6 ವಸ್ತುಗಳಲ್ಲಿ ಯಾವುದಾದರೊಂದು ಗಿಫ್ಟ್ ಕೊಟ್ಟರೆ ನಿಮಗೆ ಅದೃಷ್ಟವೇ ಬದಲಾಗುತ್ತೆ !

Recent stories

ನಮಸ್ಕಾರ ಸ್ನೇಹಿತರೆ ನೀವು ಯಾರಿಗಾದರೂ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೀರಾ ಹಾಗಾದರೆ ಈ ಆರು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಅದರಲ್ಲಿ ಒಂದನ್ನು ಕೊಡಿ ಅವರಿಗೂ ಖುಷಿ ಕೊಡುತ್ತೆ ನಿಮಗೂ ಖುಷಿ ಕೊಡುತ್ತೆ ಯಾರಿಗೆ ತಾನೇ ಗಿಫ್ಟ್ ಕೊಡಬೇಕು ನಡೆದುಕೊಳ್ಳಬೇಕು ಎನ್ನುವುದು ಇಷ್ಟ ಇಲ್ಲ ಹೇಳಿ ಸ್ನೇಹಿತರು ಕುಟುಂಬಸ್ಥರು ಪರಿಚಯಸ್ಥರು ಯಾರಾದರೂ ಗಿಫ್ಟ್ ಅನ್ನು ಕೊಟ್ಟರೆ ಅದನ್ನು ಭದ್ರವಾಗಿ ನೋಡಿಕೊಳ್ಳುತ್ತೇವೆ ಸಾಧಾರಣವಾಗಿ ನಮ್ಮಲ್ಲಿ ಉಡುಗೊರೆ ಕೊಡುವುದು ಕೇವಲ ಶುಭ ಕಾರ್ಯಗಳಲ್ಲಿ ಮಾತ್ರ ಅಥವಾ ಹುಟ್ಟುಹಬ್ಬದ ಪ್ರತ್ಯೇಕ ಸಮಯದಲ್ಲಿ ಇತ್ತೀಚಿನ ದಿನಗಳಲ್ಲಿ ಗಿಫ್ಟ್ ಕೊಡುವುದು ಒಂದು ಟ್ರೆಂಡ್ ಆಗಿದೆ ಈ ರೀತಿಯಾಗಿ ಗಿಫ್ಟ್ ಪಡೆದುಕೊಂಡರೆ ಅಥವಾ ಗಿಫ್ಟ್ ಕೊಡಬೇಕು ಎಂದು ಯೋಜನೆ ಹಾಕಿದ್ದರೆ ಅದರ ಬಗ್ಗೆ ಮುಂಚಿತವಾಗಿ ತಿಳಿದುಕೊಂಡಿದ್ದರೆ ಬಹಳ ಒಳ್ಳೆಯದು

ಈಗ ನಾವು ಹೇಳ ಬಯಸುತ್ತಿರುವುದು ಅದೇ ವಿಷಯದ ಬಗ್ಗೆ ನಾವು ಹೇಳುತ್ತಿರುವ ವಿಷಯ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ನಾವು ಈ ಗಿಫ್ಟ್ ಗಳನ್ನು ಪಡೆದುಕೊಂಡರು ಅಥವಾ ಕೊಟ್ಟರು ಅದರಿಂದ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ ಹಾಗೂ ಶುಭ ವಾಗುತ್ತದೆ ಎಂದು ಹೇಳಲಾಗುತ್ತದೆ ನೀವು ನೋಡುತ್ತಿರುವುದು ಕರೆಕ್ಟ ಆದ್ದರಿಂದ ಅದೃಷ್ಟವನ್ನು ತಂದುಕೊಡುವ ಆ ಗಿಫ್ಟ್ ಯಾವುವು ಎಂದು ನೋಡೋಣ ಬನ್ನಿ ಅದರಲ್ಲಿ ಮೊದಲನೆಯದು ಆನೆ ಗೊಂಬೆಗಳು ಇದನ್ನು ಗಿಫ್ಟಾಗಿ ತೆಗೆದುಕೊಂಡವರಿಗೆ ಹಾಗೂ ಕೊಟ್ಟವರಿಗೆ ಅದೃಷ್ಟ ಅನ್ನೋದು ಕೂಡಿಬರುತ್ತದೆ ಅವರು ಅಂದುಕೊಂಡಂತೆ ಆಗುತ್ತದೆ ಬೆಳ್ಳಿ ಬಂಗಾರದಿಂದ ಮಾಡಿದ ಆನೆಯನ್ನು ಗಿಫ್ಟ್ ರೂಪದಲ್ಲಿ ಕೊಡಲು ಆಗದೇ ಇದ್ದರೆ ಕಟ್ಟಿಗೆಯಿಂದ ಮಾಡಿದ ಆನೆಯನ್ನು ಗಿಫ್ಟ್ ರೂಪದಲ್ಲಿ ಕೊಟ್ಟರೆ ತುಂಬಾ ಒಳ್ಳೆಯದು ಇದನ್ನು ಕೊಟ್ಟರೆ ಅವರಿಗೆ ಖುಷಿ ಕೊಡುತ್ತದೆ

ನಿಮಗೂ ಖುಷಿಕೊಡುತ್ತದೆ ಎರಡನೆಯದು ಮಣ್ಣಿನ ಪಾತ್ರೆಗಳು ಇತ್ತೀಚಿಗೆ ಇದರ ಕ್ರೇಜ್ ಜಾಸ್ತಿಯಾಗಿದೆ ಮಣ್ಣಿನಿಂದ ಮಾಡಿದ ಬಣ್ಣಬಣ್ಣದ ಪಾತ್ರೆಗಳನ್ನು ಗಿಫ್ಟಾಗಿ ಕೊಟ್ಟರು ಒಳ್ಳೆಯದೇ ಗಿಫ್ಟಾಗಿ ಪಡೆದರು ಒಳ್ಳೆಯದೇ ಆದ್ದರಿಂದ ಜೀವನದಲ್ಲಿ ಎಲ್ಲವೂ ಶುಭವೇ ಜರುಗುತ್ತದೆ ಎಂದು ಹೇಳಲಾಗುತ್ತದೆ ದನಲಾಭ ಅಂತೂ ಇದರಿಂದ ಚೆನ್ನಾಗಿ ಹರಿಯುತ್ತದೆ ಅಂತೆ ಮಣ್ಣಿನಿಂದ ಮಾಡಿದ ಅಂಶ ಇದಾಗಿರುವುದರಿಂದ ಭೂಮಿ ನಮ್ಮ ಸಮಸ್ತ ಕಷ್ಟಗಳು ಎದುರಾದರೂ ಅದನ್ನು ತೊಡೆದುಹಾಕುತ್ತದೆ ಅಂತೆ ಮೂರನೆಯದು ಪಿಯೋನಿ ಕ್ಸ್ ಹೂಗಳು ಇದನ್ನು ಗಿಫ್ಟ್ ಆಗಿ ಕೊಟ್ಟರು ಅಥವಾ ಪಡೆದುಕೊಂಡರು ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ನೆಮ್ಮದಿ ಸಂಪತ್ತು ಸ್ಥಿರವಾಗಿ ದಿನೇದಿನೇ ವೃದ್ಧಿಯಾಗುತ್ತದೆ ಅಂತೆ ಹಣವನ್ನು ಚೆನ್ನಾಗಿ ಸಂಪಾದನೆ ಮಾಡುತ್ತಾರೆ ಅಂತೆ ನಾಲ್ಕನೆಯದು ಬೆಳ್ಳಿ ನಾಣ್ಯಗಳು ಅಥವಾ ವಸ್ತುಗಳು ಪುರಾಣಗಳ ಪ್ರಕಾರ ಲಕ್ಷ್ಮಿ

ಅಂದರೆ ಬೆಳ್ಳಿ ಬಂಗಾರ ಆದ್ದರಿಂದ ಬೆಳ್ಳಿ ನಾಣ್ಯಗಳು ಪಾತ್ರೆಗಳು ಗಿಫ್ಟ್ ಆಗಿ ಕೊಟ್ಟರು ಅಥವಾ ಪಡೆದುಕೊಂಡರು ಇದರಿಂದ ಸಂಪತ್ತಿನ ವೃದ್ಧಿಯಾಗುತ್ತದೆ ಅಂತೆ ಅಂತವರಿಗೆ ಲಕ್ಷ್ಮೀದೇವಿಯ ಸಂಪೂರ್ಣ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ ಐದನೆಯದು 7 ಬಿಳಿ ಕುದುರೆಗಳು ಓಡುತ್ತಿರುವ ಚಿತ್ರಕಲೆಯನ್ನು ಗಿಫ್ಟಾಗಿ ಕೊಟ್ಟರು ಪಡೆದುಕೊಂಡರು ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಲಾಗುತ್ತದೆ ಅದರಿಂದ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅದ್ಭುತವಾದ ಯಶಸ್ಸನ್ನು ಕಾಣುತ್ತಾರೆ ಹಣವನ್ನು ಸಂಪಾದನೆ ಮಾಡುವುದಲ್ಲದೆ ಇದರಿಂದ ಸಾಕಷ್ಟು ಯಶಸ್ಸನ್ನು ಕಾಣುತ್ತಾರೆ ಕೊನೆಯದಾಗಿ ಬಟ್ಟೆಗಳು ಇದನ್ನು ಯಾರಿಗಾದರೂ ಗಿಫ್ಟ್ ಕೊಟ್ಟರು ಅಥವಾ ಪಡೆದುಕೊಂಡರು ತುಂಬಾ ಒಳ್ಳೆಯದಾಗುತ್ತದೆ ಅಂತೆ ಆದರೆ ಬಟ್ಟೆಗಳನ್ನು ಉಡುಗೊರೆ ಕೊಡುವಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆ ಕೊಡಬಾರದು ಅದನ್ನು ನೆನಪಿನಲ್ಲಿಟ್ಟುಕೊಂಡು ಉಡುಗೊರೆ ಕೊಡಬೇಕು ಹೀಗೆ ಕೊಟ್ಟರೆ ಪಡೆದವರಿಗೂ ಶುಭ ಕೊಟ್ಟವರಿಗೂ ಶುಭವಾಗುತ್ತದೆ ಹೀಗೆ ನಾವು ಹೇಳಿದ ಆರು ವಸ್ತುಗಳನ್ನು ಗಿಫ್ಟಾಗಿ ಕೊಟ್ಟರೆ ಅಥವಾ ಪಡೆದುಕೊಂಡರೆ ಮನಸ್ಸು ಶಾಂತವಾಗಿ ಮನೆಯಲ್ಲಿ ನೆಮ್ಮದಿ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *