ಇಂದು ಈ ವರ್ಷದ 1ನೇ ಹುಣ್ಣಿಮೆ!5ರಾಶಿಯವರಿಗೆ ಇಂದಿನಿಂದ ಮುಟ್ಟಿದ್ದೆಲ್ಲಾ ಚಿನ್ನ ಮಂಜುನಾಥನ ಕೃಪೆ

feature article

ನಮಸ್ಕಾರ ಸ್ನೇಹಿತರೆ ಜನವರಿ 17 ನೇ ತಾರೀಕು ಬಹಳ ವಿಶೇಷವಾದ ಭಯಂಕರವಾದ ಹುಣ್ಣಿಮೆ ಇದೆ ಈ ಹುಣ್ಣಿಮೆ ತುಂಬಾನೇ ವಿಶೇಷವಾಗಿ ಇರಲಿದ್ದು 5 ರಾಶಿಯವರಿಗೆ ತುಂಬಾನೇ ಲಾಭ ತಂದುಕೊಡುತ್ತದೆ ಇದರ ಜೊತೆಗೆ ಶ್ರೀ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷವನ್ನು 5 ರಾಶಿಯವರು ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಈ ವರ್ಷದ ಮೊದಲ ಹುಣ್ಣಿಮೆಯೆಂದು ಪಡೆಯಲಿರುವ ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಇಂದು ಹುಣ್ಣಿಮೆಯಂದು ಇಷ್ಟೆಲ್ಲ ಲಾಭವನ್ನು ಪಡೆಯುವ ಮೊದಲ ರಾಶಿ ಯಾವುದು ಎಂದರೆ ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ನಿಮ್ಮ ಲೆಕ್ಕಾಚಾರದಲ್ಲಿ ಪೂರ್ವಗ್ರಹಪೀಡಿತ ಆಗದಂತೆ ನೋಡಿಕೊಳ್ಳಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ

ನಕರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ಸಕರಾತ್ಮಕವಾಗಿ ನೀವು ಅದೃಷ್ಟವನ್ನು ಪಡೆಯುತ್ತೀರಿ ಹಾಗೂ ಇಂದಿನ ಹುಣ್ಣಿಮೆಯಂದು ಮಂಜುನಾಥ ಸ್ವಾಮಿಯ ಅನುಗ್ರಹ ಸಿಗುತ್ತದೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಎರಡನೆಯದಾಗಿ ಮೇಷ ರಾಶಿ ಈ ರಾಶಿಯವರು ಕಾರ್ಯಕ್ಷೇತ್ರದಲ್ಲಿ ವಿಶೇಷ ಗಮನ ಹರಿಸುವುದರಿಂದ ಮೇಲಾಧಿಕಾರಿಗಳಿಂದ ಪ್ರಶಂಸೆ ಗಳಿಸುವಿರಿ ಆದರೆ ನಿಮ್ಮ ಪ್ರಯತ್ನಗಳು ನೀರಿನಲ್ಲಿ ಹೋಮ ಆಗದಂತೆ ನೋಡಿಕೊಳ್ಳಿ ನಿಮ್ಮ ಜಾಣ್ಮೆ ಇಂದ ಒಂದು ಮಿತ್ರರಲ್ಲಿ ವೈಮನಸ್ಸು ಆಗದಂತೆ ತಪ್ಪಿಸಬಹುದು ಇಂದು ಹುಣ್ಣಿಮೆಯಂದು ಈ ರಾಶಿಯವರು ಧನವಂತರು ಆಗುವ ಯೋಗ ಇದೆ ಮೂರನೆಯದಾಗಿ ಕರ್ಕಾಟಕ ರಾಶಿ

ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ತೊಂದರೆ ಆಗಬಹುದು ವಿನಯಶೀಲ ಗುಣಗಳಿಂದ ಅಂತಹ ಪರಿಸ್ಥಿತಿಯಲ್ಲಿ ನಾಜೂಕಾಗಿ ಎದುರಿಸುವಿರಿ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇರುವವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಮುಖಾಂತರ ನಿಮ್ಮ ಗುರಿಯನ್ನು ಸಾಧಿಸುವಿರಿ ನಾಲ್ಕನೆಯದಾಗಿ ಮೀನ ರಾಶಿ ಈ ರಾಶಿಯವರಿಗೆ ಈ ಹುಣ್ಣಿಮೆಯಂದು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ ನಿಮ್ಮ ಮೂಲಕ ಆರ್ಥಿಕ ಪರಿಸ್ಥಿತಿ ಯಶಸ್ವಿಯಾಗುವ ಸಾಧ್ಯತೆ ಇದೆ ಇದರೊಂದಿಗೆ ಉತ್ತಮ ಲಾಭವನ್ನು ಪಡೆಯಬಹುದು ನೀವು ವ್ಯಾಪಾರವನ್ನು ಮಾಡುತ್ತಿದ್ದರೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಾ

ಐದನೆಯದಾಗಿ ಸಿಂಹರಾಶಿ ಈ ರಾಶಿಯವರಿಗೆ ಸಾಕಷ್ಟು ಮಟ್ಟದ ಅದೃಷ್ಟದ ಬೆಂಬಲ ಸಿಗುತ್ತದೆ ಈ ಸಮಯದಲ್ಲಿ ನೀವು ಸ್ವಲ್ಪ ಕಷ್ಟವನ್ನು ಪಟ್ಟರೆ ಅದೃಷ್ಟದ ಸುರಿಮಳೆ ಸಿಗುತ್ತದೆ ವ್ಯಾಪಾರ ದೃಷ್ಟಿಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಾ ನಿಮಗೆ ಸಾಕಷ್ಟು ಮಟ್ಟದ ಉತ್ತಮ ಬೆಂಬಲ ಸಿಗಲಿದೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಎಲ್ಲಾ ಸಹಾಯಗಳು ಸಿಗುತ್ತವೆ ಇಂದಿನ ಹುಣ್ಣಿಮೆಯಿಂದ ನಿಮ್ಮ ಜೀವನದಲ್ಲಿ ಭಾರಿ ಚಲಾವಣೆಯನ್ನು ಕಾಣಲಿದ್ದೀರಿ ಎಲ್ಲಾ ರಾಶಿಯವರು ಈ ವರ್ಷದ ಮೊದಲ ಹುಣ್ಣಿಮೆಯಿಂದ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಾರೆ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಮಂಜುನಾಥಾಯ ನಮಹ ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *