2022 ರಲ್ಲಿ ಈ ರಾಶಿಯವರಿಗೆ ಆರ್ಥಿಕ ನಷ್ಟ ಮತ್ತು ಅತ್ಯಂತ ಕಠಿಣವಾಗಿರಲಿದೆ..!

Recent stories

ಹೊಸ ವರ್ಷವು ಕೆಲವರಿ ಜೀವನದಲ್ಲಿ ಸಂತೋಷವನ್ನು ಹೊತ್ತು ತಂದರೆ, ಕೆಲವರ ಜೀವನದಲ್ಲಿ ಸಮಸ್ಯೆಗಳನ್ನೇ ತರುತ್ತದೆ. ಸಾಮಾನ್ಯವಾಗಿ ತಮ್ಮ ಹೊಸ ವರ್ಷದ ರಾಶಿ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2022 ರ ಜಾತಕದ ಪ್ರಕಾರ, ತುಲಾ ರಾಶಿಯವರಿಗೆ ಹೊಸ ವರ್ಷವು ವಿಶೇಷವಾಗಿರಲಿದೆ. ಹೊಸ ವರ್ಷವು ವೃತ್ತಿಜೀವನ ಸವಾಲುಗಳಿಂದ ತುಂಬಿರುತ್ತದೆ. ವ್ಯಾಪಾರ ಮಾಡುವವರು ತಮ್ಮ ಶ್ರಮದ ಫಲವನ್ನು ಪಡೆಯಲು ಕೂಡಾ ತೊಂದರೆ ಎದುರಿಸಬೇಕಾಗುತ್ತದೆ. ಅಲ್ಲದೆ, ಪಾಲುದಾರಿಕೆ ಕೆಲಸದಲ್ಲಿ ಪಾಲುದಾರರಿಂದ ದೂರ ಉಳಿಯುವುದು ಒಳ್ಳೆಯದು.

ಶ್ರೀ ಕಾರ್ಯ ಸಿದ್ಧಿ ವಿನಾಯಕನನ್ನು ಆರಾಧನೆ ಮಾಡುತ್ತಾ, ಕೇರಳ ಹಾಗೂ ಕೊಳ್ಳೆಗಾಲದ ಪುರಾತನ ಜ್ಯೋತಿಷ್ಯ ಮಹಾ ತಂತ್ರಗಳ ಅಧ್ಯಯನ ಮಾಡುತ್ತಾ ಅಪಾರ ದಿವ್ಯಶಕ್ತಿ ಪಡೆದಿರುವ ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ ಆಚಾರ್ಯ (9448167674) ತಾಂತ್ರಿಕ ಹಾಗೂ ಮಾಂತ್ರಿಕರು. ನಿಮ್ಮ ಮನಸ್ಸಿಗೆ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ? ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು. ಧನವಶ, ಶತ್ರುನಾಶ, ಸ್ತ್ರೀ-ಪುರುಷ ವಶೀಕರಣ, ದಿಗ್ಬಂಧನ, ವಿದ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯರ ಪರಸಂಗ ಬಿಡಿಸುವುದು, ಇಷ್ಟಪಟ್ಟವರು ನಿಮ್ಮಂತ ಯಾಗಲು, ಕೋರ್ಟ್ ಕೇಸ್, ರಾಜಕೀಯ, ಭೂಮಿ ವಿಚಾರ ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ 21 ಗಂಟೆಯಲ್ಲಿ 100% ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ್ ಆಚಾರ್ಯ
9448167674

ಉದ್ಯೋಗಸ್ಥರು ಕಚೇರಿಯಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಿ. ತಪ್ಪು ಮಾಡಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದರೆ ಭಾರೀ ಬೆಲೆ ತೆರಬೇಕಾಗಿ ಬರಬಹುದು 2022 ರ ಆರಂಭದಲ್ಲಿ ಆರ್ಥಿಕ ಲಾಭವಿರುತ್ತದೆ. ಆದರೆ ವರ್ಷದ ಮಧ್ಯದಲ್ಲಿ ಅನವಶ್ಯಕ ಖರ್ಚುಗಳಿಂದ ಆರ್ಥಿಕ ನಷ್ಟ ಉಂಟಾಗಬಹುದು. ಯಾವುದೇ ಹೊಸ ಕೆಲಸ ಅಥವಾ ಪಾಲುದಾರಿಕೆ ಕೆಲಸದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಸಾಕಷ್ಟು ಆರ್ಥಿಕ ನಷ್ಟವಾಗಬಹುದು. ಹೊಸ ವರ್ಷದಲ್ಲಿ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳಿರುತ್ತವೆ. ಕೆಲಸದಲ್ಲಿ ಹೆಚ್ಚು ನಿರತರಾಗಿರುವುದರಿಂದ ಕುಟುಂಬಕ್ಕೆ ಸಮಯನಿಡುವುದು ಸಾಧ್ಯವಾಗುವುದಿಲ್ಲ. ಇದರಿಂದ ಸಂಗಾತಿಯೊಂದಿಗೆ ವೈಮನಸ್ಸು ಹೆಚ್ಚಾಗುತ್ತದೆ. ಇದಲ್ಲದೇ ರಾಹು-ಕೇತುಗಳ ಅಶುಭ ಪ್ರಭಾವದಿಂದ ಆರೋಗ್ಯಕ್ಕಾಗಿ ಸಾಕಷ್ಟು ಹಣ ವ್ಯಯವಾಗಲಿದೆ. 

Leave a Reply

Your email address will not be published. Required fields are marked *