ಪದೇ ಪದೇ ನಿಮ್ಮ ಕಾಲುಗಳಲ್ಲಿ ಊತ ಕಂಡು ಬರುತ್ತಾ ಇದೆಯಾ? ಈ ಮೂರು ಕಾಯಿಲೆಗಳಲ್ಲಿ ಒಂದು ಕಾರಣವಾಗಿರಬಹುದು ಅದನ್ನು ತಕ್ಷಣವೇ ಪರೀಕ್ಷಿಸಿ

0 25

ಪದೇ ಪದೇ ನಿಮ್ಮ ಕಾಲುಗಳಲ್ಲಿ ಊತ ಕಂಡು ಬರುತ್ತಾ ಇದೆಯಾ? ಈ ಮೂರು ಕಾಯಿಲೆಗಳಲ್ಲಿ ಒಂದು ಕಾರಣವಾಗಿರಬಹುದು ಅದನ್ನು ತಕ್ಷಣವೇ ಪರೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ನಮ್ಮ ಪಾದಗಳಲ್ಲಿ ಏಕೆ ಊತ ಕಂಡು ಬರುತ್ತದೆ ಮತ್ತು ಈ ರೀತಿಯಾಗಿ ಕಾಲುಗಳು ಬಾಹು ಬರಲು ಯಾವೆಲ್ಲಾ ರೀತಿಯ ರೋಗ ಲಕ್ಷಣಗಳು ನಮಗೆ ಕಾರಣವಾಗುತ್ತದೆ ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳೋಣ ಅನೇಕ ಬಾರಿ ಪಾದಗಳಿಗೆ ಗಾಯದಿಂದ ಅಥವಾ ಗರ್ಭ ವ್ಯವಸ್ಥೆಯಲ್ಲಿದ್ದಾಗ ಪಾದಗಳಲ್ಲಿ ಊತ ಕಂಡುಬರುತ್ತದೆ ಮತ್ತು ಸಾಮಾನ್ಯವಾಗಿ ವಯಸ್ಸಾದವರಿಗು ಕೂಡ ಪಾದಗಳಲ್ಲಿ ಊತ ಕಂಡುಬರುತ್ತದೆ ಹಾಗೂ ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅಂಥವರಿಗೂ ಕೂಡ ಪಾದದಲ್ಲಿ ಊತ ಕಂಡುಬರುತ್ತದೆ. ಮತ್ತು

ನಿರಂತರವಾಗಿ ಕುರ್ಚಿಗಳಲ್ಲಿ ಕುಳಿತು ಕಾಲುಗಳನ್ನು ಕೀಳೆ ಬಿಟ್ಟು ಕೊಳ್ಳುತ್ತಿರುತ್ತಾರೆ ಅಂತಹ ಜನರುಗಳಿಗೆ ಪಾದಗಳಲ್ಲಿ ಊತ ಸಮಸ್ಯೆ ಕಂಡು ಬರುತ್ತದೆ ನಿಮಗೂ ಕೂಡ ನಿರಂತರವಾಗಿ ಪಾದಗಳಲ್ಲಿ ಏನಾದರೂ ಊತ ಸಮಸ್ಯೆ ಕಂಡು ಬರುತ್ತಾ ಇದ್ದರೆ ನೀವು ಅದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಕಾಲುಗಳ ಪಾದಗಳಲ್ಲಿ ಊತ ಕಂಡು ಬರುವ ಸಮಸ್ಯೆ ಇನ್ನಿತರ ಅನಾರೋಗ್ಯದ ಸಮಸ್ಯೆಗಳನ್ನು ಕೂಡ ಸೂಚಿಸಬಹುದು ಅವುಗಳು ಯಾವುದೆಂದರೆ. ಮೊದಲನೆಯದಾಗಿ ನಿಮ್ಮ ಕಿಡ್ನಿ ಆರೋಗ್ಯ ಸರಿಯಾಗಿ ಇಲ್ಲದಿದ್ದರೆ ಈ ರೀತಿಯಾಗಿ ಕಾಲುಗಳಲ್ಲಿ ಊತ ಕಂಡುಬರುತ್ತದೆ

ಹೌದು ನಮ್ಮ ಮೂತ್ರಪಿಂಡಗಳು ರಕ್ತಗಳಲ್ಲಿ ಇರುವಂತಹ ಸಂಗ್ರಹವಾದ ಕೊಳೆಯನ್ನು ಫಿಲ್ಟರ್ ಮಾಡುವಂತ ಕೆಲಸ ಮಾಡುತ್ತದೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡದಂತಹ ಪರಿಸ್ಥಿತಿಗಳು ನಮ್ಮ ರಕ್ತದಲ್ಲಿ ಇರುವಂತಹ ಹೆಚ್ಚುವರಿ ಸೋಡಿಯಂ ಅಂಶವನ್ನು ವಿಸರ್ಜನೆಗೆ ಕಾರಣವಾಗುತ್ತದೆ ಇದು ನಮ್ಮ ದೇಹದಲ್ಲಿರುವಂತಹ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ ವಾಸ್ತವವಾಗಿ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಎಡಿಮಾ ಸಮಸ್ಯೆ ಕೂಡ ಉಂಟಾಗುತ್ತದೆ ಮತ್ತು

ನಮ್ಮ ದೇಹದಲ್ಲಿ ಕುಲ್ತಾಕ್ಷಣೇಯು ನೀರಿನ ಕೆಳಭಾಗಕ್ಕೆ ಇಳಿಯುತ್ತದೆ ಆದ್ದರಿಂದ ನಿಮ್ಮ ಪಾದಗಳಲ್ಲಿ ಈ ರೀತಿ ಆದಂತಹ ಬಾಹುಗಳು ಕಂಡು ಬರುತ್ತದೆ ಇನ್ನು ಯಾರಿಗೆ ಲಿವರ್ ನ ಸಮಸ್ಯೆ ಇರುತ್ತದೆ ಅಥವಾ ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಿರುತ್ತಾರೋ ಅಂತವರಿಗೂ ಕೂಡ

ಈ ಕಾಲುಗಳು ಊದಿಕೊಳ್ಳುತ್ತಿರುತ್ತದೆ ಮತ್ತು ಯಾರು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲನು ಸೇವನೆ ಮಾಡ್ತಾ ಇರುತ್ತಾರೋ ಅಂತವರಿಗೂ ಕೂಡ ನಿಮ್ಮ ಲಿವರ್ ನ ಬಗ್ಗೆ ಕಾಳಜಿಯನ್ನು ವಹಿಸಬೇಕು ಯಾಕೆಂದರೆ ನೀವು ಆಲ್ಕೋಹಾಲ್ ಸೇವನೆ ಮಾಡಿದಾಗ ನಿಮ್ಮ ಲಿವರ್ ಹೆಚ್ಚು ಹಾಳಾಗುತ್ತದೆ ಇದರಿಂದ ನಿಮ್ಮ ಲಿವರ್ ನ ಕಾರ್ಯ ವ್ಯವಸ್ಥೆಯೂ ಕೂಡ ಹಾಳಾಗುತ್ತದೆ ಮತ್ತು ಯಾರು ಆಲ್ಕೋಹಾಲ್ ಹೆಚ್ಚು ಸೇವನೆ ಮಾಡುತ್ತಾರೆ

ಹೊಟ್ಟೆ ಹಾಗೂ ಕಾಲುಗಳಲ್ಲಿ ಹೆಚ್ಚು ದ್ರವ ಶೇಖರವಾಗುತ್ತದೆ ಇದು ನಿಮ್ಮ ಕಾಲು ಊತಕ್ಕೂ ಕೂಡ ಕಾರಣವಾಗಬಹುದು ಇನ್ನೂ ಕಾಲು ಊತಕ್ಕೆ ಇನ್ನೊಂದು ಮುಖ್ಯ ಕಾರಣವೇನೆಂದರೆ. ಕೆಲವೊಮ್ಮೆ ನಮ್ಮ ಹೃದಯ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದರೆ ಅಂತಹ ಪರಿಸ್ಥಿತಿಯಲ್ಲಿ

ಕಾಲುಗಳ ಊತಕ್ಕೆ ಕಾರಣವಾಗಬಹುದು. ನಿಮಗೂ ಏನಾದರೂ ಈ ರೀತಿಯಾದ ಲಕ್ಷಣಗಳು ಕಾಣುತ್ತಿದ್ದರೆ ಅಥವಾ ಪದೇ ಪದೇ ನಿಮ್ಮ ಕಾಲುಗಳ ಪಾದಗಳು ಊತ ಕಾಣುತ್ತಿದ್ದರೆ. ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.