ಮೋಸಂಬಿಯ ಔಷಧಿ ಗುಣಗಳು
ಮೋಸಂಬಿಯ ಔಷಧಿ ಗುಣಗಳು. ನಮಸ್ಕಾರ ಸ್ನೇಹಿತರೆ,ಮೂಸಂಬಿ ಹಣ್ಣಿನ ಸೇವನೆಯ ಆರೋಗ್ಯಕರ ಉಪಯೋಗಗಳು ಈ ಹಣ್ಣಿನಲ್ಲಿ ಸಿಟ್ರಿಕ್ ಅಧಿಕ ಪ್ರಮಾಣದಲ್ಲಿ ಇರುತ್ತದೆ ಆಸ್ಪತ್ರೆಯಲ್ಲಿ ಕಾಯಿಲೆ ಬಿದ್ದವರು ಇದನ್ನು ಹೆಚ್ಚಾಗಿ ಸೇವಿಸುತ್ತಾರೆ ನಿತ್ಯವೂ ಮೂಸುಂಬಿ ಹಣ್ಣನ್ನು ಸೇವಿಸಿದರೆ ಕಾಯಿಲೆ ಬಾರದು ನಿಂಬೆ ಕಿತ್ತಳೆ ಚಕೋತ ಎಲ್ಲಾ ಹಣ್ಣುಗಳು ಇದೇ ವರ್ಗಕ್ಕೆ ಸೇರಿದ ಇತರೆ ಹಣ್ಣುಗಳಾಗಿವೆ ಮೋಸಂಬಿ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ರೋಗನಿರೋಧಕ ಶಕ್ತಿಯು ಹೆಚ್ಚುವುದು ಅಲ್ಲದೆ ಟೈಫಾಯಿಡ್ ಮತ್ತು ಕ್ಷಯರೋಗದಂತಹ ಕಾಯಿಲೆಗಳು ಮೋಸಂಬಿ ಹಣ್ಣಿನ ರಸ ಸೇವನೆಯಿಂದ ಗುಣವಾಗುತ್ತದೆ […]
Continue Reading