ಡಯಾಬಿಟಿಸ್ ಯಿಂದ ಹೊರಗೆ ಬರುವುದು ಹೇಗೆ ಎನ್ನುವುದುದನ್ನು ತಿಳಿಸಿಕೊಡುತ್ತೇವೆ.ಎಷ್ಟೇ ಔಷಧಿ ತೆಗೆದುಕೊಂಡರು ಡಯಬಿಟಿಸ್ ಇಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.ಒಂದು ವೇಳೆ ತಲೆ ನೋವು ಇದ್ದಾರೆ 10 ದಿನ ಟ್ಯಾಬ್ಲೆಟ್ ತೆಗೆದುಕೊಂಡರೆ ಕಡಿಮೆ ಆಗುತ್ತದೆ.ಅದರೆ ಮಧುಮೇಹ, ಡಯಾಬಿಟಿಸ್ ಬಿಪಿ ಬಂದರೆ ಬೇಗಾ ಕಡಿಮೆ ಆಗದೆ ಇಲ್ಲಾ.
ನಿಸರ್ಗ ಮನೆ ಆಯುರ್ವೇದ ಡಾಕ್ಟಾರ್ ಕಂಡು ಹಿಡಿದಿದ್ದಾರೆ.ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸಿದರೆ ಮಧುಮೇಹ, ಬಿಪಿ, ಡಯಾಬಿಟಿಸ್ ಇಂದ ಹೊರಗೆ ಬರಬಹುದು. ಆಹಾರದ ಬದಲಾವಣೆಯಿಂದ ನಿಮ್ಮ ಹಲವಾರು ಸಮಸ್ಸೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಆದಷ್ಟು ಕಾರ್ಬೋಹೈಡ್ರೇಟ್ ಪ್ರಮಾಣವನ್ನು 10-15% ಗೆ ತರಬೇಕು. ಊಟದಲ್ಲಿ ತುಪ್ಪವನ್ನು ಅತಿಯಾಗಿ ಬಳಸಿ. ಆದಷ್ಟು ಚಪಾತಿ ಅನ್ನ ಕಡಿಮೆ ಮಾಡಬೇಕು.ಗುಡ್ ಫ್ಯಾಟ್ ಅಂದರೆ ತೆಂಗಿನಕಾಯಿ, ಹಾಲು, ಗ್ರೌಂಡ್ ನಟ್, ಪನ್ನೀರ್ ಗೋಡಂಬಿ ಬಾದಾಮಿ ಪಿಸ್ತಾ ಮೊಸರು ಬೆಣ್ಣೆ ತುಪ್ಪ ಮತ್ತು ಬೀಜಗಳು.