ಗಂಡನ ಮನೆಯಲ್ಲಿ ಸಾಸಿವೆ ಕಾಳು ಬಿದ್ದರೂ ತಾಯಿಗೆ ಹೇಳುವ ಹೆಣ್ಣು ಯಾವತ್ತೂ ಉದ್ದಾರ ಆಗಲ್ಲ

ಕೆಲವರು ನಮ್ಮ ಒಳ್ಳೆಯ ಗುಣಗಳನ್ನು ನೋಡುವುದಿಲ್ಲ ನಮ್ಮಲ್ಲಿರುವ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ ಈ ಭೂಮಿಯ ಮೇಲೆ ಋಣ ಮುಗಿದಿಲ್ಲ ಎಂದರೆ ಎಂತಹ ರೋಗ ಬಂದರೂ ಕೂಡ ನಮಗೆ ಏನೂ ಆಗುವುದಿಲ್ಲ ಒಂದು ವೇಳೆ ಋಣ ಮುಗಿದರೆ ನಮ್ಮ ಎತ್ತರಕ್ಕೂ ಹಣದ ರಾಶಿ ಇದ್ದರು ನಾವು ಉಳಿಯುವುದಿಲ್ಲ ಹೆತ್ತವರ ಮನಸ್ಸನ್ನು ನೋಯಿಸಿ ಗೆದ್ದವರು ಇತಿಹಾಸದಲ್ಲೇ ಇಲ್ಲ ಆದರೆ ಅದೇ ತಾಯಿಯನ್ನು ಪೂಜಿಸಿ ಸೋತವರು ಕೂಡ ಇಲ್ಲ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸಂಸಾರದ ಗುಟ್ಟನ್ನು ಮುಚ್ಚಿಟ್ಟುಕೊಳ್ಳುವ ಹೆಣ್ಣು ಖಂಡಿತವಾಗಿಯೂ ಗೆಲ್ಲುತ್ತಾರೆ ಗಂಡನ ಮನೆಯಲ್ಲಿ ಸಾಸಿವೆ ಕಾಳು ಬಿದ್ದರೂ ತಾಯಿಗೆ ಹೇಳುವ ಹೆಣ್ಣು ಯಾವತ್ತೂ ಉದ್ದಾರ ಆಗುವುದಿಲ್ಲ ಕಣ್ಣು ಇಡೀ ಜಗತ್ತನ್ನೇ ನೋಡುತ್ತದೆ ಆದರೆ ತನ್ನೊಳಗೆ ಬಿದ್ದಿರುವ ಸಣ್ಣ ಧೂಳಿನ ಕಣವನ್ನು ನೋಡಲು ಸಾಧ್ಯವಿಲ್ಲ
ಅದೇ ರೀತಿ ಮನುಷ್ಯ ಬೇರೆಯವರ ತಪ್ಪನ್ನು ಗುರುತಿಸುತ್ತಾನೆ ತನ್ನಲ್ಲೇ ಇರುವ ತಪ್ಪು ಅವನಿಗೆ ಅರಿವಾಗುವುದಿಲ್ಲ ಸೋಲಲು ನೂರಾರು ಕಾರಣಗಳಿವೆ ಗೆಲ್ಲಲು ಒಂದೇ ಕಾರಣ ಅದನ್ನು ನೀವು ಬೆಳೆಸಿಕೊಳ್ಳಿ ಅವಕಾಶ ಸಿಕ್ಕಗಾ ಅದನ್ನು ಉಪಯೋಗಿಸಿಕೊಳ್ಳಿ ಪ್ರತಿಫಲದ ಅಪೇಕ್ಷೆ ಇಲ್ಲದೆ ಕೇವಲ ನಮ್ಮ ಆತ್ಮತೃಪ್ತಿಗಾಗಿ ಕೆಲಸವನ್ನು ಮಾಡಬೇಕು ಆಗ ಮಾತ್ರ ಮೋಸ ಹೋದರೂ ಕೂಡ ನಮಗೆ ದುಃಖ ಆಗುವುದಿಲ್ಲ