ಮನೆಯಲ್ಲಿ ಹೇಗೆ ಹೇರ್ ಫ್ರೆಶನರ್ ಅನ್ನು ತಯಾರು ಮಾಡಬಹುದು ಎಂದರೆ ಯಾವುದೇ ಕೆಮಿಕಾಲ್ ಬಳಕೆ ಮಾಡದೇ ಮಾಡಬಹುದು. ಮನೆ ಒಳಗೆ ಬಂದ ತಕ್ಷಣ ಘಮ ಘಮ ಅಂತ ಸುವಾಸನೆ ಬರುತ್ತದೆ.ಮನಸ್ಸು ಆತ್ಮ ಪ್ರಸನ್ನ ಆಗಿಲ್ಲ ಎಂದರೆ ಅರೋಗ್ಯವಾಗಿ ಇದ್ದರು ಕೂಡ ನಿಮಗೆ ಆ ಒಂದು ಲವಲವಿಕೆ ಇರಲ್ಲ.ಇದಕ್ಕೆ ಗಂಧ ತುಂಬಾನೇ ಪ್ರಾಮುಖ್ಯತೆಯನ್ನು ನೀಡುತ್ತದೆ.
ಅದರಲ್ಲೂ ಹೇರ್ ಫ್ರೆಶನರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಒಂದು ಚಿಕ್ಕ ಪಾತ್ರೆಯಲ್ಲಿ ಕೆಂಡ ತೆಗೆದುಕೊಂಡು ಬಂದು ಲೋಬನ ಹಾಕಿ ಮತ್ತು ಶ್ರೀ ಗಂಧ, ಒಂದು ಚಿಟಿಕೆ ಅರಿಶಿಣ ಪುಡಿಯನ್ನು ಹಾಕಿ ಇದರಲ್ಲಿ ದೂಪವನ್ನು ಬೆಳಗ್ಗೆ ಸಂಜೆ ಎಲ್ಲಾ ಕಡೆನು ಇಡಿಯಬೇಕು.ಈ ರೀತಿ ಮಾಡಿದರೆ ಇದರ ಸುಗಂಧ ಮನೆ ತುಂಬಾ ಇರುತ್ತದೆ ಮತ್ತು ಕ್ರಿಮಿ ಕಿಟಗಳು ಮನೆಗೆ ಬರುವುದಿಲ್ಲ.