ಜನವರಿ 21 ಶುಕ್ರವಾರ 9 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆ

Recent stories

ನಮಸ್ಕಾರ ಸ್ನೇಹಿತರೇ ಇಂದಿನಿಂದ ವಿಶೇಷವಾದಂತಹ ಶುಕ್ರವಾರ ಈ ಒಂಬತ್ತು ರಾಶಿಯವರಿಗೆ ಬಹಳ ವಿಶೇಷವಾದ ದಿನವಾಗಿದ್ದು ಮುಂದಿನ ಹಲವು ವರ್ಷಗಳವರೆಗೆ ಈ ರಾಶಿಯವರಿಗೆ ರಾಜಯೋಗ ಬರುತ್ತದೆ ಕೆಲವು ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಇರುವುದರಿಂದ ಮುಂದಿನ 10 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ ಹಾಗಾದರೆ ಸ್ನೇಹಿತರೇ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಅದೃಷ್ಟ ಫಲಗಳು ಸಿಗುತ್ತವೆ ಅನ್ನೋದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಇಂದಿನಿಂದ ನೀವು ಮಾಡಿದ ಪುಣ್ಯದ ಕೆಲಸದಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಹಾಗೂ ಸಿಹಿಸುದ್ದಿಯನ್ನು ಕೇಳುತ್ತೀರಾ ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ನಿಮ್ಮ

ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ ಜೊತೆಗೆ ಇಂದಿನಿಂದ ದೊಡ್ಡ ಸಾಧನೆಯನ್ನು ಮಾಡುತ್ತೀರಾ ವ್ಯಾಪಾರ ವ್ಯವಹಾರವನ್ನು ಮಾಡುವವರಿಗೆ ದೊಡ್ಡ ಲಾಭ ಸಿಗುತ್ತದೆ ಕೆಲಸ ಹುಡುಕುತ್ತಿರುವವರಿಗೆ ಉತ್ತಮ ದರ್ಜೆಯ ಕೆಲಸ ಸಿಗುತ್ತದೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನು ಕೊಡಬಾರದು ಹಾಗೂ ಈ ರಾಶಿಯವರಿಗೆ ಇಂದಿನಿಂದ ಹಲವು ಮೂಲಗಳಿಂದ ಹಣವು ಹರಿದುಬರುತ್ತದೆ ಈ ಹಣವನ್ನು ದಾನಧರ್ಮದ ಕೆಲಸಕ್ಕೆ ಬಳಸಿ ಮತ್ತು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ ಆರೋಗ್ಯ ಸಮಸ್ಯೆ ಇದ್ದರೆ ನಿಮ್ಮ ಆರೋಗ್ಯ ಸುಧಾರಿಸಿ ಕೊಳ್ಳುತ್ತದೆ ಸಂಜೆಯ ವೇಳೆ ಲಕ್ಷ್ಮೀದೇವಿಯ ಹಾಗೂ ಕುಬೇರ ದೇವರ ಸ್ಮರಣೆಯನ್ನು ಮಾಡಿದರೆ ತುಂಬಾನೆ ಒಳ್ಳೆಯದು ನಿಮ್ಮ ಮೇಲೆ ಬಿದ್ದಂತಹ ಎಲ್ಲಾ ಕೆಟ್ಟ ದೃಷ್ಟಿಗಳು ಇಂದಿನಿಂದ ದೂರವಾಗುತ್ತದೆ ಪ್ರಾಣಿಗಳಿಗೆ ತಿಂಡಿತಿನಿಸುಗಳನ್ನು ಕೊಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ

ಈ ರಾಶಿಯವರಿಗೆ ಇಂದಿನಿಂದ ಸಮಾಜದಲ್ಲಿ ಗೌರವ ಅನ್ನುವುದು ಸಿಗುತ್ತದೆ ಹೊಸ ಕೆಲಸದಲ್ಲಿ ಜಯ ಮತ್ತು ಯಶಸ್ಸನ್ನು ಕಾಣುತ್ತೀರಾ ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಮನೆಯಲ್ಲಿ ದನಲಾಭ ಶುರುವಾಗುತ್ತದೆ ಅಂತಾನೆ ಹೇಳಬಹುದು ಮದುವೆ ಮಾತುಕತೆ ಮಾಡಲು ಇದು ಒಳ್ಳೆಯ ಸಮಯ ಅಂತಾನೆ ಹೇಳಬಹುದು ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡುವುದಾದರೆ ಮೇಷ ರಾಶಿ ಕರ್ಕಟಕ ರಾಶಿ ವೃಷಭ ರಾಶಿ ಕುಂಭ ರಾಶಿ ತುಲಾ ರಾಶಿ ಧನುರ್ ರಾಶಿ ಮೀನ ರಾಶಿ ಮಿಥುನ ರಾಶಿ ಮತ್ತು ಮಕರ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಲಕ್ಷ್ಮೀ ದೇವಿ ನಮಃ ಅಂತ ಕಮೆಂಟ್ ಮಾಡಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *