ಮೆದುಳನ್ನು ಚುರುಕಾಗಿಸಿ ಬುದ್ದಿ ಶಕ್ತಿ ಹೆಚ್ಚಿಸುವ ಸೂಪರ್ ಟೇಕ್ನಿಕ್.!

Recent stories

ಮೆದುಳು ತುಂಬಾ ಶಾರ್ಪ್ ಆಗಬೇಕು ಎಂದರೆ ಕೆಲವೊಂದು ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕಾಗುತ್ತದೇ.ಮೆದುಳು ಚೂರುಕು ಆಗುವುದಕ್ಕೆ ಕೆಲವೊಂದು ಎಕ್ಸಾರ್ಸೈಜ್ ಮಾಡಬೇಕು.ಇದರಿಂದ ಮೆದುಳು ಚೂರುಕು ಆಗುತ್ತದೆ.ಕೆಲವರು ಮಲಗುವ ಸಮಯದಲ್ಲಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೆಯದು.ಇದು ಕೂಡ ಮೆದುಳು ಚೂರುಕು ಆಗುವುದಕ್ಕೆ ತುಂಬಾ ಸಹಾಯ ಆಗುತ್ತದೆ.

ಇನ್ನು ಪುಸ್ತಕ ಓದುವುದು ಮತ್ತು ಮ್ಯೂಸಿಕ್ ಕೇಳುವುದರಿಂದ ಮೆದುಳು ಶಾರ್ಪ್ ಆಗುತ್ತದೆ ಮತ್ತು ಏಕಾಗ್ರತೆ ಆಗುವುದಕ್ಕೆ ತುಂಬಾನೇ ಸಹಾಯ ಆಗುತ್ತದೇ.ಎಲ್ಲಾ ರೀತಿಯ ನ್ಯೂಟ್ರಿಷನ್ ಇರುವ ಆಹಾರವನ್ನು ಸೇವನೆ ಮಾಡಬೇಕಾಗುತ್ತದೇ ಹಾಗೂ ಯಾವುದೇ ಕಾರಣಕ್ಕೂ ತುಂಬಾ ಒಂದೇ ಸಮಯದಲ್ಲಿ ಜಾಸ್ತಿ ಊಟ ಮಾಡಬೇಡಿ. ಇದರಿಂದ ಮೆದುಳು ಡಲ್ ಆಗುವ ಸಾಧ್ಯತೆ ಇದೆ.

ನೀವು ಎಷ್ಟು ಶಾರ್ಪ್ ಆಗಿರುತ್ತಿರೋ ಅದು ನಿಮ್ಮ ನಿದ್ದೆಯ ಮೇಲೆ ಡಿಪೆಂಡ್ ಆಗಿರುತ್ತದೆ.ಆದಷ್ಟು ಒಂದೇ ಸಮಯಕ್ಕೆ ಹೇಳುವುದು ಒಂದೇ ಸಮಯಕ್ಕೆ ಮಲಗುವುದನ್ನು ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಮೆದುಳು ಶಾರ್ಪ್ ಆಗುತ್ತದೆ ಹಾಗೂ ಮುಖ್ಯವಾಗಿ ಮಲಗುವ ಪೊಸಿಷನ್ ಸರಿಯಾಗಿ ಇರಬೇಕು.ಅವಾಗ ಕೂಡ ಇದರಿಂದ ಮೆದುಳಿಗೆ ಇದರಿಂದ ತೊಂದರೆ ಆಗಬಹುದು.

ಮೆದುಳು ಶಾರ್ಪ್ ಮಾಡುವುದಕ್ಕೆ ಮೆಡಿಟೇಶನ್ ಮಾಡಬೇಕು.ಧ್ಯಾನ ಮಾಡುವುದರಿಂದ ಮೆದುಳು ಶಾರ್ಪ್ ಆಗುತ್ತದೆ.ಆದಷ್ಟು ಸ್ಟ್ರೈಟ್ ಆಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.ಇದರಿಂದ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.ಇದು ಕೂಡ ಮೆದುಳು ಶಾರ್ಪ್ ಆಗುವುದಕ್ಕೆ ಸಹಾಯ ಆಗುತ್ತದೆ.

Leave a Reply

Your email address will not be published. Required fields are marked *