ನೀವು ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಹಾಗೂ ನಕ್ಷತ್ರಕ್ಕೆ ಅನುಗುಣವಾಗಿ ಈ ವರ್ಷದಲ್ಲಿ ಯಾವ ಒಂದು ಬಣ್ಣವನ್ನು ಆರಿಸಿದರೆ ನಿಮಗೆ ಅದೃಷ್ಟ

Recent stories

ನಮಸ್ಕಾರ ಸ್ನೇಹಿತರೆ ನೀವು ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಹಾಗೂ ನಕ್ಷತ್ರಕ್ಕೆ ಅನುಗುಣವಾಗಿ ಈ ವರ್ಷದಲ್ಲಿ ಯಾವ ಒಂದು ಬಣ್ಣವನ್ನು ಆರಿಸಿದರೆ ನಿಮಗೆ ಅದೃಷ್ಟ ಕೂಡಿಬರುತ್ತದೆ ಮಾಡುವಂತ ಎಲ್ಲಾ ಕೆಲಸ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ ಅಂತ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಯಾರಾದರೂ ಸರಿ 1,10 19,28 ಈ ಒಂದು ದಿನಾಂಕದಲ್ಲಿ ಹುಟ್ಟಿದವರು ಕೆಂಪು ಬಣ್ಣ ಗೋಲ್ಡನ್ ಬಣ್ಣ ಅಂದರೆ ಬಂಗಾರದ ಬಣ್ಣ ಅಥವಾ ಗೋದಿ ಬಣ್ಣ ಈ ಒಂದು ಬಣ್ಣಗಳಲ್ಲಿ ಯಾವುದಾದರೂ ಒಂದು ಬಣ್ಣವನ್ನು ತೆಗೆದುಕೊಂಡು ಅದರ ಕರವಸ್ತ್ರವನ್ನು ಆಗಲಿ ಅಥವಾ ಅದೇ ಬಣ್ಣದ ಲೇಖನಿಯನ್ನು ಆಗಲಿ ಹೆಚ್ಚಾಗಿ ಅದನ್ನು ಬಳಸಿದರೆ ಈ ವರ್ಷ ಅದೃಷ್ಟ ಕೂಡಿಬರುತ್ತದೆ ಹಾಗೆಯೇ ನಕ್ಷತ್ರದ ಅನುಗುಣವಾಗಿ ನೋಡುವುದಾದರೆ ಕೃತಿಕಾ ನಕ್ಷತ್ರ ಉತ್ತರ ನಕ್ಷತ್ರ ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರು ಇದೇ ಬಣ್ಣವನ್ನು ತಪ್ಪದೇ ಈ ವರ್ಷ ಪಾಲಿಸಬೇಕು ಹೀಗೆ ಮಾಡಿದರೆ ಅದೃಷ್ಟ ಅನ್ನೋದು ಕೂಡಿಬರುತ್ತದೆ ಹಾಗೆ

2,11, 20,29 ಈ ದಿನಾಂಕದಲ್ಲಿ ಹುಟ್ಟಿದವರು ಬಿಳಿ ಬಣ್ಣವನ್ನು ಹೆಚ್ಚಾಗಿ ಈ ವರ್ಷ ಬಳಸಬೇಕು ನಕ್ಷತ್ರದ ಪ್ರಕಾರ ನೋಡುವುದಾದರೆ ರೋಹಿಣಿ ಹಸ್ತ ಶ್ರವಣ ನಕ್ಷತ್ರದವರು ಯಾರಾದರೂ ಸರಿ ಬಿಳಿಬಣ್ಣವನ್ನು ಹೆಚ್ಚಾಗಿ ಬಳಸಬೇಕು ಬಿಳಿ ಬಣ್ಣದ ವಸ್ತ್ರ ಅಥವಾ ಲೇಖನವನ್ನು ನಿಮ್ಮ ಜೊತೆ ಇಟ್ಟುಕೊಂಡರೆ ಅದೃಷ್ಟ ಕೂಡಿಬರುತ್ತದೆ ಹಾಗೆ 3,12,21,30 ಈ ದಿನಾಂಕದಲ್ಲಿ ಹುಟ್ಟಿದವರು ನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣವನ್ನು ಹೆಚ್ಚಾಗಿ ಬಳಸಬೇಕು ನಕ್ಷತ್ರಕ್ಕೆ ಅನುಗುಣವಾಗಿ ನೋಡುವುದಾದರೆ ಪುನರ್ವಸು ನಕ್ಷತ್ರ ವಿಶಾಖ ನಕ್ಷತ್ರ ಪೂರ್ವ ಭಾದ್ರಪದ ನಕ್ಷತ್ರ ಅವರು ಸಹ ನೀಲಿ ಹಾಗೂ ಗುಲಾಬಿ ಬಣ್ಣವನ್ನು ಹೆಚ್ಚಾಗಿ ಬಳಸಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ 2022 ನೇ ಇಸವಿಯಲ್ಲಿ ಅದೃಷ್ಟ ಅನ್ನುವುದು ಕೂಡಿಬರುತ್ತದೆ 4,13,22,31 ತಾರೀಕಿನಂದು ಹುಟ್ಟಿದವರು ಬೂದು ಬಣ್ಣ ಅಥವಾ ಲೈಟ್ ಬ್ಲೂ ಬಣ್ಣವನ್ನು ಹೆಚ್ಚಾಗಿ ಬಳಸಬೇಕು ನಕ್ಷತ್ರದ ಪ್ರಕಾರ ನೋಡುವುದಾದರೆ ಆರಿದ್ರ ನಕ್ಷತ್ರ ಸ್ವಾತಿ ನಕ್ಷತ್ರ ಹಾಗೂ ಶತಭಿಷ ನಕ್ಷತ್ರ ದವರು ಬೂದಿ ಬಣ್ಣ ಅಥವಾ ಬಣ್ಣವನ್ನು ಹೆಚ್ಚಾಗಿ ಬಳಸಿದರೆ ಅದೃಷ್ಟ ಅನ್ನೋದು ಕೂಡಿಬರುತ್ತದೆ ಹಾಗೆ 5’14,23

ಈ ದಿನಾಂಕದಲ್ಲಿ ಹುಟ್ಟಿದವರು ಬಿಳಿ ಬಣ್ಣ ಅಥವಾ ಬಂಗಾರದ ಬಣ್ಣವನ್ನು ಬಳಸಿದರೆ ವರ್ಷಪೂರ್ತಿ ಮಾಡುವಂತ ಕೆಲಸದಲ್ಲಿ ಯಶಸ್ಸು ಕೂಡಿಬರುತ್ತದೆ ನಕ್ಷತ್ರಗಳ ಪ್ರಕಾರ ನೋಡುವುದಾದರೆ ಆಶ್ಲೇಷ ನಕ್ಷತ್ರ ಜೇಷ್ಠ ನಕ್ಷತ್ರ ರೋಹಿಣಿ ನಕ್ಷತ್ರ ಇವರು ಬಿಳಿ ಮತ್ತು ಬಂಗಾರದ ಬಣ್ಣವನ್ನು ವರ್ಷಪೂರ್ತಿ ಬಳಸಿದರೆ ಈ ವರ್ಷದಲ್ಲಿ ಅದ್ಭುತವಾದ ಬದಲಾವಣೆ ಉಂಟಾಗುತ್ತದೆ ಹಾಗೆ6,15,24 ತಾರೀಕು ಹುಟ್ಟಿದವರು ಗುಲಾಬಿ ಬಣ್ಣವನ್ನು ಹೆಚ್ಚಾಗಿ ಬಳಸಬೇಕು ನಕ್ಷತ್ರ ಪ್ರಕಾರ ನೋಡುವುದಾದರೆ ಭರಣಿ ನಕ್ಷತ್ರ ಪೂರ್ವಾಷಾಡ ನಕ್ಷತ್ರದವರು ಪಿಂಕ್ ಬಣ್ಣ ಅಥವಾ ಗುಲಾಬಿ ಬಣ್ಣವನ್ನು ಹೆಚ್ಚಾಗಿ ಬಳಸಬೇಕು ಅದೇ ರೀತಿ7,16,25 ಈ ದಿನಾಂಕದಲ್ಲಿ ಹುಟ್ಟಿದವರು ಬಿಳಿ ಬಣ್ಣ ಅಥವಾ ಹಸಿರು ಬಣ್ಣ ಅಥವಾ ಹಳದಿ ಬಣ್ಣವನ್ನು ಹೆಚ್ಚಾಗಿ ಬಳಸಬೇಕು ಈ ಬಣ್ಣದ ಕರವಸ್ತ್ರವನ್ನು ಹೆಚ್ಚಾಗಿ ಬಳಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ನಕ್ಷತ್ರದ ಪ್ರಕಾರ ನೋಡುವುದಾದರೆ ಅಶ್ವಿನಿ ನಕ್ಷತ್ರ ಮಕರ ನಕ್ಷತ್ರ ಮೂಲ ನಕ್ಷತ್ರ ದಲ್ಲಿ ಹುಟ್ಟಿದವರು ಬಿಳಿ ಹಸಿರು ಹಾಗೂ ಹಳದಿ ಬಣ್ಣವನ್ನು ಬಳಸಬೇಕು ಹಾಗೂ 8,17,26 ನೇ ತಾರೀಕು ಜನಿಸಿದವರು ಲೈಟ್ ಬ್ಲೂ ಕರವಸ್ತ್ರ ಅಥವಾ

ಲೇಖನವನ್ನು ಬಳಸಬೇಕು ನಕ್ಷತ್ರದ ಪ್ರಕಾರ ನೋಡುವುದಾದರೆ ಪುಷ್ಯ ನಕ್ಷತ್ರ ಅನುರಾಧ ನಕ್ಷತ್ರ ಉತ್ತರಭಾದ್ರ ನಕ್ಷತ್ರ ದವರು ಲೈಟ್ ಬ್ಲೂ ಬಣ್ಣವನ್ನು ಹೆಚ್ಚಾಗಿ ಬಳಸಿದರೆ ಈ ವರ್ಷ ಅದೃಷ್ಟ ಬಹಳ ಚೆನ್ನಾಗಿ ಕೂಡಿ ಬರುತ್ತದೆ ಹಾಗೆ 9,18,27ನೇ ತಾರೀಕು ಹುಟ್ಟಿದವರು ಕೆಂಪು ಬಣ್ಣದ ಕರವಸ್ತ್ರ ಅಥವಾ ಲೇಖನಿಯನ್ನು ಬಳಸಿದರೆ ಶುಭಫಲಗಳು ಪ್ರಾಪ್ತಿಯಾಗುತ್ತದೆ ನಕ್ಷತ್ರದ ಪ್ರಕಾರ ನೋಡುವುದಾದರೆ ಮೃಗಶಿರ ನಕ್ಷತ್ರ ಚಿತ್ತಾ ನಕ್ಷತ್ರ ಧನಿಷ್ಠಾ ನಕ್ಷತ್ರ ಇವುಗಳು ಕೂಡ ಕೆಂಪು ಬಣ್ಣವನ್ನು ಹೆಚ್ಚಾಗಿ ಬಳಸಬೇಕು 2022 ಆಂಗ್ಲ ನೂತನ ಸಂವತ್ಸರದಿಂದ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ನಕ್ಷತ್ರದ ಅನುಗುಣವಾಗಿ ಅಥವಾ ಹೆಸರಿಗೆ ಅನುಗುಣವಾಗಿ ಈ ಬಣ್ಣ ಪಾಲಿಸಿ ನೋಡಿ ಕರವಸ್ತ್ರ ಅಥವಾ ಲೇಖನಿಯನ್ನು ಬಳಸಿ ನೋಡಿ ಅದೃಷ್ಟ ಅನ್ನೋದು ಕೂಡಿಬರುತ್ತದೆ ಮಾಡುವಂತ ಕೆಲಸದಲ್ಲಿ ನಷ್ಟಗಳು ಕಡಿಮೆಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *