K ಅಕ್ಷರದ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು..

Recent stories

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಸಹ ಅವರ ಹೆಸರು ಯಾವ ಅಕ್ಷರದಿಂದ ಶುರು ವಾಗಿದೆ ಎನ್ನುವುದು ಬಹಳ ಮುಖ್ಯ ಆಗಿರುತ್ತದೆ ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎನ್ನುವುದು ನಿಮ್ಮ ಸ್ವಭಾವ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಹಾಗಾದರೆ ಬನ್ನಿ ಇವತ್ತಿನ ಲೇಖನದಲ್ಲಿ ಕೆ ಅಕ್ಷರ ಹೊಂದಿರುವ ಹುಡುಗಿಯರ ಗುಣ ಹೇಗಿರುತ್ತದೆ ಅನ್ನುವುದನ್ನು ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಕೆ ಅಕ್ಷರ ಹೊಂದಿರುವ ಹುಡುಗಿಯರು ಎಲ್ಲರಜೊತೆ ಬೇಗ ಅಡ್ಜಸ್ಟ್ ಆಗುತ್ತಾರೆ ಜೊತೆಗೆ ಎಲ್ಲರನ್ನು ಸಹ ಗೆಳತಿಯರ ತರ ನೋಡುತ್ತಾರೆ ಆದರೆ ಇವರು ಯಾರನ್ನು ಸಹ ಹೆಚ್ಚಾಗಿ ಹಚ್ಚಿಕೊಳ್ಳುವುದಿಲ್ಲ ಇವರು ಬಹಳ ಬುದ್ಧಿವಂತರು ಸಹ ಆದರೆ ಇವರು ಎಲ್ಲರಿಗಿಂತ ಮುಂದೆ ಇರಲು ಇಷ್ಟಪಡುತ್ತಾರೆ ಸದಾಕಾಲ ಹಲವಾರು ರೀತಿಯ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತಾರೆ

ಹೊಸ ಹೊಸ ಪ್ರಯೋಗಗಳಿಗೆ ಇವರ ಮನಸ್ಸು ಮುದಗೊಳ್ಳುತ್ತದೆ ಚಿಕ್ಕಪುಟ್ಟ ಪ್ರಾಣಿಗಳನ್ನು ಸಾಕುವುದರಲ್ಲಿ ಇವರು ಖುಷಿಪಡುತ್ತಾರೆ ಅದರಲ್ಲೂ ಹೆಚ್ಚು ಪ್ರಾಣಿ-ಪಕ್ಷಿ ಯಾರು ಅಂತನೇ ಹೇಳಬಹುದು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ಅಲ್ಲಿನ ಕಲ್ಚರ್ ಬಗ್ಗೆ ತಿಳಿಯುವುದು ಅಂದರೆ ಇವರಿಗೆ ಬಹಳ ಖುಷಿ ಕೊಡುತ್ತದೆ ಇವರು ಬಹಳ ಇಂಡಿಪೆಂಡೆಂಟ್ ಅಂತಾನೆ ಹೇಳಬಹುದು ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ ಎನ್ನುವ ಸ್ವಾಭಿಮಾನ ಇವರಿಗೆ ಇದೆ ಇವರನ್ನು ನೋಡಿದ ತಕ್ಷಣ ಹೇಳಬಹುದು ಇವರು ಸೀದಾಸಾದಾ ಅಂತ ಕೆ ಅಕ್ಷರದಿಂದ ಶುರುವಾಗುತ್ತಿರುವ ಹುಡುಗಿಯರ ಆಲೋಚನೆ ಬಹಳ ವಿಭಿನ್ನವಾಗಿರುತ್ತದೆ

ಇವರು ಎಲ್ಲರಿಗಿಂತ ಮುಂದೇನೆ ಇರುತ್ತಾರೆ ಮತ್ತು ವಿಭಿನ್ನವಾಗಿರುತ್ತದೆ ತನ್ನನ್ನು ತಾನು ನೀ ರೂಪಿಸಿಕೊಳ್ಳುತ್ತಾರೆ ಸಹ ತನ್ನ ತಂದೆತಾಯಿಗಳಿಗೆ ಬಹಳ ಒಳ್ಳೆಯ ಮಗಳು ಅಂತ ಅವರು ನಿರೂಪಿಸುತ್ತಾರೆ ಪ್ರೀತಿಯಲ್ಲಿ ಬಹಳ ಮೋಸ ಹೋಗುತ್ತಾರೆ ಆದರೆ ಕೊನೆಗೆ ತನ್ನನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಇವರಿಗೆ ಸಿಗುತ್ತಾರೆ ಅವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಪ್ರೀತಿಯಲ್ಲಿ ಮೊದಲು ಸಕ್ಸಸ್ ಕಾಣದಿದ್ದರೂ ಕೊನೆಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಇದು ಕೆ ಅಕ್ಷರ ಹೊಂದಿರುವ ಹುಡುಗಿಯರ ಲಕ್ಷಣ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published.