ನಮಸ್ಕಾರ ಸ್ನೇಹಿತರೆ ಮಲಗುವ ಸ್ಥಳ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗ ವಾದಂತ ಸ್ಥಳ ದಿನದ ಪ್ರಾರಂಭ ಇರಲಿ ಉತ್ತಮ ನಿದ್ದೆ ಇರಲಿ ಮಲಗುವ ಸ್ಥಳದ ಮಹತ್ವ ಹೆಚ್ಚಾಗಿರುತ್ತದೆ ವಿಶ್ರಾಂತಿ ಪಡೆಯುವುದರ ಜೊತೆ ನಮ್ಮ ಜೀವನದ ಕೆಲವು ಒಳ್ಳೆಯ ನಿರ್ಧಾರ ಅಥವಾ ಕೆ*ಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಸ್ಥಳವಾಗಿರುತ್ತದೆ ಹಾಗಾಗಿ ಮಲಗುವ ಕೋಣೆ ವಾಸ್ತು ಶಾಸ್ತ್ರದ ಪ್ರಕಾರ ಇದ್ದರೆ ಬಹಳ ಒಳ್ಳೆಯದು ಅಂತ ವಾಸ್ತು ಕಾರರು ಹೇಳುತ್ತಾರೆ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಹಳದಿ ಬಣ್ಣವನ್ನು ಬಳಸಬಹುದು ಅಥವಾ ಕೆಂಪು ಬಣ್ಣವನ್ನು ಬೇಕಾದರೂ ಬಳಸಬಹುದು ಇದು ಸಂಪತ್ತನ್ನು ಹೆಚ್ಚು ಮಾಡುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ನೆಲಸಲು ಸಹಾಯ ಮಾಡುತ್ತದೆ
ಹಾಗೂ ಮಲಗುವ ಕೋಣೆಯಲ್ಲಿ ಇರುವ ವಸ್ತುಗಳನ್ನು ಸರಿಯಾಗಿ ಜೋಡಿಸಿಡಿ ವಸ್ತುಗಳು ಚೆ*ಲ್ಲಾ*ಪಿಲ್ಲಿಯಾಗಿ ಬೀಳದಂತೆ ನೋಡಿಕೊಳ್ಳಿ ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮಲಗುವ ಕೋಣೆ ಸ್ವಚ್ಛವಾಗಿ ಇಲ್ಲದಿದ್ದರೆ ದಾಂಪತ್ಯದಲ್ಲಿ ಬಿರುಕು ಕಾಣಿಸುತ್ತದೆಯಂತೆ ಹಾಗೂ ನಿಮ್ಮ ಮಂಚದ ಮುಂದೆ ಕನ್ನಡಿಯನ್ನು ಹಾಕಿಕೊಳ್ಳಬೇಡಿ ಕನ್ನಡಿಯ ಮುಂದೆ ಅಪ್ಪಿತಪ್ಪಿಯೂ ಮಲಗ ಬಾರದು ಹೀಗೆ ಮಲಗಿದರೆ ದಾಂಪತ್ಯ ಹಾಳಾಗುತ್ತದೆ ಮಲಗುವ ಕೋಣೆಯಲ್ಲಿ ಪೂರ್ವಜರ ಯಾವುದೇ ಪ್ರಾಣಿಯ ಫೋಟೋವನ್ನು ಹಾಕಿಕೊಳ್ಳಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು