ಭಯಂಕರ ಶುಕ್ರವಾರದಿಂದ ಈ7 ರಾಶಿಯ ಜನರಿಗೆ ಲಕ್ಷ್ಮೀದೇವಿ ಕೃಪಾಕಟಾಕ್ಷ ಭಾರಿ ಅದೃಷ್ಟ ಶುರುವಾಗುತ್ತೆ

feature article

ನಮಸ್ಕಾರ ಸ್ನೇಹಿತರೆ ಇಂದಿನಿಂದ 2030ರವರೆಗೆ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ ಪ್ರಾರಂಭವಾಗಿ ಶುಕ್ರದೆಸೆ ಪ್ರಾರಂಭವಾಗುತ್ತಿದೆ ತಾಯಿ ಲಕ್ಷ್ಮೀದೇವಿಯ ಅನುಗ್ರಹದಿಂದಾಗಿ ನೀವು ಮಾಡುವಂತಹ ಎಲ್ಲಾ ರೀತಿಯ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಅರ್ಧಕ್ಕೆ ನಿಂತ ಕೆಲಸಗಳು ಪ್ರಾರಂಭವಾಗುವುದರಿಂದ ನಿಮಗೆ ಸಾಕಷ್ಟು ಲಾಭ ದೊರೆಯುತ್ತದೆ ಮದುವೆ ಆಗದಿರುವ ವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಮತ್ತು ಸಂತಾನ ನಿರೀಕ್ಷೆ ಇರುವವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ನಿಮಗೆ ಹಲವಾರು ರೀತಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಸುಲಭವಾಗಿ ನಿಮ್ಮ ಗುರಿಯನ್ನು ಮುಟ್ಟಬಹುದು ವೃತ್ತಿರಂಗದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯ ಲಾಭ ಇದೆ ಸರ್ಕಾರಿ ಕೆಲಸದವರಿಗೆ ಒಳ್ಳೆಯ ಪ್ರಶಂಸೆ ದೊರೆಯುತ್ತದೆ

ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶ ಸಿಗಲಿದ್ದು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ ವೃತ್ತಿರಂಗದಲ್ಲಿ ಅನುಕೂಲತೆಗಳು ಕಂಡು ಬರುತ್ತಿದ್ದ ಹಾಗೆ ನಿಮಗೆ ಆದಾಯದ ಮೂಲಗಳು ಹೆಚ್ಚಾಗಲಿದೆ ಹಣಕಾಸಿನ ಹರಿವು ಹೆಚ್ಚಾಗಲಿದೆ ಅನವಶ್ಯಕವಾಗಿ ಹಣವನ್ನು ಖರ್ಚು ಮಾಡಿದರೆ ಭವಿಷ್ಯದಲ್ಲಿ ನಿಮಗೆ ತೊಂದರೆ ಉಂಟಾಗುತ್ತದೆ ಏಕೆಂದರೆ ಶುಕ್ರದಶೆ ಮತ್ತು ಅದೃಷ್ಟ ಎನ್ನುವುದು ಎಲ್ಲಾ ಬಾರಿ ಬರುವುದಿಲ್ಲ ಆದಷ್ಟು ಅಪರಿಚಿತರಿಗೆ ಮತ್ತು ದೂರ ದವರಿಗೆ ಸಾಲವನ್ನು ಕೊಡುವುದು ನಿಲ್ಲಿಸಬೇಕು ಇದರಿಂದ ಮೋಸಹೋಗುವ ಚಾನ್ಸಸ್ ಜಾಸ್ತಿ ಇರುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಎಲ್ಲ ಲಾಭವನ್ನು ಪಡೆದು ಲಕ್ಷ್ಮೀದೇವಿಯ ಕೃಪೆಯನ್ನು ಪಡೆದು 2030 ರವರೆಗೆ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುದೆಂದರೆ ಧನಸ್ಸು ರಾಶಿ ಮಕರ ರಾಶಿ ತುಲಾ ರಾಶಿ ಕುಂಭ ರಾಶಿ ಮೀನ ರಾಶಿ ಕಟಕ ರಾಶಿ ಮತ್ತು ಮೇಷ ರಾಶಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *