ಮನೀ ಪ್ಲಾಂಟ್ ಈ ಸ್ಧಳದಲ್ಲಿಟ್ಟರೆ ನಿಮಗೆ ಅದೃಷ್ಟವೇ ಸರಿ

Recent stories

ನಮಸ್ಕಾರ ಸ್ನೇಹಿತರೆ ಮನಿ ಪ್ಲಾಂಟ್ ಬಗ್ಗೆ ಇಂದು ನಾವು ಸಾಕಷ್ಟು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಮನಿ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸಿದ್ದಾರೆ ಅಂದರೆ ಆ ಮನೆಯ ಸುಖ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹೇಳುತ್ತಾರೆ ಹಾಗೆ ಮನಿ ಪ್ಲಾಂಟ್ ಹೇಗೆ ಬೆಳೆಯುತ್ತದೆ ಅದೇ ರೀತಿ ನಮ್ಮ ಸಂಪತ್ತು ಕೂಡ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ ಆದರೆ ಈ ಮನಿಪ್ಲಾಂಟ್ ಅನ್ನು ನಾವು ಎಲ್ಲಿ ಇಡಬೇಕು ಮತ್ತು ಎಲ್ಲಿ ಇಟ್ಟು ಬೆಳೆಸಬೇಕು ಎನ್ನುವುದನ್ನು ನಾವು ತಪ್ಪದೇ ತಿಳಿದುಕೊಳ್ಳಬೇಕು ಈ ಸಸ್ಯವನ್ನು ಇಡಲು ನಾವು ಕೆಲವು ಸ್ಥಳಗಳ ಬಗ್ಗೆ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಿದರೆ ಈ ಸಸಿಯು ದಿನೇದಿನೇ ಬೆಳೆಯುತ್ತಾ ಹೋದಂತೆ ನಮ್ಮ ಮನೆಯ ದಾನವೂ ಸಹ ದಿನೇ ದಿನೇ ವೃದ್ಧಿಯಾಗುತ್ತದೆ ಎನ್ನುವುದು ಯಾವುದೇ ಸಂದೇಹ ಇಲ್ಲ ಆದರೆ ಮನಿ ಪ್ಲಾಂಟ್ ಅನ್ನು ಎಲ್ಲಿ ಬೆಳೆಸಬೇಕು ಹೇಗೆ ಬೆಳೆಸಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕು

ಆಗ ನಮಗೆ ಲಕ್ಷ್ಮಿಕಟಾಕ್ಷ ದೊರಕಿದಂತೆ ಇದನ್ನು ಉತ್ತರದ ಈಶಾನ್ಯ ಪೂರ್ವದ ಈಶಾನ್ಯ ಇವೆರಡರ ಮೂಲೆಯಲ್ಲಿ ಅಥವಾ ನಾರ್ಥ್ ಈಸ್ಟ್ ಕಾರ್ನರ್ ನಲ್ಲಿ ಇಟ್ಟು ಬೆಳೆಸಬಾರದ ಎಂದು ಹೇಳುತ್ತಾರೆ ಹೀಗೆ ಇಟ್ಟರೆ ನೀರಿನಂತೆ ಹರಿದು ಹೋಗುತ್ತದೆ ಅಂತೆ ಹಾಗೆ ಪಶ್ಚಿಮದಲ್ಲಿ ಈ ಸಸಿಯನ್ನು ಇಡಬಾರದು ಅಂತ ಹೇಳುತ್ತಾರೆ ದಕ್ಷಿಣದಲ್ಲಿ ಉತ್ತರಾಭಿಮುಖವಾಗಿ ಇಟ್ಟುಈ ಸಸಿಯನ್ನು ಬೆಳೆಸಬಹುದು ಅಂತೆ ಅಂತೆಯೇ ಪೂರ್ವ ಆಗ್ನೇಯದಲ್ಲಿ ಕೂಡ ಇಟ್ಟು ಬೆಳೆಸಬಹುದು ಹೀಗೆ ಎಲ್ಲಾ ವಿಧದಲ್ಲೂ ಮಾಡುವುದರಿಂದ ಹೀಗೆ ಪೂರ್ವ ಆಗ್ನೇಯದಲ್ಲಿ ಇಟ್ಟು ಬೆಳೆಸುವುದು ತುಂಬಾನೇ ಶ್ರೇಷ್ಠ ಅಂತ ಹೇಳುತ್ತಾರೆ ಇದನ್ನು ಗಾಜಿನ ಬೌಲ್ ಗಳಲ್ಲಿ ಪ್ಲಾಸ್ಟಿಕ್ ಫಾಟ್ ಗಳಲ್ಲಿ ಮಣ್ಣಿನ ಮಡಿಕೆಗಳಲ್ಲಿ ಇಟ್ಟು ಬೆಳಸಬಹುದು ಮನಿ ಪ್ಲಾಂಟ್ ಅಂದರೆ ಸಂಪತ್ತು ತರುವ ಸಸ್ಯ ಈ ಮನಿಪ್ಲಾಂಟ್ ನಿಂದ ಮನೆಯಲ್ಲಿ ದಿನೇದಿನೇ ಸಂಪತ್ತು ವೃದ್ಧಿಯಾಗುತ್ತದೆ ಇದು ಧನವನ್ನು ವೃದ್ಧಿಸುವುದಲ್ಲದೆ

ಪಾಸಿಟಿವ್ ಎನರ್ಜಿ ಯನ್ನು ತಂದುಕೊಡುವ ಸಸ್ಯ ಪಾಸಿಟಿವ್ ದೃಷ್ಟಿಯಿಂದ ದನವನ್ನು ತಂದುಕೊಡುತ್ತದೆ ಹಾಗೆ ಮನಿ ಪ್ಲಾಂಟನ್ನು ಮನೆಯಲ್ಲಿ ಬೆಳೆಸುತ್ತೇವೆ ಅಂದರೆ ಅದರ ಆರೈಕೆಯನ್ನು ಮಾಡಬೇಕು ಹೀಗಾಗಿ ಮೇಲಿಂದ ಮೇಲೆ ಅದಕ್ಕೆ ಬೇಕಾಗುವ ನೀರನ್ನು ಹಾಕಬೇಕು ಅಷ್ಟೇ ಅಲ್ಲ ಒಣಗಿದ ಬಾಡಿದ ಎಲೆಗಳನ್ನು ಅವಾಗಲೇ ತೆಗೆದು ಸ್ವಚ್ಛಮಾಡಬೇಕು ಗಿಡ ಹಸಿರಾಗಿದ್ದು ಲಕಲಕ ಹೊಳೆಯುತ್ತಿದ್ದರೆ ನೋಡಲು ಚೆನ್ನ ಅದು ಆರೋಗ್ಯಕ್ಕೂ ಒಳ್ಳೆಯದು ಹೀಗಾಗಿ ಇವೆರಡರ ಜೊತೆ ದನವು ಹರಿದುಬರುತ್ತದೆ ಅಂತ ಹೇಳುತ್ತಾರೆ ಹೀಗೆ ಮಾಡುವುದರಿಂದ ನಮ್ಮ ಮನೆಯಲ್ಲಿ ಹರಿದು ಬರುವುದರ ಜೊತೆಗೆ ಸುಖ ಶಾಂತಿ ನೆಮ್ಮದಿ ನೆಲೆಸಿ ಎಲ್ಲವೂ ಶುಭವೇ ಜರುಗುತ್ತದೆ ಎಂದು ನಂಬುವವರು ಸಾಕಷ್ಟು ಇರುತ್ತಾರೆ

ಆದ್ದರಿಂದ ಸುಲಭವಾಗಿ ಸಿಗುವ ಮನಿ ಪ್ಲಾಂಟನ್ನು ತಂದು ಬೆಳೆಸಿಕೊಳ್ಳುವುದರಿಂದ ಪುಣ್ಯವು ಇದೇ ಪುರುಷಾರ್ಥವೂ ಇದೆ ಕೆಲವು ಜನ ಎಷ್ಟು ಸಂಪಾದಿಸಿದರು ರೋಗರುಜಿನೆಗಳಿಗೆ ಹಣ ಹರಿದು ಹೋಗುತ್ತಿದೆ ಕೈಯಲ್ಲಿ ಬಿಡಿಗಾಸು ನಿಲ್ಲುವುದಿಲ್ಲ ಎನ್ನುವುದನ್ನು ನೋಡಿದ್ದೇವೆ ಇಂಥವರ ಮನೆಯಲ್ಲಿ ಮನಿ ಪ್ಲಾಂಟನ್ನು ತಂದು ಅದನ್ನು ಇಡಬಾರದ ಜಾಗದಲ್ಲಿದ್ದರೆ ಒಮ್ಮೆ ಇಂತಹ ಸಂಗತಿಗಳು ಜರುಗುತ್ತವೆ ಮನೆಯಲ್ಲಿ ಸಿರಿಸಂಪತ್ತು ತುಳುಕಬೇಕು ಎಂದರೆ ಮನಿ ಪ್ಲಾಂಟನ್ನು ಪೂರ್ವದ ಆಗ್ನೇಯದಲ್ಲಿ ಇಟ್ಟು ಅದು ನಮಗೆ ಒಳ್ಳೆಯದನ್ನು ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *