ನೀವು ಹುಟ್ಟಿದ ವಾರದ ಆಧಾರದಿಂದ ನೀವು ಎಂತವರು ಎಂದು ತಿಳಿದುಕೊಳ್ಳಿ

0 32

ನೀವು ಯಾವ ವಾರ ಜನಿಸಿರುತ್ತೀರಾ ಎಂದರೆ ಸಾಕು, ಹುಟ್ಟಿದ ದಿನದ ವರ ಸ್ವಭಾವ ಗುಣಲಕ್ಷಣಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಸೋಮವಾರ ಜನಿಸಿದವರು ಖುಷಿ ಮತ್ತು ಛಲದಿಂದ ಲಕ್ಷಾಧಿಪತಿಗಳು ಹಾಗೂ ಎಲ್ಲ ಸಮಯದಲ್ಲೂ ಸಮಯ ಸ್ಪೂರ್ತಿಯಾಗಿ ವರ್ತಿಸುತ್ತಾರೆ ಇವರಿಗೆ ಲೀಡರ್ಶಿಪ್ ಗುಣ ಹೆಚ್ಚಾಗಿರುತ್ತದೆ ಎಲ್ಲದರಲ್ಲೂ

ಜಯ ಇವರದ್ದೇ ಆಗಿರುತ್ತದೆ ಇವರು ಲಕ್ಷಗಳನ್ನು ಹೊಂದಿರುತ್ತಾರೆ ಇವರು ನೀತಿ ನಿಜಾಹಿತಿಗಳಿಗೆ ಪ್ರತಿರೂಪವಾಗಿ ಇರುತ್ತಾರೆ ಬುಧವಾರ ಜನಿಸಿದವರು ವಿವಾದ ಜಗಳಗಳಿಂದ ದೂರ ಇರುತ್ತಾರೆ ಇವರು ತುಂಬಾ ಶ್ರಮಜೀವಿಗಳು ಮತ್ತು ಮೃದು ಮನಸ್ಥಿತಿಯವರು ನಗುನಗುತ ಜೀವನ ಸಾಗಿಸಬೇಕು ಎನ್ನುವ ಉದ್ದೇಶದವರು ಆಗಿರುತ್ತಾರೆ

ಇವರ ಗುಣಗಳು ಸಹ ಸುಂದರವಾಗಿ ಇರುತ್ತದೆ ಗುರುವಾರ ಜನಿಸಿದ ವ್ಯಕ್ತಿಗಳು ಸೃಜನಶೀಲರು ಮತ್ತು ನಿಷ್ಠಾವಂತ ವ್ಯಕ್ತಿಗಳು ಆಗಿರುತ್ತಾರೆ ಇವರು ಮಾಡುವ ಒಳ್ಳೆಯ ಕೆಲಸಗಳಿಂದ ಇವರು ಎಲ್ಲರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ ಇವರು ತುಂಬಾ ಹೃದಯಪೂರ್ವಕ ವ್ಯಕ್ತಿಗಳು ಆಗಿರುತ್ತಾರೆ ಇನ್ನು ಶುಕ್ರವಾರ ಜನಿಸಿದ ವ್ಯಕ್ತಿಗಳು

ಇವರು ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ ಆಧ್ಯಾತ್ಮಿಕ ಚಿಂತನೆ ಇವರಿಗೆ ಸ್ವಲ್ಪ ಹೆಚ್ಚಾಗಿ ಇರುತ್ತದೆ ಇವರಿಗೆ ಅದ್ಭುತವಾದ ಜ್ಞಾನ ಶಕ್ತಿಯು ಇರುತ್ತದೆ ಶನಿವಾರ ಜನಿಸಿದ ವ್ಯಕ್ತಿಗಳು ಬಹಳ ನಂಬಿಕಸ್ತ ವ್ಯಕ್ತಿಗಳು ಆಗಿರುತ್ತಾರೆ ಇವರು ಕೆಲವೊಮ್ಮೆ ಅಹಂಕಾರಿಗಳಂತೆ ವರ್ತಿಸುತ್ತಾರೆ ಹೆಸರಿಗೆ ಇರುವವರಿಗೆ ಬರೆದಿರಕ ಭಾವನೆ ಇರುತ್ತದೆ

ಇವರು ಕೃಷಿ ಮತ್ತು ಛಲದಿಂದ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಭಾನುವಾರ ಜನಿಸಿದವರು ಅತ್ಯಂತ ವಿಶಿಷ್ಟವಾದ ಮತ್ತು ಶಕ್ತಿಯುತವಾಗಿ ಇರುತ್ತಾರೆ ಈ ವ್ಯಕ್ತಿಗಳು ಆದಷ್ಟು ಒಂಟಿಯಾಗಿ ಇರಲು ಬಯಸುತ್ತಾರೆ ಬಹಳ ವಿಚಲಿತ ಮನಸ್ಸು ಇವರದಾಗಿರುತ್ತದೆ ಯಾವುದೇ ಕೆಲಸವನ್ನು ನೀಡಿದರು ಬಹಳ ಬೇಗ ಮಾಡಿ ಮುಗಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.