರರಾಯಣಕ್ಕೆ ಸೂರ್ಯ ತನ್ನ ಪತವನ್ನು ಬದಲಾವಣೆ ಮಾಡುವಂತಹ ದಿನ.ಇನ್ನು ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೆಲ್ಲವನ್ನು ಕೊಡುತ್ತಾರೆ.ಏಕೆಂದರೆ ಚಳಿಗಾಲದಲ್ಲಿ ವಾತ ವೃದ್ಫಿ ಆಗುತ್ತದೆ.ಈ ಸಮಯದಲ್ಲಿ ಎಳ್ಳು ತೈಲವನ್ನು ಉತ್ಪದನೆ ಮಾಡುವಂತಹ ಗುಣ ಇದೆ.ಇದರಲ್ಲಿ ತೈಲ ಅಂಶ ಜಾಸ್ತಿ ಇರುವುದರಿಂದ ಅದನ್ನು ಸೇವನೆ ಮಾಡಬೇಕು.

ಸೇವನೇ ಮಾಡಿದಾಗ ವಾತ ವೃದ್ಧಿ ಆಗುವುದು ಎಣ್ಣೆ ಅಂಶ ದೇಹಕ್ಕೆ ಹೋದಾಗ ವಾತ ಕಡಿಮೆ ಆಗುತ್ತದೆ.ಇದರಿಂದ ಚರ್ಮ ಒಡೇಯುವುದು, ತುಟಿ ಬಿರುಕು ಬರುವುದಿಲ್ಲ.ದೇಹದಲ್ಲಿ ವಾತ ವೃದ್ಧಿ ಆದಾಗ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತದೆ.ವಾತ ಶಮಾನ ಆಗುವುದಕ್ಕೆ ಐರನ್ ರಿಚ್ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು.ಹಾಗಾಗಿ ಎಳ್ಳು ಬೆಲ್ಲ ಒಣ ಕೊಬರಿ ಮತ್ತು ಕಬ್ಬು ಕೂಡ ಕೊಡುತ್ತಾರೇ. ಮುಖ್ಯವಾಗಿ ಪ್ರಕೃತಿಗೆ ವಿರುದ್ಧವಾದರೆ ನಿಮಗೆ ಕಾಯಿಲೆ ಬರುತ್ತದೆ ಮತ್ತು ಪ್ರಕೃತಿಗೆ ಸಹಜವಾಗಿ ನಡೆದರೆ ಯಾವುದೇ ಅರೋಗ್ಯ ಸಮಸ್ಸೆ ಕೂಡ ಬರುವುದಿಲ್ಲ.

Leave a Reply

Your email address will not be published. Required fields are marked *