ನಮಸ್ಕಾರ ಸ್ನೇಹಿತರೆ ಮನೆ ಎಂದರೆ ಸ್ವರ್ಗ ಅದು ಎಂಥದ್ದೇ ಕಷ್ಟ ಇರಲಿ ನೋವು ಇರಲಿ ತಾನು ತನ್ನವರ ಜೊತೆ ಕಾಲಕಳೆಯುವುದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಯಾರ ಮನೆಯಲ್ಲಿ ಜಗಳ ದೊಂಬಿ ಗಲಾಟೆ ಇರುವುದಿಲ್ಲವೋ ಅಂತಹ ಮನೆ ನಂದಗೋಕುಲವೇ ಸರಿ ಹೀಗಾಗಿ ಹೇಳುವುದು ಮನೆಯೇ ಮಂತ್ರಾಲಯ ಅಂತ ಕಣ್ಣಿಗೆ ಕಾಣದ ದೇವರಿಗೆ ಹೋದಲ್ಲೆಲ್ಲ ಗುಡಿ ಗೋಪುರ ದೇವರಿಲ್ಲದ ಜಾಗ ಇಲ್ಲ ಸರ್ವವೂ ಸರ್ವೇಶ ನೇ ಆಗಿದ್ದಾನೆ ಪ್ರತಿ ಅಣುರೇಣು ಗಳಲ್ಲೂ ಭಗವಂತ ನೆಲೆಸಿದ್ದಾನೆ ದೇಗುಲದಲ್ಲಿ ಗರ್ಭಗುಡಿ ಹೇಗಿರುತ್ತದೆಯೋ ಹಾಗೇ ಮನೆಯಲ್ಲಿ ದೇವರಿಗೆ ಮೀಸಲಾಗಿ ಒಂದು ಜಾಗ ಇರುತ್ತದೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಮನೆ ಇದ್ದಾವೆ ಆದರೆ ದೇವರ ಫೋಟೋ ಇಲ್ಲದ ಮನೆ ಇಲ್ಲ ಯಾವುದೇ ಮನೆಗೆ ಹೋದರು ನಾಲ್ಕಾರು ದೇವರಫೋಟೋ ಇದ್ದೇ ಇರುತ್ತದೆ ದೇವರ ಫೋಟೋ ಅಂದ ಕ್ಷಣ ಸಿಕ್ಕಸಿಕ್ಕ ಫೋಟೋಗಳನ್ನು ತಂದು ಪೂಜೆ ಮಾಡುವುದು ಅಲ್ಲ ನೀವು ಎಷ್ಟೇ ಫೋಟೋಗಳಿಗೆ ಪೂಜೆ ಮಾಡಿದರು ಕೆಲವು ಕಷ್ಟಗಳು ತಪ್ಪಿದ್ದಲ್ಲ
ಆದರೆ ಮೂರು ಫೋಟೋಗಳು ಗ ಮನೆಯಲ್ಲಿ ಇರಲೇಬೇಕು ಇದಕ್ಕೆ ನಿತ್ಯ ಪೂಜೆಯನ್ನು ಮಾಡಲೇಬೇಕು ಹಾಗಾದರೆ ಅಂತಹ ಮೂರು ಫೋಟೋಗಳು ಯಾವುದು ಎಂದು ಈ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಯಾವುದೇ ಮನೆಯ ದೇವರ ಕೋಣೆಗೆ ಹೋಗಿ ಒಂದಷ್ಟು ಫೋಟೋಗಳು ಇದ್ದೇ ಇರುತ್ತದೆ ಬೆಳಿಗ್ಗೆ ಇರಲಿ ಅಥವಾ ಸಂಜೆ ಇರಲಿ ಚಾಚೂತಪ್ಪದೆ ಅದಕ್ಕೆ ಪೂಜೆಯನ್ನು ಮಾಡುತ್ತಾ ಇರುತ್ತಾರೆ ದೇವರ ಆರಾಧನೆಯ ಜೊತೆಗೆ ದೇವರಕೋಣೆಯಲ್ಲಿ ಗಣೇಶ ಲಕ್ಷ್ಮೀ ಸರಸ್ವತಿ ಫೋಟೋ ಇರಲೇಬೇಕು ಯಾವ ದೇವರ ಫೋಟೋ ಮನೆಯಲ್ಲಿ ಇಲ್ಲದಿದ್ದರೂ ನಡೆಯುತ್ತದೆ ಆದರೆ ಈ ಮೂರು ದೇವರ ಫೋಟೋ ಇಲ್ಲ ಅಂದರೆ ದಟ್ಟದರಿದ್ರ ಮನೆಯಲ್ಲಿ ತಾಂಡವವಾಡುತ್ತದೆ ಬಹುತೇಕರ ಮನೆಯಲ್ಲಿ ಲಕ್ಷ್ಮಿ ಗಣೇಶ ಸರಸ್ವತಿಯ ಫೋಟೋ ಇದ್ದೇ ಇರುತ್ತದೆ
ಅದು ಒಂದೇ ಪ್ರೇಮ್ ನಲ್ಲಿ ಹಾಕಿರುತ್ತಾರೆ ಈ ಮೂರು ದೇವರ ಫೋಟೋ ಮನೆಯಲ್ಲಿ ಇರಲೇಬೇಕು ಎನ್ನುವುದಕ್ಕೆ ಕಾರಣ ಇದೆ ಮೊದಲನೆಯದಾಗಿ ಗಣೇಶ ವಿಜ್ಞ ವಿನಾಯಕ ಎಂತಹ ಕಷ್ಟಗಳು ಇದ್ದರು ಅದನ್ನು ಪರಿಹಾರ ಮಾಡುವುದು ವಿಘ್ನವಿನಾಯಕ ಎಲ್ಲಾ ಶುಭ ಕಾರ್ಯಗಳಲ್ಲೂ ಎಲ್ಲಾ ದೇವಾನುದೇವತೆಗಳಿಗಿಂತಲೂ ಮೊದಲು ಪೂಜೆಯನ್ನು ಗಣೇಶನಿಗೆ ಮಾಡಬೇಕು ಎಲ್ಲಿ ಗಣೇಶನಿಗೆ ಪೂಜೆ-ಪುನಸ್ಕಾರ ನಡೆಯುತ್ತಿರುತ್ತದೆ ಅಲ್ಲಿ ಸರ್ವ ಮಂಗಳಕರ ವಾಗಿರುತ್ತದೆ ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡುವುದರಿಂದ ಶಿವ-ಪಾರ್ವತಿಯರು ಪ್ರಸನ್ನರಾಗುತ್ತಾರೆ ಗಣೇಶನ ಪೂಜೆಯಿಂದ ಅರ್ಧನಾರೀಶ್ವರ ರನ್ನು ಒಲಿಸಿಕೊಳ್ಳಬಹುದು ಎರಡನೆಯದಾಗಿ ಲಕ್ಷ್ಮಿ ಎಲ್ಲಿ ಲಕ್ಷ್ಮಿ ಇರುತ್ತಾಳೆ ಅಲ್ಲಿ ಸುಖ ಶಾಂತಿ ಸಂಪತ್ತು ನೆಲೆಸುತ್ತದೆ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಹೀಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಕ್ಕೆ ನಾನಾಬಗೆಯ ಪೂಜೆ ಪುರಸ್ಕಾರವನ್ನು ಮಾಡುವುದು
ಮಾಡಿದ ಕೆಲಸದಲ್ಲಿ ಯಶಸ್ಸು ಸಿಗಲಿ ಕೂಡಿಟ್ಟ ಸಂಪತ್ತು ದುಪ್ಪಟ್ಟಾಗಲಿ ಎನ್ನುವುದಕ್ಕಾಗಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಲಕ್ಷ್ಮಿಯನ್ನು ಪೂಜೆ ಮಾಡುವುದರಿಂದ ಶ್ರೀಮನ್ನಾರಾಯಣನು ಪ್ರಸನ್ನನಾಗುತ್ತಾನೆ ಎಲ್ಲಿ ಲಕ್ಷ್ಮಿಯನ್ನು ಸ್ಮರಿಸುತ್ತಾರೆ ಅಲ್ಲಿ ಶ್ರೀಮನ್ನಾರಾಯಣ ರು ಇದ್ದೇ ಇರುತ್ತಾರೆ ಕೊನೆಯದಾಗಿ ಸರಸ್ವತಿ ಸರಸ್ವತಿಯನ್ನು ವಿದ್ಯೆಗೆ ಅಧಿಪತಿ ಎನ್ನುತ್ತಾರೆ ವಿದ್ಯೆ ಇಲ್ಲದಿದ್ದರೆ ಅವನ ಬಾಳು ಬರಡು ಭೂಮಿಯಂತೆ ಹಣ ಕೊಟ್ಟು ಏನನ್ನಾದರೂ ಸಂಪಾದಿಸಬಹುದು ಆದರೆ ವಿದ್ಯೆಯನ್ನು ಸಂಪಾದಿಸಲು ಆಗುವುದಿಲ್ಲ ವಿದ್ಯೆ ಯಾರ ಅಪ್ಪನ ಸ್ವತ್ತು ಅಲ್ಲ ವಿದ್ಯೆಯನ್ನು ಅಷ್ಟು ಸುಲಭವಾಗಿ ಒಲಿಸಿಕೊಳ್ಳುವುದಕ್ಕೆ ಆಗುವುದಿಲ್ಲ ವಿದ್ಯೆಯನ್ನು ಪಡೆಯುವುದಕ್ಕೆ ರಾತ್ರಿ-ಹಗಲು ಶ್ರಮಿಸುತ್ತಾರೆ ಆದರೆ ನಾಲ್ಕು ಅಕ್ಷರವು ತಲೆಯಲ್ಲಿ ಇರುವುದಿಲ್ಲ ವಿದ್ಯೆ ತಲೆಯಲ್ಲಿ ಇರಬೇಕು ಎಂದರೆ ಸರಸ್ವತಿಯ ಕೃಪೆ ನಿಮ್ಮ ಮೇಲೆ ಇರಬೇಕು ಯಾರ ಬದುಕಲ್ಲಿ
ಸರಸ್ವತಿಯ ಪ್ರವೇಶ ಆಗುತ್ತದೆಯೋ ಅಂಥವರು ಸರಸ್ವತಿಯ ಪುತ್ರರ ಆಗುತ್ತಾರೆ ಸರಸ್ವತಿಯ ಕೃಪೆ ಆಗಬೇಕು ಎಂದರೆ ವಿದ್ಯಾ ದೇವಿಯನ್ನು ದಿನನಿತ್ಯ ಪೂಜೆ ಮಾಡಬೇಕು ಸರಸ್ವತಿಯ ಪೂಜೆಯಿಂದ ಬ್ರಹ್ಮನ ಕೃಪೆ ನಿಮ್ಮ ಮೇಲೆ ಬೀಳುತ್ತದೆ ಗಣೇಶ ಲಕ್ಷ್ಮೀ ಸರಸ್ವತಿ ಪೂಜೆಯಿಂದ ನಿರ್ವಿಘ್ನ ಸಂಪತ್ತು ಮತ್ತು ಜ್ಞಾನಗಳಿಂದ ತುಂಬಿ ತುಳುಕುತ್ತದೆ ಈ ಮೂರು ದೇವರ ಪೂಜೆ ಮಾಡುವುದರಿಂದ ಬ್ರಹ್ಮ ವಿಷ್ಣು ಮಹೇಶ್ವರರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಎಲ್ಲಾ ದೇವತೆಗಳ ಪ್ರಸನ್ನತೆಯನ್ನು ಹೊಂದಬಹುದು ಮನೆಯಲ್ಲಿ ಗಣೇಶ ಲಕ್ಷ್ಮೀ ಸರಸ್ವತಿ ಪೂಜೆ ದಿನ ನಡೆಯಬೇಕು ಇದು ನಡೆಯಬೇಕು ಎಂದರೆ ಮನೆಯಲ್ಲಿ ಮೂರುದೇವರ ಫೋಟೋವನ್ನು ಇಟ್ಟು ಶುದ್ಧ ಭಕ್ತಿಯಿಂದ ಪೂಜೆ ಮಾಡಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು