ಒಬ್ಬರ ಮಾತಿಂದ ನೋವಾದರೆ ಎರಡು ರೀತಿಯಲ್ಲಿ ಉತ್ತರ ಕೊಡಿ

0 85

ಒಬ್ಬರ ಮಾತಿಂದ ನೋವಾದರೆ ಎರಡು ರೀತಿಯಲ್ಲಿ ಉತ್ತರ ಕೊಡಿ

ಅತ್ತಾಗ ಬರದೇ ಇರುವವರಿಗೆ ಸತ್ತಾಗ ಬರುವ ಯೋಗ್ಯತೆಯು ಇರುವುದಿಲ್ಲ ನಟಿಸುವ ವ್ಯಕ್ತಿಗಳೆ ನಗುತ್ತಿರುವಾಗ ನಿಯತ್ತಾಗಿ ಬದುಕುವ ಜನರು ಇನ್ನೂ ಹೆಚ್ಚು ಖುಷಿಯಿಂದ ಇರಬೇಕು ಎಲ್ಲರೂ ನಮ್ಮವರೇ ಎಂಬ ಭ್ರಮೆ ಬಹಳ ಇರುತ್ತದೆ ಆದರೆ ಹಿಂದೆ ತಿರುಗಿ ನೋಡಿದಾಗ ನಮ್ಮ ನೆರಳು ಮಾತ್ರ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಮ್ಮ ಹಿಂದೆ ಬರುತ್ತದೆ ಹಾಗಾಗಿ ಒಬ್ಬರನ್ನು ನಂಬಿ ಬದುಕುವುದಕ್ಕಿಂತ ನಮ್ಮನ್ನು ಮಾತ್ರ ನಾವು ನಂಬಿ ಬದುಕುವುದು ಉತ್ತಮವಾಗಿದೆ ನಿನ್ನನ್ನು ತಿರಸ್ಕರಿಸಿದವರಿಗೆ ಏನು ಹೇಳದೆ ಸಮಯಕ್ಕೆ ಬಿಟ್ಟುಬಿಡು ಒಂದು ದಿನ ಸಮಯವೇ ನಿನ್ನನ್ನು ತಿರಸ್ಕರಿಸಿದವರಿಗೆ ತಿರುಗಿ ನೋಡುವಂತೆ ಮಾಡುತ್ತದೆ ಎಲ್ಲರನ್ನೂ ಸಂತೋಷದಿಂದ ಇಟ್ಟುಕೊಳ್ಳುವ ಪ್ರಯತ್ನ ಜೀವಂತ ಕಪ್ಪೆಗಳನ್ನು ತಕ್ಕಡಿಯಲ್ಲಿ ಕೂರಿಸಿದಂತೆ ಒಂದನ್ನು ಕೂಡಿಸುವ ಹೊತ್ತಿಗೆ ಇನ್ನೊಂದು ಜಿಗಿದು ಹೋಗುತ್ತದೆ ಈ ಬಣ್ಣದ ಪ್ರಪಂಚದಲ್ಲಿ ಸಿಗುವುದು ಎರಡು ವಿಧದ ವ್ಯಕ್ತಿಗಳು ನಾವು ಹಚ್ಚದ ಬಣ್ಣವನ್ನು ಹೆಚ್ಚು ಹಚ್ಚಿ ಪ್ರದರ್ಶನಕ್ಕೆ ಇಡುವವರು

ನಾವು ಈಗಾಗಲೇ ಹಚ್ಚಿದ ಬಣ್ಣವನ್ನು ಚೆನ್ನಾಗಿ ತೊಳೆದು ಪ್ರದರ್ಶನಕ್ಕೆ ಇಡುವವರು ಮನುಷ್ಯ ಯಾವಾಗಲೂ ತನ್ನ ಬುದ್ಧಿ ಮತ್ತು ಸಂದರ್ಭ ಅನುಸಾರ ಅರ್ಥ ಮಾಡಿಕೊಳ್ಳುತ್ತಾನೆ ಮೋಡಸುರಿದಾಗ ನವಿಲು ಕುಣಿಯುತ್ತದೆ ಆದರೆ ಕೋಗಿಲೆ ಅಳುತ್ತದೆ ಹೇಳುವವನ ನಿಜವಾದ ಅರ್ಥವನ್ನು ಒಬ್ಬ ಬುದ್ಧಿವಂತ ವ್ಯಕ್ತಿ ಮಾತ್ರ ಅರ್ಥ ಮಾಡಿಕೊಳ್ಳುತ್ತಾನೆ ಆದ್ದರಿಂದಲೇ ಇಷ್ಟು ಅನರ್ಥವಿದೆ ಈ ವಿಶ್ವದಲ್ಲಿ ವೈರಿಯನ್ನು ಕೊಲ್ಲಬೇಕಾದರೆ ಅವನ ತಲೆಯನ್ನು ತೆಗೆಯಬೇಕಾದ ಅಗತ್ಯವಿಲ್ಲ ನಮ್ಮ ತಲೆಯಿಂದ ಅವನನ್ನು ತೆಗೆದು ಹಾಕಿದರೆ ಸಾಕು ಸುಣ್ಣದ ನೀರು ಕೂಡ ಹಾಲಿನಂತೆ ಕಾಣುತ್ತದೆ ಆದರೆ ಗುಣವು ಬೇರೆಯಾಗಿರುತ್ತದೆ

ಹಾಗೆ ಕೆಲವರು ನಮ್ಮವರಂತೆ ಕಂಡರು ಒಳಗಿನ ರೂಪವೇ ಬೇರೆ ಆಗಿರುತ್ತದೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರಿಗೆ ಸವಾಲುಗಳು ಹೆಚ್ಚು ಬರುವುದು ಯಾಕೆಂದರೆ ಸವಾಲು ಕೂಡ ಒಳ್ಳೆಯದನ್ನೇ ಹುಡುಕುತ್ತದೆ ನೆನಪಿರಲಿ ವೈರಿಗಳು ದೂರದಲ್ಲಿ ಇದ್ದರೆ ನಂಬಿಕೆ ದ್ರೋಹಿಗಳು ನಿಮ್ಮ ಜೊತೆಯಲ್ಲಿಯೇ ಇರುತ್ತಾರೆ ಒಬ್ಬ ವ್ಯಕ್ತಿಯ ಮಾತಿನಿಂದ ನೋವಾದಾಗ ಎರಡು ರೀತಿಯಲ್ಲಿ ಯೋಚನೆ ಮಾಡಿ ನಿರ್ಧಾರ ಮಾಡಿ ವ್ಯಕ್ತಿ ಮುಖ್ಯವೋ ಅಥವಾ ಮಾತು ಮುಖ್ಯವೋ ವ್ಯಕ್ತಿ ಮುಖ್ಯವಾದರೆ ಮಾತು ಮರೆತುಬಿಡಿ ಮಾತು ಮುಖ್ಯವಾದರೆ ವ್ಯಕ್ತಿಯನ್ನು ಮರೆತುಬಿಡಿ ವ್ಯರ್ಥವಾಗಿ ಕೊರಗಬೇಡಿ ಹೆದರಿ ಬದುಕಬೇಕಾಗಿರುವುದು

ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು ಕಣ್ಣಿಗೆ ಕಾಣದ ಬೆನ್ನ ಹಿಂದೆ ಮಾತನಾಡುವ ಜನಕ್ಕಲ್ಲ ಯಾರು ಏನೇ ರೂಪಿಸಿದರು ಕೊನೆಗೆ ಆ ಭಗವಂತನ ಆಗ್ನೇಯಂತೆ ನಡೆಯುವುದು ಚಿಂತಿಸಬೇಡ ಸೈನ್ಯ ಬಲ ಗೆಲ್ಲುತ್ತದೆ ಅಂತ ನಂಬಿದ ಕೌರವರು ಸೋತರು, ಬುದ್ಧಿ ಬಲ ಸೋಲುವುದಿಲ್ಲ ಅಂತ ನಂಬಿದ ಪಾಂಡವರು ಗೆದ್ದರು ಯಾರು ಏನೇ ಮಾಡಿದರೂ ಒಳ್ಳೆಯ ದಿನಕ್ಕೆ ಸಿಗುವ ಗೆಲುವನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.