ಜನವರಿ17 ಭಯಂಕರ ಹುಣ್ಣಿಮೆ!7ರಾಶಿಯವರಿಗೆ ಶನಿದೇವರ ಕೃಪೆ ಶ್ರೀಮಂತರಾಗುವಿರಿ ಅದೃಷ್ಟವೋ ಅದೃಷ್ಟ

Recent stories

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಗೆ ಬಹಳ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ ನಮ್ಮ ಶಕ್ತಿಶಾಲಿ ದಿನಗಳಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳು ಕೂಡ ಒಂದು ಎಂದು ಹೇಳಿದರೆ ತಪ್ಪಾಗಲಾರದು 2021 ಕಳೆದು 2022 ಪ್ರಾರಂಭವಾಗಿದೆ ಜನರು ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸವರ್ಷವನ್ನು ಆರಂಭ ಮಾಡಿದ್ದಾರೆ ಜನವರಿ 17 ನೇ ತಾರೀಕು ಹೊಸವರ್ಷದ ಮೊದಲ ಹುಣ್ಣಿಮೆ ಇದೆ ಇದು ವರ್ಷದ ಮೊದಲ ಹುಣ್ಣಿಮೆ ಆದ್ದರಿಂದ ಭಯಂಕರ ಮತ್ತು ಶಕ್ತಿಶಾಲಿ ಹುಣ್ಣಿಮೆ ಆಗಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹುಣ್ಣಿಮೆ ಬಹಳ ಶಕ್ತಿಶಾಲಿ ಹಾಗೂ ಪವಿತ್ರವಾದ ಹುಣ್ಣಿಮೆ ಆಗಿದೆ ಈ ಹುಣ್ಣಿಮೆ ಮುಗಿದ ಕೂಡಲೇ ಶನಿದೇವರ ಆಶೀರ್ವಾದ ಈ 7ರಾಶಿಯವರಿಗೆ ಸಿಗಲಿದೆ ಗಜಕೇಸರಿ ಯೋಗ ಆರಂಭವಾಗಲಿದೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮೇಷ ಮತ್ತು ಮೀನ ರಾಶಿ

ಈ ರಾಶಿಯವರಿಗೆ ಹುಣ್ಣಿಮೆ ಮುಗಿದ ನಂತರ ಅದೃಷ್ಟ ಶುರುವಾಗಲಿದೆ ಶನಿ ದೇವರ ಆಶೀರ್ವಾದ ಈ ರಾಶಿಯವರಿಗೆ ಒಲಿದು ಬಂದಿದ್ದು ಈ ರಾಶಿಯವರು ಇಂದಿನಿಂದ ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಾಧಿಸಲಿದ್ದಾರೆ ಈ ರಾಶಿಯವರು ಮಾನಸಿಕವಾಗಿ ಬಹಳ ಶಕ್ತಿ ಶಾಲಿ ಆಗಿದ್ದು ಈ ವರ್ಷದಿಂದ ಅದೃಷ್ಟ ಇವರಿಗೆ ಸಿಗುತ್ತದೆ ಸೂಕ್ತ ಸಮಯದಲ್ಲಿ ಸ್ನೇಹಿತರ ಸಲಹೆ ಸಿಗಲಿದ್ದು ಹಲವು ಸಮಸ್ಯೆಗಳಿಗೆ ಪರಿಹಾರ ಕಾಣಲಿದ್ದೀರಿ ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯಗಳು ನಡೆಯಲಿದ್ದು ನಿಮ್ಮ ಹೆಗಲಮೇಲೆ ಕೆಲವು ಜವಾಬ್ದಾರಿಗಳು ಬೀಳಲಿದೆ ಮಕರ ರಾಶಿ ಮತ್ತು ಸಿಂಹ ರಾಶಿ ಈ ರಾಶಿ ಯವರಿಗೆ ಹುಣ್ಣಿಮೆಯಿಂದ ಗಜಕೇಸರಿ ಯೋಗ ಪ್ರಾರಂಭವಾಗಲಿದೆ ಈ ರಾಶಿಯವರು ಮಾಡುವ ವ್ಯಾಪಾರ-ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ ಹಣದ ವಿಷಯಕ್ಕೆ ಬರುವುದಾದರೆ ಹಣದ ಕೆಲವು ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ ನೀವು ಸಾಲ ಮುಕ್ತರಾಗುತ್ತೀರಿ ಅಂತ ಹೇಳಿದರೆ ತಪ್ಪಾಗುವುದಿಲ್ಲ ಕಂಡ ಕನಸುಗಳನ್ನು ಆದಷ್ಟು ಬೇಗ ನನಸು ಮಾಡಿಕೊಳ್ಳಲು ಇದ್ದೀರಿ

ಯಾವುದೇ ಕಾರಣಕ್ಕೂ ಶತ್ರುಗಳನ್ನು ಹತ್ತಿರ ಸೇರಿಸಬೇಡಿ ಮತ್ತು ಸಾಲದ ವ್ಯವಹಾರವನ್ನು ಆದಷ್ಟು ಕಡಿಮೆ ಮಾಡಬೇಕು ಕಟಕ ರಾಶಿ ಕನ್ಯಾ ರಾಶಿ ಮತ್ತು ಧನು ರಾಶಿ ಸುಮಾರು ಎಂಟು ವರ್ಷಗಳ ನಂತರ ಈ ರಾಶಿಯವರಿಗೆ ಗಜಕೇಸರಿಯೋಗ ಆರಂಭವಾಗಿದ್ದು ಈ ರಾಶಿಯವರು ಈ ಹುಣ್ಣಿಮೆಯ ನಂತರ ಏನೇ ಕೆಲಸ ಮಾಡಿದರೂ ಯಶಸ್ಸು ಇವರದಾಗಲಿದೆ ದೂರ ಪ್ರಯಾಣ ಈ ರಾಶಿಯವರಿಗೆ ಅಪಾರ ಲಾಭವನ್ನು ತಂದು ಕೊಡಲಿದೆ ಹೊಸ ವ್ಯಾಪಾರದ ವ್ಯವಹಾರದ ಉದ್ಯಮ ಆರಂಭದಲ್ಲಿ ನಿಮಗೆ ನಷ್ಟವನ್ನು ತಂದುಕೊಟ್ಟರೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭವನ್ನು ತಂದುಕೊಡಲಿದೆ ಮಕ್ಕಳ ಮತ್ತು ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬರಲಿದೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇಂತಹ ಸಮಸ್ಯೆಗಳಿಂದ ನಿವಾರಣೆ ಆಗುತ್ತೀರಾ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶ್ರೀ ಶನಿದೇವ ನಮಹ ಅಂತ ಕಾಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *