ದೇಶದಾದ್ಯಂತ ಇರುವ ಎಲ್ಲಾ ಅಡುಗೆ ಮಾಡುವ ಮಹಿಳೆಯರಿಗೆ ಕೇಂದ್ರ ಸರ್ಕಾರವು ಮತ್ತೆ ಭರ್ಜರಿ ಗಿಫ್ಟ್ ನೀಡಿದೆ.ಈ ಹಿಂದೆ ಕೇಂದ್ರ ಸರ್ಕಾರವು ಹೊರಡಿಸಿರುವ ಘೋಷಣೆಯ ಪ್ರಕಾರ ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿ ಎಲ್ಲರಿಗೂ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಹೇಳಿದಂತೆ ಅಡುಗೆ ಬೆಲೆ ಎಣ್ಣೆ ಪಾತಾಳಕ್ಕೆ ಕುಸಿತ ಮಾಡಿರುವುದು ನಿಮಗೂ ಕೂಡ ತಿಳಿಯಬೇಕು ಅಂದುಕೊಂಡಿದ್ದಾರೆ ಇದನ್ನು ಪೂರ್ತಿಯಾಗಿ ಓದಿ.
ಅಡುಗೆ ತೈಲಗಳ ಬೆಲೆ ಇಳಿಕೆಯಿಂದಾಗಿ ಸಾಮಾನ್ಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.2-3 ತಿಂಗಳ ಹಿಂದೆ ಆಕಾಶ ಮುಟ್ಟುತಿದ್ದ ಸಾಸಿವೆ ಮತ್ತು ಸೋಯಾಬಿನ್ ತೈಲ ಇಂದು ಪ್ರತಿ ಲೀಟರ್ ಗೆ 17 ರಿಂದ 22 ರೂಪಾಯಿಗೆ ಇಳಿದಿದೆ.ಆಮದು ಮಾಡಿಕೊಳ್ಳಲು ಖಾದಿಯ ತೈಲಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಿರುವುದು ಹಾಗೂ ಫ್ಯೂಚರ್ ಟ್ರೇಡಿಂಗ್ ನಿಷೇಧಿಸಿ ಸರ್ಕಾರ ಹೊರಡಿಸಿರುವ ಆದೇಶವೇ ಇದಕ್ಕೆ ಕಾರಣ.
ಭವಿಷ್ಯದಲ್ಲಿ ತೈಲದ ಬೆಲೆ ಮತ್ತಷ್ಟು ಇಳಿಕೆ ಕಂಡು ಬಂದಿರಬಹುದು ಎನ್ನುತ್ತಾರೆ ವ್ಯಾಪಾರಿಗಳು. ಇದರಿಂದ ಜನರ ಜೇಬಿನ ಒತ್ತಡ ಕಡಿಮೆಯಾಗಲಿದೆ. ಸಾಸಿವೆ ಎಣ್ಣೆಯ ಬೆಲೆಯಲ್ಲಿ ಕುಸಿತ. ಕಳೆದ ಒಂದು ತಿಂಗಳಿಂದ ತೈಲದ ಬೆಲೆಯನ್ನು ಗಮನಿಸಿದ್ದಾರೆ ಅಕ್ಟೋಬರ್ ನವಂಬರ್ ತಿಂಗಳಿನಲ್ಲಿ ಸಾಸಿವೆ ಎಣ್ಣೆ ಲೀಟರ್ ಗೆ 185 ರೂಪಾಯಿಗೆ ಮಾರಾಟ ಆಗಿತ್ತು. ಈ ವೇಳೆ ಲೀಟರ್ ಗೆ 163 ರೂಪಾಯಿ ಇಂದ 168 ರೂಪಾಯಿಗೆ ಇಳಿದಿದೆ.
ಅದೇ ರೀತಿಯಲ್ಲಿ ನವೆಂಬರ್ ನಲ್ಲೆ ಲೀಟರ್ ಗೆ 140 ರೂಪಾಯಿ ಇದ್ದ ಸೋಯಾಬೀನ್ ಎಣ್ಣೆ. ಪ್ರಸ್ತುತ ಲೀಟರ್ ಗೆ 130ರಿಂದ 132 ರೂಪಾಯಿಗೆ ಇಳಿದಿದೆ. ಸೋಯಾಬಿನ್ ತೈಲದ ಬೆಲೆಯು ಕುಸಿದಿದೆ. ಮಾರುಕಟ್ಟೆಯ ತಜ್ಞರ ಪ್ರಕಾರ ಪ್ರಮುಖ ಬೆಳೆಯಾದ ಸೋಯಾಬಿನ್ ಉತ್ಪಾದನೆ ಕಡಿಮೆಯಾದ ಕಾರಣ ಸೆಪ್ಟೆಂಬರ್ ನಿಂದ ಬೆಲೆ ಏರಿಕೆ ಆಗಲು ಪ್ರಾರಂಭಿಸಿತು.ಇದರಿಂದಾಗಿ ಸೋಯಾಬೀನ್ ಎಣ್ಣೆ ಬೆಲೆ ಸೆಪ್ಟೆಂಬರ್ ನಲ್ಲಿ 90 ರಿಂದ ಜನವರಿ ವೇಳೆಗೆ 140 ರೂಪಾಯಿಗೆ ಏರಿಕೆ ಆಗಿದೆ.
ತೈಲಬೆಲೆಯಲ್ಲಿ ನಾಲ್ಕು ತಿಂಗಳು ಪ್ರತಿ ಲೀಟರ್ ಗೆ 45ರೂಪಾಯಿ ದಾಖಲೆಯಾ ದಾರದಲ್ಲಿ ಶ್ರೀ ಸಮಾನಿನ ಬಜೆಟ್ ಅದಗೆಡುತ್ತದೆ.ಅದರೆ ಅದು ಈಗ ಕಡಿಮೆ ಆಗ ತೊಡಗಿದೆ.ಇದರಿಂದ ಜನ 8 ರಿಂದ 10 ರೂಪಾಯಿ ಉಳಿತಾಯ ಮಾಡಲು ಆರಂಭಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾಸಿವೆ ಉತ್ಪಾದನೆ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ತೈಲ ಬೆಲೆ ಮತ್ತಷ್ಟು ಇಳಿಕೆ ಆಗುವುದು ಖಚಿತ. ಪಡಿತರದಲ್ಲಿ ಖಾದ್ಯ ತೈಲವನ್ನು ವಿತರಿಸುವುದರಿಂದ ಸಾಸಿವೆ ಎಣ್ಣೆಯ ಬೇಡಿಕೆಯು ಕಡಿಮೆ ಆಗುತ್ತದೆ.ಬೆಲೆ ಕುಸಿತಕ್ಕೆ ಇದು ಕೂಡ ಒಂದು ಕಾರಣ