ಈ ನಾಲ್ಕು ಕನಸುಗಳು ಬಿದ್ರೆ ಯಾರಿಗೂ ಹೇಳಬೇಡಿ..ಅದರಿಂದ ಬರುವ ಲಾಭ ತಪ್ಪಿ ಹೋಗುತ್ತೆ!!

Recent stories

ನಮಸ್ಕಾರ ಸ್ನೇಹಿತರೆ ಇಂತಹ ಕನಸು ಬಿದ್ದರೆ ಅದನ್ನು ಯಾರ ಮುಂದೆ ನು ಹೇಳಬೇಡಿ ಹೀಗೆ ಹೇಳಿದರೆ ಅದರಿಂದ ಬರುವ ಅದೃಷ್ಟ ನಿಂತುಹೋಗುತ್ತದೆ ಕನಸುಗಳು ಎಲ್ಲರಿಗೂ ಬಂದೇ ಬರುತ್ತದೆ ಕೆಲವರಿಗೆ ಒಳ್ಳೆಯ ಕನಸು ಬಿದ್ದರೆ ಇನ್ನೂ ಕೆಲವರಿಗೆ ಕೆಟ್ಟ ಕನಸುಗಳು ಬೀಳುತ್ತವೆ ಆದರೆ ಕೆಲವು ಕನಸುಗಳ ಅರ್ಥ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ ನಿಮಗೆ ಒಳಿತನ್ನು ಮಾಡುವುದಕ್ಕೆ ಮುಂದೆ ಬರುವ ಒಳ್ಳೆಯ ದಿನಗಳನ್ನು ಹೇಳುವುದಕ್ಕೆ ಅಂತಲೇ ಬೀಳುತ್ತವೆ ನನಗೆ ಇಂತಹ ಕನಸು ಬಿದ್ದಿತ್ತು ಅಂತ ಬೇರೆಯವರ ಮುಂದೆ ಹೇಳಿಕೊಂಡರೆ ಆ ಕನಸಿನ ಅದೃಷ್ಟ ಹೊರಟುಹೋಗುತ್ತದೆ ಅಂತ ಹೇಳುತ್ತೆ ಸ್ವಪ್ನ ಶಾಸ್ತ್ರ ಹಾಗಂತ ಎಲ್ಲ ಕನಸುಗಳ ಬಗ್ಗೆ ಚರ್ಚೆ ಮಾಡಬಾರದು ಎಂದು ಕೇಳುವುದಿಲ್ಲ ಅದರಲ್ಲಿ ಕೆಲವು ಕನಸುಗಳ ಬಗ್ಗೆ ಮಾತ್ರ ಸ್ನೇಹಿತರು ಸಂಬಂಧಿಕರ ಜೊತೆ ಹೇಳಿಕೊಳ್ಳಬಾರದು ಅಂತೆ ಕನಸುಗಳ ಬಗ್ಗೆ ಖಂಡಿತ ಚರ್ಚೆ ಮಾಡಬಹುದು ಹಾಗಾದರೆ ಯಾವ ಕನಸುಗಳು ಬಿದ್ದರೆ ಹೇಳಬಾರದು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ ಮೊದಲಿಗೆ ನಮ್ಮ ಕನಸಿನಲ್ಲಿ ದೇವರು ಬರುವುದು

ಬಹಳ ಜನರು ಕನಸಿನಲ್ಲಿ ದೇವರು ಬಂದರೆ ಅದನ್ನು ಎಲ್ಲಾ ಜನರಿಗೂ ತಿಳಿಸೇ ತಿಳಿಸುತ್ತಾರೆ ಕನಸಿನ ಹಿಂದೆ ಏನಾದರೂ ಒಳ್ಳೆಯ ಅರ್ಥ ಇದೆಯಾ ಎಂದು ಕೇಳಿರುತ್ತಾರೆ ಆದರೆ ಈ ರೀತಿ ನಾವು ಮನೆಯವರ ಮುಂದೆ ಕನಸಿನ ಬಗ್ಗೆ ಹೇಳುವುದರಿಂದ ಅದರ ಪ್ರಯೋಜನ ನಮಗೆ ದೊರೆಯುವುದಿಲ್ಲ ಹಾಗಾಗಿ ಕನಸಿನಲ್ಲಿ ದೇವರು ಬಂದರೆ ಅದು ಖಂಡಿತ ನಮಗೆ ಒಳ್ಳೆಯದನ್ನು ಮಾಡುವುದಕ್ಕೆ ಬಂದಿರುತ್ತದೆ ಹಾಗಾಗಿ ಕನಸನ್ನು ಯಾರ ಮುಂದೇನು ಹೇಳುವುದಕ್ಕೆ ಹೋಗಬೇಡಿ ಹಾಗೂ ಎರಡನೆಯದಾಗಿ ಕನಸಿನಲ್ಲಿ ತೀರ್ಥಕ್ಷೇತ್ರಗಳು ದೇವರ ಕ್ಷೇತ್ರಗಳು ಕಾಣಿಸಿಕೊಂಡರೆ ಇದನ್ನು ಯಾರ ಮುಂದೇನು ಹೇಳುವುದಕ್ಕೆ ಹೋಗಬೇಡಿ ಈ ವಿಷಯವನ್ನು ಯಾರ ಮುಂದೇನೂ ಚರ್ಚೆ ಮಾಡುವುದಕ್ಕೆ ಹೋಗಬೇಡಿ ಒಂದು ವೇಳೆ ಕನಸಿನಲ್ಲಿ ಬಿದ್ದ ಜಾಗ ಚಿರಪರಿಚಿತವಾಗಿದ್ದರೆ ಆ ಜಾಗಕ್ಕೆ ಹೋಗಿ ಬನ್ನಿ ಕನಸಿನಲ್ಲಿ ಈ ಜಾಗ ಬಂದಿತ್ತು ಅದಕ್ಕಾಗಿ ಈ ಜಾಗಕ್ಕೆ ಬಂದಿರುವೆ ಅಂತ ಯಾರ ಮುಂದೇನು ಹೇಳುವುದಕ್ಕೆ ಹೋಗಬೇಡಿ ಹಾಗೂ ಮೂರನೆಯದಾಗಿ ನಿಮ್ಮ ಕನಸಿನಲ್ಲಿ ಹರಿಯುವ ನೀರು ಅಥವಾ ಜಲಪಾತಗಳು ಕಾಣಿಸಿಕೊಂಡರೆ

ಇದು ಕೂಡ ತುಂಬಾನೇ ಒಳಿತಾಗುತ್ತದೆ ಈ ರೀತಿಯ ಕನಸುಗಳು ಬಿದ್ದರೆ ನಿಮಗೆ ಹೆಚ್ಚಿನ ಧನಾಗಮನ ಆಗುತ್ತದೆ ಎನ್ನುವುದನ್ನು ಸೂಚಿಸುತ್ತದೆ ಹಾಗಾಗಿ ಈ ಕನಸನ್ನು ಯಾರ ಮುಂದೇನು ಹೇಳುವುದಕ್ಕೆ ಹೋಗಬೇಡಿ ನಾಲ್ಕನೆಯದಾಗಿ ನಿಮ್ಮ ತಂದೆ-ತಾಯಯರಿಗೆ ನೀರು ಕುಡಿಸುವ ಕನಸು ಬಿದ್ದರೆ ಇದನ್ನು ಕೂಡ ನೀವು ಯಾರ ಬಳಿ ಚರ್ಚೆ ಮಾಡಬಾರದು ಇದರಿಂದ ಉತ್ತಮ ಲಾಭ ಆಗುತ್ತದೆ ಆದರೆ ಈ ವಿಷಯವನ್ನು ಯಾರ ಜೊತೆನೂ ಚರ್ಚೆ ಮಾಡಬಾರದು ಚರ್ಚೆ ಮಾಡಿದರೆ ಅದರಿಂದ ಬರುವ ಲಾಭ ಕಡಿಮೆಯಾಗುತ್ತದೆ ಹಾಗೂ ಕೊನೆಯದಾಗಿ ಹರಿಯುತ್ತಿರುವ ನೀರು ಕಂಡರು ಕೂಡ ಇದು ತುಂಬಾ ಒಳ್ಳೆಯದು ಇದನ್ನು ಕೂಡ ಯಾರ ಬಳಿಯೂ ಚರ್ಚೆ ಮಾಡಬೇಡಿ ನೀರು ನಿಮಗೆ ಒಳಿತನ್ನು ಮಾಡುವ ಸಂಕೇತ ಆಗಿರುತ್ತದೆ ಆದರೆ ಇದನ್ನು ಯಾರ ಬಳಿಯು ಚರ್ಚೆ ಮಾಡುವುದಕ್ಕೆ ಹೋಗಬೇಡಿ ಒಟ್ಟಿನಲ್ಲಿ ಸ್ವಪ್ನ ಶಾಸ್ತ್ರದಲ್ಲಿ ನಾನಾ ಕನಸುಗಳಿಗೆ ನಾನಾ ಅರ್ಥವಿದೆ ಹಾಗೇನೆ ಈ ಲೇಖನದಲ್ಲಿ ಹೇಳಿರುವ ಹಾಗೆ ಕನಸುಗಳು ಬಿದ್ದರೆ ಅದನ್ನು ಯಾರ ಮುಂದೆನು ಹೇಳಿಕೊಳ್ಳಬಾರದು ಎನ್ನುವುದನ್ನು ಹೇಳಿದ್ದಾರೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *