ಪ್ರತಿ ಬುಧವಾರ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಮಾಯವಾಗಿ ರಾಜಯೋಗ ಬರುತ್ತದೆ

0 8

ಪ್ರತಿ ಬುಧವಾರ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಮಾಯವಾಗಿ ರಾಜಯೋಗ ಬರುತ್ತದೆ

ನಾವು ಯಾವುದೇ ಕೆಲಸವನ್ನು ಮಾಡುವ ಮೊದಲು ವಿಜ್ಞ ವಿನಾಯಕನನ್ನು ನೆನೆಸಿಕೊಂಡು ಎಲ್ಲಾ ಕೆಲಸವನ್ನು ಮಾಡಬೇಕು ಗಣಪತಿಯನ್ನು ನೆನೆಸಿಕೊಂಡು ಎಲ್ಲಾ ಕೆಲಸವನ್ನು ಮಾಡಿದರೆ ಎಲ್ಲಾ ಕೆಲಸಗಳಲ್ಲಿಯೂ ನಮಗೆ ಜಯ ಸಿಗುತ್ತದೆ ಇದೇ ರೀತಿ ಗಣೇಶನನ್ನು ಪ್ರತಿ ಬುಧವಾರ ತಪ್ಪದೇ ಪೂಜೆಯನ್ನು ಮಾಡಬೇಕು ಇದರಿಂದ ಮನೆಯಲ್ಲಿ ಶುಭ ಫಲದ ವಾತಾವರಣವು ನೆಲೆಸುತ್ತದೆ

ನಕಾರಾತ್ಮಕ ಶಕ್ತಿ ಯು ತಲೆಗೆ ಸಕಾರಾತ್ಮಕ ಶಕ್ತಿಯ ಪಸರಿಸುತ್ತದೆ ಮತ್ತು ನಾವು ಮಾಡುವಂತಹ ಕೆಲಸದಲ್ಲಿ ಶುಭ ಫಲವು ಪ್ರಾಪ್ತಿಯಾಗುತ್ತದೆ ಬುಧವಾರದ ದಿನ ಬುಧಗ್ರಹದ ಪೂಜೆಯನ್ನು ಮಾಡುತ್ತದೆ ರಾಶಿ-ನಕ್ಷತ್ರದಲ್ಲಿ ಸರಿ ಬರುತ್ತಿಲ್ಲ ಎಂದರೆ ನೀವು ಬುಧ ಗ್ರಹದ ಪೂಜೆಯನ್ನು ಮಾಡುವುದು ಉತ್ತಮ ವಿಜ್ಞ ವಿನಾಶ ನಿಕೆ ಗಂಧ ಗರಿಕೆಯನ್ನು ಅರ್ಪಿಸಿ ಪೂಜೆ ಮಾಡಬೇಕು ಮತ್ತು ಸಿಹಿ ಪದಾರ್ಥವನ್ನು ನೈವೇದ್ಯವಾಗಿ ನೀಡಬೇಕು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ದೀಪದ ಆರತಿಯನ್ನು ಮಾಡಬೇಕು ಪೂಜೆ ಮಾಡುವಾಗ ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭಾ ಸರ್ವ ಕಾರ್ಯೇಷು ಸರ್ವದ ಎನ್ನುವ ಮಂತ್ರವನ್ನು ಹೇಳಿಕೊಂಡು 108 ಬಾರಿ ಮಂತ್ರವನ್ನು ಹೇಳಿಕೊಂಡು ಪೂಜೆ ಮಾಡಬೇಕು ಈ ಮಂತ್ರವನ್ನು ಪಡಿಸುವುದರಿಂದ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಇದರ ಜೊತೆಗೆ ಬುಧವಾರ ಸಾಧ್ಯವಾದಷ್ಟು ಬೇಗ ಎದ್ದು ಸ್ನಾನವನ್ನು ಮಾಡಿ ಗಣೇಶನ ದೇವಾಲಯಕ್ಕೆ ಹೋಗಿ ಬನ್ನಿ ನಿಮಗೆ ಉತ್ತಮವಾಗುತ್ತದೆ 11 ಅಥವಾ 21 ಗರಿಕೆಯನ್ನು ನಿಮ್ಮ ಚರಣದ ಮೇಲೆ ಇಟ್ಟುಕೊಂಡು ಪ್ರದಕ್ಷಿಣೆಯನ್ನು ಹಾಕಿ ಗಣಪತಿಗೆ ಅರ್ಪಿಸಿದರೆ ನಿಮಗೆ ಉತ್ತಮ ಫಲ ಲಭಿಸುತ್ತದೆ ಇನ್ನು ನಿಮಗೆ ಸಾಧ್ಯವಾದರೆ ದಾನಧರ್ಮಗಳನ್ನು ಮಾಡಿ

Leave A Reply

Your email address will not be published.