ಗ್ಯಾಸ್ ಆಸಿಡಿಟಿ ಹುಳಿತೆಗು, ಹೊಟ್ಟೆ ಉಬ್ಬರ ಸಮಸ್ಸೆ ಆಗುತ್ತಿದ್ದಾರೆ ಈ ಮನೆಮದ್ದು ಬಳಸಿದರೆ ಈ ಎಲ್ಲಾ ಸಮಸ್ಸೆ ನಿವಾರಣೆ ಆಗುತ್ತದೆ.ಮೊದಲು ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ,4 ಏಲಕ್ಕಿ ಪುಡಿಯನ್ನು ಹಾಕಬೇಕು ಮತ್ತು 1 ಚಮಚ ಜೀರಿಗೆ, 1 ಚಮಚ ಸೋಂಪ ಕಾಳು ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ಶೋದಿಸಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು ಮತ್ತು ರಾತ್ರಿ ಮಲಗುವ ಮೊದಲು ಮುಂಚೆ ಕುಡಿದು ಮಲಗಿದರೆ ಗ್ಯಾಸ್ ಅಸಿಡಿಟಿ ಎಲ್ಲಾ ಸಮಸ್ಸೆ ಕಡಿಮೆ ಆಗುತ್ತದೆ.
ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ ಮತ್ತು ಗ್ಯಾಸ್ ಸಮಸ್ಸೆಯನ್ನು ತಕ್ಷಣ ಗುಣ ಮಾಡುವ ಗುಣ ಏಲಕ್ಕಿಯಲ್ಲಿ ಇದೆ.ಆಹಾರ ತಿಂದ ನಂತರ ಏಲಕ್ಕಿ ಸೇವನೆ ಮಾಡಿದರೆ ತಿಂದ ಆಹಾರ ಸುಲಭವಾಗಿ ಜೀರ್ಣ ಆಗುತ್ತದೆ.ಇನ್ನು ಜೀರಿಗೆ ಕೂಡ ಹೊಟ್ಟೆಯ ಎಲ್ಲಾ ಸಮಸ್ಸೆಗಳಿಗೂ ಜೀರಿಗೆ ತುಂಬಾನೇ ಒಳ್ಳೆಯದು.ಜೀರಿಗೆ ನೀರು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.